ಕಿರುಗವಿತೆಗಳು
– ನಿತಿನ್ ಗೌಡ. ಚೆಲುವೆಂಬ ಬಿಸಿಲುಗುದುರೆ ಹೊಳೆವ ನೇಸರನ ಕದಿರದು, ಹದಿಹರೆಯದ ಚೆಲುವಂತೆ.. ಚೆಲುವಿತ್ತು, ಹೊಳಪಿತ್ತು ಹಗಲೆಂಬ ಯೌವ್ವನದಲಿ ಕೊನೆಗೆ ಎಲ್ಲವೂ ಮಾಸಿತ್ತು, ಇರುಳೆಂಬ ಮುಪ್ಪಲ್ಲಿ ಇರುವಿಕೆ ಬೀಸುವ ತಂಗಾಳಿಯ ಹಿಂದಿರುವವರಾರು? ಗಟಿಸಿದ ಹಳಮೆಯ...
– ನಿತಿನ್ ಗೌಡ. ಚೆಲುವೆಂಬ ಬಿಸಿಲುಗುದುರೆ ಹೊಳೆವ ನೇಸರನ ಕದಿರದು, ಹದಿಹರೆಯದ ಚೆಲುವಂತೆ.. ಚೆಲುವಿತ್ತು, ಹೊಳಪಿತ್ತು ಹಗಲೆಂಬ ಯೌವ್ವನದಲಿ ಕೊನೆಗೆ ಎಲ್ಲವೂ ಮಾಸಿತ್ತು, ಇರುಳೆಂಬ ಮುಪ್ಪಲ್ಲಿ ಇರುವಿಕೆ ಬೀಸುವ ತಂಗಾಳಿಯ ಹಿಂದಿರುವವರಾರು? ಗಟಿಸಿದ ಹಳಮೆಯ...
– ನೌಶಾದ್ ಅಲಿ ಎ. ಎಸ್. ಗಡಿಗಳ ದಾಟಿ ಗಾಳಿ ಬೀಸಿದೆ ಮೋಡ ಚಲಿಸಿದೆ ಸುಗಂದ ಹರಡಿದೆ ಪ್ರೀತಿಗೇಕೆ ಗಡಿಯ ಬಂದನ ದರ‍್ಮದೆಲ್ಲೆ ಮೀರಿ ಬಾಶೆ ಬೇಲಿ ದಾಟಿ ಹ್ರುದಯ ತಂತಿ ಮೀಟಿ ಪ್ರೀತಿ...
– ಕಿಶೋರ್ ಕುಮಾರ್. ಮನ ಮನಕು ಬೇರೆಯಿದು ಬದುಕಿನ ಬಯಕೆ ತಣಿದಶ್ಟು ಮುಗಿಯದ ಮನದ ಹರಕೆ ಬಿಟ್ಟಶ್ಟೂ ಬೆಳೆಯುವುದು ಆಸೆಗಳ ಸಾಲು ಕೊನೆಯಿರದ ಬಾನಿನಂತೆ ದಣಿವಿರದ ಬಾಳು ದಿನ ದಿನವೂ ಬದಲಾಗೋ ಯೋಚನಾ ಲಹರಿ...
– ನಾಗರಾಜ್ ಬೆಳಗಟ್ಟ. ನಿಲ್ಲದ ಕಾಲ ಚಕ್ರದಲ್ಲಿ ಉರುಳಿ ಹೋಗುತ್ತಿವೆ ದಿನಗಳು ಬಾಳ ಬಂಡಿ ಹಾದಿಯಲ್ಲಿ ಅರಳಿ ಮರಳುತ್ತಿವೆ ರಾತ್ರಿ ಹಗಲುಗಳು ಬದುಕಿನ ದಾರಿ ದೀವಿಗೆಗಳಲ್ಲೇ ಸಂಶಯ ತುಂಬಿರಲು ಜೀವನ ಪ್ರೀತಿ...
– ವಿನು ರವಿ. ಪಡುವಣದಿ ಬೆಳಕು ವಿರಮಿಸಲು ಮೆಲ್ಲಗೆ ಆವರಿಸುತ್ತಿದೆ ಕತ್ತಲು ನಿರಾಳವಾಗಿದೆ ಬಯಲು ಮೋಡಗಳಿಲ್ಲದ ತಿಳಿಬಾನು ನೆಮ್ಮದಿಯಾಗಿ ಮಿಂಚುತ್ತಿದೆ ಚುಕ್ಕಿ ತಾನು ಅಲ್ಲಲ್ಲಿ ಮಾಸಿದ ನೆರಳ ಚಿತ್ರಗಳು ಅದರಲ್ಲಿ ಕಾಣುತಿವೆ ಚಂದ್ರಿಕೆಯ ತುಣುಕುಗಳು...
– ವಿನು ರವಿ. ಉರಿಯುವ ಸೂರ‍್ಯನ ಒಡಲಾಳದೊಳಗೆಲ್ಲೊ ತಣ್ಣನೆಯ ಚಂದ್ರಿಕೆಯಿದೆ ಹರಿಯುವ ನೀರಿನ ತಳದಾಳದಲ್ಲೆಲ್ಲೊ ಕೆಸರಿನ ಹಸಿತನವಿದೆ ಸ್ತಿರವಾದ ಬೆಟ್ಟದ ಎದೆಯಾಳದಲ್ಲೆಲ್ಲೊ ಕೊರಕಲುಗಳ ಸಡಿಲತೆ ಇದೆ ಬಯಕೆಯ ಕನವರಿಕೆಯ ಒಳಗೆಲ್ಲೊ ಶಾಂತಿಯ ಬಿತ್ತಿಪತ್ರವಿದೆ ಶೀತಲ...
– ವೆಂಕಟೇಶ ಚಾಗಿ. ಮನಸ್ಸು ಎಲ್ಲವನ್ನೂ ಬಯಸುತ್ತದೆ. ಮನಸ್ಸಿನ ಬಯಕೆಗೆ ಇತಿಮಿತಿ ಎಂಬುದಿಲ್ಲ. ಬಯಸಿದ್ದನ್ನು ಪಡೆಯುವ ಕಶ್ಟ ಮನಸ್ಸಿಗೇನು ಗೊತ್ತು? ಆದರೂ ಮನಸ್ಸು ಮಾಡಬೇಕು ಬಯಸಿದ್ದನ್ನು ಪಡೆಯಲು. ಮನಸ್ಸು ಕಲ್ಪನೆಗೆ ಜಾರಿದಾಗ ತನ್ನ ಬಯಕೆಗಳ...
– ರಂಜಿತ. ನಿತ್ಯ ನೂತನ ಈ ಚಿಂತನೆಗಳು ಸದಾ ನನ್ನೊಟಿಗೆ ಪಯಣಿಸುವವು ದೂರದೂರಿನವರೆಗೂ ಹೊಸ ಕತೆಗಳನ್ನು ಹೇಳುತ್ತಾ ಉತ್ತೇಜಿಸುವವು ಒಮ್ಮೊಮ್ಮೆ ಕುಗ್ಗಿಸುವವು ಇನ್ನೊಮ್ಮೆ ಕಾಲೆಳೆಯುವವು ಮಗದೊಮ್ಮೆ ಹೀಯಾಳಿಸುವವು ಅಪರೂಪಕೊಮ್ಮೆ ಏನೇ ಮಾಡಿದರೂ ನನ್ನನ್ನು ಬಿಡಲೊಲ್ಲವು...
– ಚೇತನ್ ಪಟೇಲ್. ಕವಿಯಾದೆ ನಾ ನವಿರಾದ ಕವಿತೆ ಬರೆದು ಪದವಾದೆ ನೀ ಸವಿಯಾದ ನೆನಪ ನೆನೆದು ಮುಸುಕಿನ ಮುನ್ನುಡಿ ನಿನ್ ಹೆಸರಿನ ಕೈಪಿಡಿ ಸ್ವಾರಸ್ಯವೇನೂ ಕೇಳು ಸಾರಾಂಶ ನಿನ್ ಹೊರತು ಬೇರೇನೂ ಸ್ವಾಬಿಮಾನಿ...
– ಪ್ರತಿಬಾ ಶ್ರೀನಿವಾಸ್. ನನ್ನೊಳಗಿನ ಈ ತವಕ ನಿನ್ನ ಹುಡುಕುತಿದೆ ನಿನ್ನ ಬರುವಿಕೆಗಾಗಿ ಮನ ಹಂಬಲಿಸುತ್ತಿದೆ ನಿನ್ನ ಕನಸುಗಳು ನನ್ನೆದೆಯ ಕಂಪಿಸುತ್ತಿದೆ ಕಾಲಿ ಮನಸ್ಸಲಿ ಆಸೆಗಳು ಚಲಿಸುತಿದೆ ಮಿಡುಕಾಡುತಿಹುದು ಈ ನನ್ನ ಜೀವ...
ಇತ್ತೀಚಿನ ಅನಿಸಿಕೆಗಳು