ಕವಿತೆ : ದರೆಯ ಮೇಲಿನ ಆಕಾಶ
– ವೆಂಕಟೇಶ ಚಾಗಿ. ಆಕಾಶ ತಾನು ಸ್ವಚ್ಚವಾಗಬೇಕು ಎಂದುಕೊಂಡಿತು ಅದಕ್ಕಾಗಿ ತನ್ನ ನೋವುಗಳನ್ನೆಲ್ಲಾ ನೆನೆದು ಗಳಗಳನೇ ಅತ್ತುಬಿಟ್ಟಿತು ದುಕ್ಕ ತುಂಬಿದ ಮೋಡಗಳೆಲ್ಲಾ ಆಕಾಶದ ಉಸಿರನ್ನೆಲ್ಲಾ ತಂಪುಗೊಳಿಸಿ ಒಂದನ್ನೊಂದು ಸೇರಿ ಬಿಗಿದಪ್ಪಿಕೊಂಡವು ಮತ್ತೆ ಅಗಲಲಾರದಂತೆ...
– ವೆಂಕಟೇಶ ಚಾಗಿ. ಆಕಾಶ ತಾನು ಸ್ವಚ್ಚವಾಗಬೇಕು ಎಂದುಕೊಂಡಿತು ಅದಕ್ಕಾಗಿ ತನ್ನ ನೋವುಗಳನ್ನೆಲ್ಲಾ ನೆನೆದು ಗಳಗಳನೇ ಅತ್ತುಬಿಟ್ಟಿತು ದುಕ್ಕ ತುಂಬಿದ ಮೋಡಗಳೆಲ್ಲಾ ಆಕಾಶದ ಉಸಿರನ್ನೆಲ್ಲಾ ತಂಪುಗೊಳಿಸಿ ಒಂದನ್ನೊಂದು ಸೇರಿ ಬಿಗಿದಪ್ಪಿಕೊಂಡವು ಮತ್ತೆ ಅಗಲಲಾರದಂತೆ...
– ಸುಹಾಸಿನಿ.ಕೆ. ನಾ ನಿನ್ನ ನೆರಳಾಗಲಾರೆ ಪ್ರಿಯ! ಸೂರ‍್ಯ ಪ್ರುತ್ವಿಗಳ ಕಣ್ಣಾಮುಚ್ಚಾಲೆಯಾಟದ ಹಾಲುಗುಂಡಿ ನಾನಾಗಲಾರೆ ಪ್ರಿಯ ಸೂರ‍್ಯನ ಪ್ರಕರತೆಗೆ ಹೆದರಿ ನಿನ್ನ ಕಾಲ್ಕೆಳಗೆ ಅವಿತುಕೊಳ್ಳುವ ನೆರಳು ನಾನಾಗಲಾರೆ ಪ್ರಿಯ ಸ್ವಂತ ಅಸ್ತಿತ್ವವೇ ಇಲ್ಲದ ನೆರಳು...
– ಶಾಂತ್ ಸಂಪಿಗೆ. ಚೆಲುವೆ ನಿನಗೆ ಹೇಳಬೇಕು ಒಂದು ಮದುರ ಮಾತಿದೆ ಏಕೋ ಏನೋ ಹೇಳಲಾರೆ ಮೂಕ ಮಾತು ಬಾರದೆ ಬೀಸೋ ಗಾಳಿಯಲ್ಲು ಕೂಡ ನಿನ್ನ ಮದುರ ಹಾಡಿದೆ ನಿನ್ನ ಮರೆತ ಒಂದು ಗಳಿಗೆ...
– ಶಿವರಾಜ್ ನಾಯ್ಕ್. ( ಬರಹಗಾರರ ಮಾತು: ಮನುಶ್ಯ ತನ್ನ ಸ್ವಾರ‍್ತಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳನ್ನು ಮತ್ತು ಬೂಮಾತೆಯ ಅಳಲನ್ನು ಈ ಕವಿತೆಯಲ್ಲಿ ಹೇಳಲಾಗಿದೆ ) ಹಸಿರ ಸೀರೆ ಹರಿದಿದೆಯಲ್ಲ...
– ಪಲ್ಲವಿ ಬಿ ಸಿ (ಬೆಳಗೀಹಳ್ಳಿ). ಕೋಪಿಸುವ ಓ ಪ್ರೀತಿಯೇ, ನಾ ನಿನ್ನ ಸ್ನೇಹಿತೆಯೇ ಪ್ರೀತಿಸುವ ಮುನ್ನವೇ, ಕನಸಿನ ಆಸೆಯೇ ಕಾಡುತ್ತಿರುವ ಪ್ರೀತಿಯೇ, ನಾ ನಿನ್ನ ಸರಿಸಲಾರೆಯೇ ನೋಯಿಸುವ ಮುನ್ನವೇ, ಸಹಿಸಲಾರೇನೇ ಈ...
– ಹರ‍್ಶಿತ್ ಮಂಜುನಾತ್. ಕೆಳ್ಳಳ್ಳಿ! ಮಲೆನಾಡ ಹಸಿರ ಸಿಂಗಾರವ್ವನ ಮಡಿಲಲ್ಲೊಂದು ಪುಟ್ಟ ಹಳ್ಳಿ. ಶಿವಣ್ಣ ಗವ್ಡ ಹಳಿಮನಿ ಆ ಊರಿನ ಸಿರಿವಂತರಲ್ಲೊಬ್ಬರು. ಅಂದು ಬಯಲುಸೀಮೆ ಕಡೆಯ ಹಳಿಮನೆ ಎಂಬ ಊರಿನಿಂದ ಕೆಲಸ ಅರಸಿ ಬಂದಿದ್ದ...
– ಸುನಿಲ್ ಕುಮಾರ್. ಕೋಗಿಲೆ ದನಿಯು ಕೇಳುತ್ತಿಲ್ಲವೇ ಮಾನವ ನಿನಗೆ ಪರಿಸರ ಜನನಿಯ ನೋವು ಕೇಳುತ್ತಿಲ್ಲವೆ ನಿನಗೆ ಕಾನನ ಕಾಣದಾಯಿತು ಕಾನನವು ನಗರವಾಯಿತು ಮಳೆಯು ಮರೆಯಾಯಿತು ಬುವಿಯು ಬರಡಾಯಿತು ಸಾಗರದಾಳದಲಿ ಕಂಪಿಸಿತು ಸಾಗರವು...
ಇತ್ತೀಚಿನ ಅನಿಸಿಕೆಗಳು