ಟ್ಯಾಗ್: ಬದುಕು

ಸಾಗುತಿದೆ ಜೀವನ ಬಂಡಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಸುಕವಾಗಿದ್ದೆ ನಾನು ತಾಯಿಯ ಗರ‍್ಬದಲ್ಲಿ ಎಳೆದು ಹೊರ ತಂದೇ ಬಿಟ್ಟರು ವೈದ್ಯರು ಆಸ್ಪತ್ರೆಯಲ್ಲಿ ಹೇಳದೆ-ಕೇಳದೆ ಬರುತ್ತಿತ್ತು ಸಮಯಕ್ಕೆ ಊಟ ಏನು ಹೇಳಲಿ, ಒಳಗೆ ನಾನು ಆಡಿದ್ದೇ ಆಟ ಹೊರಗೆ...

ಬದುಕಿಗೊಂದು ಗುರಿಯೆ ಇಲ್ಲವೇ

– ಶಾಂತ್ ಸಂಪಿಗೆ. ಇದುವೆ ನಮ್ಮ ಬಾಳು ದಿನ ಒಂದೇ ಗೋಳು ಬದುಕಿಗೊಂದು ಗುರಿಯೆ ಇಲ್ಲವೇ ಹಣದ ಹಿಂದೆ ಓಡು ತ್ರುಪ್ತಿ ಸಿಗದು ನೋಡು ಆಸೆಗೆಂದೂ ಕೊನೆಯೆ ಇಲ್ಲವೇ ಮಾತಲ್ಲಿ ಬರಿ ಮೋಸ ಬಿತ್ತಿ...

ಕಣ್ಣು ದಾನ, Eye Donation

ಕಣ್ಣಿದ್ದೂ ಕಾಣದವರು ನಾವು

– ಚೇತನ್ ಬುಜರ‍್ಕಾರ್. ಪೆಬ್ರವರಿ 14, ಪ್ರೇಮಿಗಳ ದಿನ! ಪ್ರೀತಿ ಕಣ್ಣಲ್ಲಿ ಹುಟ್ಟುತ್ತೆ ಅನ್ನುತ್ತಾರೆ ಬಹಳ ಜನ. ಅದಕ್ಕೆ ಸಂಬಂದಿಸಿದಂತೆ ‘ಕಣ್ಣು ಕಣ್ಣು ಕಲೆತಾಗ’, ‘ಕಣ್ ಕಣ್ ಸಲಿಗೆ’ – ಹೀಗೆ ಕಣ್ಣಿನ...

ಬದಲಾಗಬೇಕಿದೆ ಜನರ ಮನಸ್ತಿತಿ

– ಚೇತನ್ ಬುಜರ‍್ಕಾರ್. ಜೀವನ ಅಂದರೆ ಏನು? ಹುಟ್ಟು ಮತ್ತು ಸಾವು ಮಾತ್ರಾನಾ? ಹುಟ್ಟು ಮತ್ತು ಸಾವುಗಳ ನಡುವೆ ಸಾರ‍್ತಕತೆಯೇ ಬದುಕಾ? ಹುಟ್ಟಿದಾಗಿನಿಂದ ಸಾವಿನವರೆಗೂ ಅನುಬವಿಸುವ ದುಕ್ಕ-ಸಂತೋಶಾನಾ? ಹೀಗೆ ನಾನು ಹುಟ್ಟಿದಾಗಿನಿಂದ ಜೀವನದ...

ನೋವೇ, ನೀ ಮೌನವಾಗಿ ಸುಡುವೆ…

– ವಿನು ರವಿ. ನೋವೇ, ನೀ ಮೌನವಾಗಿ ಸುಡುವೆ ಒಳಗೊಳಗೆ ದಹಿಸುವೆ ಅಶ್ರುದಾರೆ ಹರಿಸುವೆ ನೀ ಪರಮ ಗುರುವಾಗಿ ಪಾಟ ಕಲಿಸುವೆ ಚಾಟಿ ಏಟು ಬೀಸಿ ಬದುಕಿನ ಪಾಟ ಕಲಿಸುವೆ ನೀ ಒಂಟಿ ಬಾವಗಳ...

ಬದುಕೀಗ ಅನಿಶ್ಚಿತ ದಾರಿಯಲಿ

– ಸವಿತಾ. ಸ್ವತಂತ್ರತೆಯ ಪರಿಕಲ್ಪನೆಯಲಿ ಸ್ವೇಚ್ಚೆಯ ಹಾದಿಯಲಿ ಮನ ಅಲ್ಲೋಲ ಕಲ್ಲೋಲದಲಿ ಮಿತಿಮೀರಿದ ಆಸೆಯಲಿ ಒತ್ತಡದ ಜಂಜಾಟದಲಿ ಅತ್ರುಪ್ತ ಮನಸಿನಲಿ ಗೊಂದಲದ ಗೂಡಲಿ ಹೆಣಗುವ ಮಾನವನಿಲ್ಲಿ ಬವರೋಗಗಳ ಹಾವಳಿಯಲಿ ಪ್ರಾಣವ ಕಾಪಾಡುವಲಿ ಹೋರಾಡುತಿರುವ ಪರಿಸ್ತಿತಿಯಲಿ...

ಬದುಕಿನಲಿ ಸಂಬಂದಗಳ ಮಹತ್ವ

– ಮದುಶೇಕರ್. ಸಿ. ನಮ್ಮ ಸಮಾಜದಲ್ಲಿ ಹಲವಾರು ರೀತಿಯ ಮನಸ್ತಿತಿ ಹೊಂದಿದ ಜನರಿದ್ದಾರೆ. ಅಶ್ಟೇ ಯಾಕೆ, ಬೇರೆ ಬೇರೆ ಮನಸ್ತಿತಿ ಹೊಂದಿದ ನಮ್ಮ ಗೆಳೆಯರೇ ಇದ್ದಾರೆ. ಕೆಲವು ಸಂದರ‍್ಬಗಳಲ್ಲಿ, ‘ನಾನು ದೊಡ್ಡವ, ನಾನು...

ಇರಲಿ ಒಂದು ಗೆಳೆತನ

– ಸುಹಾಸ್ ಮೌದ್ಗಲ್ಯ. ಏಳುಬೀಳಿನ ಜೀವನ ಮತ್ತೆ ಬಾರದು ಯೌವನ ಮುಗಿವ ಮುನ್ನ ಈ ದಿನ ಇರಲಿ ಒಂದು ಗೆಳೆತನ ಸ್ವಾರ‍್ತವಿಲ್ಲದ ಸಿರಿತನ ಅಳುವ ಅಳಿಸುವ ಸಾದನ ನಗುವ ಕಲಿಸುವ ಚೇತನ ಕೆಡುಕ ಬಯಸದ...

ಜೀವನವೇ ಉಡುಗೊರೆ

– ಸವಿತಾ. ಬಾವ ಬೆಸೆದಿರೆ ವಿಚಾರ ಮೇಳೈಸಿರೆ ಸೊಗಸೊಂದು ಕಾಣುತಿರೆ ಸಂತಸದ ಹೊನಲು ಹರಿಯುತಿರೆ ಮೈ ಮನ ಮರೆತಿದೆ ಸೊಬಗೊಂದು ಮೂಡುತಿರೆ ಶ್ರುಂಗಾರವ ಹಾಡುತಿರೆ ಇಬ್ಬನಿಯ ತಂಪೆರೆಯುತಿರೆ ಸಂಬ್ರಮ ಹಂಚುತಿರೆ ಲೋಕವ ಮರೆಯುತಿದೆ ಮದುರತೆ...

ಜೀವನವೆಂಬುದು ಬೇವು ಬೆಲ್ಲಗಳ ಬೆಸುಗೆ…

– ಅನುಪಮಾ ಜಿ. ಜೀವನವೆಂದರೆನೇ ಸಿಹಿ ಕಹಿಯ ಮಿಶ್ರಣ. ಜೀವನವನ್ನು ಒಂದು ನಾಣ್ಯಕ್ಕೆ ಹೋಲಿಸಿದರೆ ಸುಕ ಮತ್ತು ದುಕ್ಕ ಆ ನಾಣ್ಯದ ಎರಡು ಮುಕಗಳಿದ್ದಂತೆ. ಮನುಶ್ಯ ತನ್ನ ಜೀವನದಲ್ಲಿ ಬರಿ ಸುಕವನ್ನಶ್ಟೇ ಅನುಬವಿಸಲಾರ. ಇನ್ನೂ...