ಟ್ಯಾಗ್: ಬಯಲಾಟ

ಜಾನಪದ ಕಲೆ, Folk Art

ಹಳ್ಳಿಯೆಂಬ ಜಾನಪದ ಕಲಾ ಬಂಡಾರ

– ವೀರೇಶ.ಅ.ಲಕ್ಶಾಣಿ. ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯsಲಿ ಎಳ್ಳು-ಜೀರಿಗೆ ಬೆಳೆಯೋಳ|| ಬೂಮ್ತಾಯಿ ಎದ್ದೊಂದು ಗಳಿಗೆ ನೆನೆದೇನ| ಕತ್ತಲು ಕಳೆದು ಚುಮುಚುಮು ನಸುಕು ಹರಿಯುತ್ತಿದ್ದಂತೆ ಅವ್ವನೋ, ಅಜ್ಜಿಯರೋ ಕುಟ್ಟುತ್ತ ಬೀಸುತ್ತ ಹಾಡು ಹಾಡುತ್ತ, ಆ ಹಾಡುಗಳಲ್ಲೇ...

ಮರೆತಿದ್ದೇವೆ ನಾವು ಮರೆತಿದ್ದೇವೆ

– ಅಮಾರ‍್ತ್ಯ ಮಾರುತಿ ಯಾದವ್.  ಬೀಸುವ ಕಲ್ಲಿನ ರಬಸವನ್ನು ಒನಕೆಯ ಮಿಡಿತದಲ್ಲಿರುವ ಗಟ್ಟಿತನವನ್ನು ರಂಟೆ ಕುಂಟೆಗಳ ನಂಟನ್ನು ಮರೆತಿದ್ದೇವೆ ನಾವು ಮರೆತಿದ್ದೇವೆ ಮಂಜಿನ ಹನಿಗಳ ನಡುವೆ ಕೆಲಸಕ್ಕೆ ಹೋಗುವ ಜನರನ್ನು ಗರತಿಯರ ಬಾಯಲ್ಲಿ...

‘ಅವ್ವ’ನ ಊರಿನ ಮರೆಯದ ರಜೆಗಳು ….

– ಡಾ|| ಅಶೋಕ ಪಾಟೀಲ. ರಜೆಗೆ ಊರಿಗೆ ತೆರಳೋದೆಂದರೆ ಅದೊಂದು ರೊಟೀನು. ಅಕ್ಟೋಬರ್ ನಲ್ಲಿ ಸರಿಯಾಗಿ ಒಂದು ತಿಂಗಳು ಮತ್ತು ಏಪ್ರಿಲ್ ಮತ್ತು ಮೇ ನ ಸರಿಯಾಗಿ ಎರಡು ತಿಂಗಳು ರಜೆಗಳು ಯಾರು ರೂಲ್ಸ್ ಮಾಡಲಿ ಬಿಡಲಿ,...

ಯಕ್ಶಗಾನ – ಕರುನಾಡ ಸಿರಿಕಲೆ

– ಹರ‍್ಶಿತ್ ಮಂಜುನಾತ್. ಕರ‍್ನಾಟಕ! ಮೊದಲಿನಿಂದಲೂ ನಮ್ಮದೇ ಆದ ಹೆಗ್ಗಳಿಕೆಯ ನಡೆನುಡಿಯ ಹಲತನಕ್ಕೆ ಹೆಸರು. ಅದರಲ್ಲೂ ಕರ‍್ನಾಟಕದ ಕರಾವಳಿಯ ಬಾಗ ಬಹಳಶ್ಟು ಬಗೆಯ ಸಾಂಪ್ರದಾಯಿಕ ನಡೆನುಡಿಯ ಮುಂದಾಳ್ತನವನ್ನು ವಹಿಸಿಕೊಂಡು ಮುಂದೆ ಸಾಗುತ್ತಿದೆ. ಕಂಬಳ,...