ಟ್ಯಾಗ್: ಬೀಜಗಳು

ಸ್ವಾಲ್ ಬಾರ‍್ಡ್ ನ ನೆಲಮಾಳಿಗೆಯಲ್ಲಿ ಕಾಯಲಾಗುತ್ತಿರುವ ಸಂಪತ್ತು!

– ವಿಜಯಮಹಾಂತೇಶ ಮುಜಗೊಂಡ. ಹೆಪ್ಪುಗಟ್ಟುವ ಚಳಿಯಿರುವ ಬೂಮಿಯ ಉತ್ತರ ತುದಿ ಮತ್ತು ನಾರ‍್ವೆ ನಾಡುಗಳ ನಡುವೆ, ಆರ‍್ಕ್ಟಿಕ್‍ ಮಹಾಸಾಗರದ ಮಂಜಿನ ಗುಡ್ಡಗಳ ಅಡಿಯಲ್ಲಿ ಮುಂದಿನ ದಿನಗಳಿಗೆ ಅತೀ ಅವಶ್ಯವಾದ ಸಂಪತ್ತನ್ನು ಕಾಯಲಾಗುತ್ತಿದೆ. ಇದು ಚಿನ್ನವೋ, ಪೆಟ್ರೋಲಿಯಂ...