ಟ್ಯಾಗ್: ಬಾರತ

ಆರ್‍ಯ ವಲಸೆ – ಹೊಸ ತಿಳಿವು

–ಸಿದ್ದರಾಜು ಬೋರೇಗವ್ಡ ಇತ್ತೀಚೆಗೆ ಆರ್‍ಯ-ವಲಸೆಯು ಹೆಚ್ಚು ಹೆಚ್ಚು ಮಾತಿಗೆ ಬರುತ್ತಿರುವ ವಿಶಯ. ಹೆಚ್ಚಿನಮಟ್ಟದ ಹಿನ್ನಡವಳಿಗಾರರು ಒಪ್ಪಿರುವ ಆರ್‍ಯ-ವಲಸೆಯ ವಿವರಣೆಯ ಪ್ರಕಾರ ಬಾರತ ಉಪಕಂಡವು ದ್ರಾವಿಡ(ನುಡಿಯವ)ರ ತವರುನೆಲೆ. ಸುಮಾರು ಅಯ್ದು-ಆರು ಸಾವಿರ ವರ್‍ಶಗಳ ಹಿಂದೆ...

ಇಂಗ್ಲಿಶಿನ ಬೆನ್ನು ಹತ್ತಿದವರು ಎಂದೆಂದಿಗೂ ಹಿಂಬಾಲಕರೇ!

– ರಗುನಂದನ್ ಇಂಗ್ಲಿಶಿನ ಹರವನ್ನು ಹಬ್ಬಿಸಿರುವ ಎರಡು ಮುಕ್ಯ ದೇಶಗಳಲ್ಲಿ(ಇಂಗ್ಲೆಂಡ್ ಮತ್ತು ಅಮೇರಿಕಾ) ಮಾತನಾಡುವ ಇಂಗ್ಲಿಶ್ ಬಗೆಗಳನ್ನು ತಿಳಿದುಕೊಳ್ಳೋಣ. ಇಂದು ಇಂಗ್ಲಿಶಿನ ಒಳನುಡಿಗಳೆಂದು ಮುಕ್ಯವಾಗಿ ಕರೆಯಲ್ಪಡುವುದು ಅಮೇರಿಕಾದ ಇಂಗ್ಲಿಶ್ ಮತ್ತು ಇಂಗ್ಲೆಂಡಿನ ಇಂಗ್ಲೀಶ್. ಈ...

ರಾಜ್ಯಗಳ ಮೇಲೆ ಕೇಂದ್ರದ ಸವಾರಿ ನಿಲ್ಲಲಿ

– ಚೇತನ್ ಜೀರಾಳ್. ಹಿಂದಿನ ಎರಡು ಬರಹಗಳಲ್ಲಿ (1, 2) ಮುಕ್ಯವಾಗಿ ಕೂಳು ಬದ್ರತಾ ಕಾಯ್ದೆಯನ್ನು ಜಾರಿಗೊಳಿಸಲು ಇರುವ ಹಣಕಾಸಿನ ಪರಿಸ್ತಿತಿ, ಅದರಿಂದಾಗುವ ಪರಿಣಾಮ ಮತ್ತು ಮಂದಿಯಾಳ್ವಿಕೆಯ ಈ ದೇಶದಲ್ಲಿ ಹಿಂಬಾಗಿಲ ಮೂಲಕ...

ಜಿ8: ಒಂದು ಕಿರುಪರಿಚಯ

– ಚೇತನ್ ಜೀರಾಳ್. ಇದೇ ಜೂನ್ 17 ಹಾಗೂ 18 ರಂದು ಬ್ರಿಟಿಶ್ ಪ್ರದಾನಿ ಡೇವಿಡ್ ಕ್ಯಾಮರೂನ್ ಅವರ ಮುಂದಾಳ್ತನದಲ್ಲಿ 39ನೇ ಜಿ8 ಸಬೆ ನಡೆಯಿತೆಂದು ಸುದ್ದಿಹಾಳೆಗಳಲ್ಲಿ ವರದಿಯಾಗಿದೆ. ಹಾಗಿದ್ರೆ ಜಿ8 ಅಂದ್ರೇನು?...

ಎಲ್ಲಾ ನುಡಿಗಳೂ ರಾಶ್ಟ್ರಬಾಶೆಗಳಾಗಬೇಕು

– ಪ್ರಿಯಾಂಕ್ ಕತ್ತಲಗಿರಿ. ಮೊನ್ನೆ ಸೋಮವಾರ ಬೆಂಗಳೂರಿನ ಗಿರಿನಗರದಲ್ಲಿ “ಸಂಸ್ಕ್ರುತ ಬಾರತಿ” ವತಿಯಿಂದ ಏರ‍್ಪಡಿಸಲಾಗಿದ್ದ ಕಾರ‍್ಯಕ್ರಮವೊಂದರಲ್ಲಿ ಮಾತನಾಡುತ್ತಾ “ಆರ‍್ಟ್ ಆಪ್ ಲಿವಿಂಗ್” ಹೆಸರಿನ ಸಂಸ್ತೆಯೊಂದನ್ನು ನಡೆಸುತ್ತಿರುವ ಶ್ರೀ ರವಿಶಂಕರ್ ಗುರುಗಳವರು “ಸಂಸ್ಕ್ರುತವನ್ನು ರಾಶ್ಟ್ರಬಾಶೆಯಾಗಿ...

ಕೇಂದ್ರ ಸರಕಾರದಿಂದ ಕಲಿಕೆ ಹದಗೆಡುತ್ತಿದೆ

ಕಲಿಕೆಯಲ್ಲಿ ಹಿನ್ನಡೆ ಎಂಬುದು ಈವೊತ್ತಿನ ಜಗತ್ತಿನಲ್ಲಿ ಒಂದು ತೊಡಕಶ್ಟೇ ಅಲ್ಲದೆ ಬರ-ಬರುತ್ತಾ ಒಂದು ಗಂಡಾಂತರವೆಂದೇ ಗೋಚರವಾಗುತ್ತಿದೆ. ಬೆಳವಣಿಗೆ, ಜಾಗತೀಕರಣ, ತೆರೆದ ಮಾರುಕಟ್ಟೆಯಂತಹ ಜಾಗತಿಕ ನಂಬಿಕೆಗಳನ್ನು ಅಪ್ಪಿಕೊಳ್ಳುತ್ತಿರುವ ದೇಶಗಳ ಮತ್ತು ಮಾರುಕಟ್ಟೆಗಳ ನಡುವಿನ ಪಯ್ಪೋಟಿಯಲ್ಲಿ...