ಟ್ಯಾಗ್: ಬರವಸೆ

confidence, ಆತ್ಮವಿಶ್ವಾಸ

ಕವಿತೆ : ಬರವಸೆಯ ನಾಳೆಗಳಿದ್ದಾವು…

– ಸುನಿಲ್ ಮಲ್ಲೇನಹಳ್ಳಿ. ಸುಡು ಬಿಸಿಲಿಗೆ ಮೈಯೊಡ್ಡಿ ದುಡಿವ ರೈತ ಬೆಳೆ ಬಿತ್ಯಾನೇ ಹೊಲದಲಿ ಬೆಳೆ ಬಿತ್ಯಾನೆ ಬಿತ್ತಿದರೆ ಜೋರು ಮಳೆಯೇ ಬರಬಹುದು ರಣ ಬಿಸಿಲೆ ಇರಬಹುದು ನಾಳೆ ಎಂಬ ಚಿಂತೆಲಿ, ಹೂಡಿದ ನೊಗವ...

ಅಜ್ಜ ಮೊಮ್ಮಗ Grandpa and Grandson

ಕವಿತೆ: ಬರವಸೆಯ ಹರಿಕಾರ ಅಪ್ಪ

– ವೆಂಕಟೇಶ ಚಾಗಿ. ಹರಕು ಅಂಗಿಯ ಮೇಲೆ ಗಟ್ಟಿ ಕಿಸೆಯನು ಹೊಲಿದು ಕೂಡಿಟ್ಟ ದುಡ್ಡೆಲ್ಲಾ ತನ್ನವರಿಗೆ ಬಸಿದು ತನ್ನೆಲ್ಲ ಕನಸುಗಳಲ್ಲಿ ಮನೆ ಮನಸುಗಳ ತುಂಬಿದ ಬರವಸೆಯ ಹರಿಕಾರ ಅಪ್ಪ ಬೆಟ್ಟವ ಹೊತ್ತರೂ ಬೆಟ್ಟದಂತಹ...

ಕವಿತೆ: ಕಾಣದ ಊರಿನ ಕಡೆಗೆ

– ಶಶಾಂಕ್.ಹೆಚ್.ಎಸ್. ಉತ್ತರವಿಲ್ಲದ ನೂರಾರು ಪ್ರಶ್ನೆಗಳೊಂದಿಗೆ ಸಾಗಿದ್ದಾಗಿದೆ ಸಹಸ್ರಾರು ಮೈಲಿಗಳ ಪಯಣವು ಮುಂದಿದೆ ಲಕ್ಶಾಂತರ ಮೈಲಿಗಳ ಓಟವು ಎಲ್ಲವ ಮುಗಿಸಿ ನಾ ಸೇರಬೇಕಾಗಿದೆ ಯಾವುದಾದರೂ ಒಂದು ಬದುಕಿನ ದಡವ ಯಾವುದು ಆ ದಡ? ಗೊತ್ತಿಲ್ಲ!...

ಕಾಯುವವನ ಕರುಣೆ

– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ ಬರವಸೆಯಿದೆ ಒಣಗಿದಾ ಮರದಲ್ಲೂ ಹಸಿರಿನಾ ಉಸಿರ ತವಕವಿದೆ ಬಾಳಕಡಲೊಳಗೆ ಸಂಕಟದಾ ತೆರೆಗಳು...

ಬದುಕಿಗೆ ದೇವತೆಯಂತೆ

– ಸವಿತಾ. ಉಕ್ಕುವ ಪ್ರೀತಿ ಸಾಮೀಪ್ಯಕೆ ಹಾತೊರೆಯುವಂತೆ ಒಡನಾಟದಲಿ ಬಾವಗಳು ಬೆಸೆದಂತೆ ಬರವಸೆಯಲಿ ಬೆಳಕೊಂದು ಮೂಡಿದಂತೆ ಸಂಬಂದದಲಿ ಬದ್ರತೆ ಅಚಲವಾದಂತೆ ಮನವ ತಣಿಸುತ ಜತೆಯಿದ್ದು ಪ್ರೇರಕಶಕ್ತಿಯಂತೆ ಸತತ ಓಲೈಸುತ ನಿರಂತರ ಸ್ಪೂರ‍್ತಿವಾಹಿನಿಯಂತೆ ಈ...

ಬಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ

– ಸಿಂದು ಬಾರ‍್ಗವ್. ಬಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ ಕೆಲವನ್ನು ನೆಲದೊಳಗೆ ಹಲವನ್ನು ಮನದೊಳಗೆ ಮುಚ್ಚಿಟ್ಟಿದ್ದೇನೆ ಮಳೆಯನ್ನೇ ಕಾಯುತಿರುವೆ ಮೊಳಕೆಯೊಡೆಯಬಹುದು ಮನ ತಣಿಯುವುದ ನೋಡುತಿರುವೆ ಕನಸು ಚಿಗುರಬಹುದು ಪ್ರೀತಿಯ ನಾಯಕನಾತ ಮರೆತು ಹೋಗಿರುವ ಮನದ ನಾವಿಕನಾತ ತೊರೆದು...

ಯಾವುದನ್ನು ಆಯಲಿ

– ನಿಶ್ಕಲಾ ಗೊರೂರ್. ಗೊಂದಲದ ಗೂಡಾಗಿದೆ ಮನ ಯಾವುದನ್ನು ಆಯಲೆಮುದು, ಉತ್ತರ ತಿಳಿಸುವೆಯ ಮನವೆ ಯಾವುದು ಸರಿಯೆಂದು. ತುತ್ತು ಕೊಟ್ಟ ಅಮ್ಮನ ಮಾತನ್ನಾಯಲೋ, ಬರವಸೆ ಕೊಟ್ಟ ಅಪ್ಪನ ಮಾತನ್ನಾಯಲೋ, ಕಾಳಜಿ ಕೊಟ್ಟ ಬಂದುಗಳ...