ಟ್ಯಾಗ್: ಬೌದ್ದ

ತೈಲ್ಯಾಂಡಿನ ಬೌದ್ದ ದೀಕ್ಶೆ ಪಡೆವ ಪದ್ದತಿ!

– ಕೆ.ವಿ.ಶಶಿದರ. ಬೌದ್ದ ಸನ್ಯಾಸಿಯಾಗಿ ದೀಕ್ಶೆ ತೆಗೆದುಕೊಳ್ಳುವುದು ತಾಯ್ ಪುರುಶರ ಜೀವನದಲ್ಲಿ ಅತ್ಯಂತ ಪ್ರಮುಕ ಗಟ್ಟ. ತೈಲ್ಯಾಂಡಿನಲ್ಲಿ ಬಹುತೇಕ ಪುರುಶರು ತಮ್ಮ ಜೀವಮಾನದಲ್ಲಿ ಒಂದಲ್ಲಾ ಒಂದು ಬಾರಿ ಈ ದೀಕ್ಶೆಯನ್ನು ಪಡೆಯುವುದು ಬೌದ್ದ ದರ‍್ಮದಲ್ಲಿನ...

ಜೆನ್ ಕತೆ – ಮನದಲ್ಲೇ ಒಯ್ಯುವುದು

– ಕೆ.ವಿ.ಶಶಿದರ.   ಇಬ್ಬರು ಜೆನ್ ಸನ್ಯಾಸಿಗಳು, ಟಾನ್ಜಾನ್ ಮತ್ತು ಎಕಿಡೋ, ತೀರ‍್ತಯಾತ್ರೆ ಕೈಗೊಂಡಿದ್ದರು. ಮಳೆಗಾಲವಾದದ್ದರಿಂದ ಬಾರೀ ಮಳೆ ಸುರಿಯುತ್ತಿತ್ತು. ಹಾದಿಯೆಲ್ಲಾ ನೀರು ತುಂಬಿ ಕೆಸರಾಗಿತ್ತು. ಹಾದಿಯಲ್ಲಿ ಹಾಗೇ ಮುಂದುವರೆಯುತ್ತಿದ್ದಂತೆ ಅಲ್ಲೊಂದು ತಿರುವು ಕಂಡಿತು....

ಬುದ್ದಿವಂತ ಮಂಗಗಳು ಮೂರಲ್ಲ ನಾಲ್ಕು!

– ಕೆ.ವಿ.ಶಶಿದರ. ಬೌದ್ದ ದರ‍್ಮದ ಮೂಲ ತತ್ವಗಳನ್ನು ಪ್ರತಿನಿದಿಸುವ ಮೂರು ಬುದ್ದಿವಂತ ಮಂಗಗಳ ಬಗ್ಗೆ ತಿಳಿಯದವರಿಲ್ಲ. ‘ಕೆಟ್ಟದ್ದನ್ನು ನೋಡಬೇಡ’ ‘ಕೆಟ್ಟದ್ದನ್ನು ಕೇಳಬೇಡ’ ‘ಕೆಟ್ಟದ್ದನ್ನು ಆಡಬೇಡ’ ಇವುಗಳನ್ನು ಆ ಮೂರು ಮಂಗಗಳು ಪ್ರತಿನಿದಿಸುತ್ತವೆ. ಮಿ-ಜುರು –...

ನೆಮ್ಮದಿಯ ಗುರುತಾಗಿರುವ ‘ನಗುವ ಬುದ್ದ’

– ರತೀಶ ರತ್ನಾಕರ. ಡೊಳ್ಳು ಹೊಟ್ಟೆ, ಬೋಳು ತಲೆ, ಜೋತು ಬಿದ್ದಿರುವ ದೊಡ್ಡ ಕಿವಿಗಳು, ಕೈಯಲ್ಲಿ ಇಲ್ಲವೇ ಕುತ್ತಿಗೆಯಲ್ಲಿ ದಪ್ಪ ಮಣಿಗಳಿರುವ ಸರ, ಮೈಯನ್ನು ಅರೆಮುಚ್ಚುವ ನಿಲುವಂಗಿ, ಇವೆಲ್ಲದಕ್ಕಿಂತ ಮಿಗಿಲಾಗಿ ಮುಕದಲ್ಲಿ ಚೆಂದದ ನಗು....

ಬಾರತ ಜನನಿಯ ತನುಜಾತೆ: ಕೆಲವು ಅನಿಸಿಕೆಗಳು

– ಕಿರಣ್ ಬಾಟ್ನಿ.ಕನ್ನಡದ ಹಿರಿಗಬ್ಬಿಗರಲ್ಲಿ ಒಬ್ಬರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ “ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ‍್ನಾಟಕ ಮಾತೆ” ಎಂಬ ಹಾಡನ್ನು ನಾಡಗೀತೆಯೆಂದು ಕರೆಯಲಾಗುವುದು ಎಲ್ಲರಿಗೂ ಗೊತ್ತಿರುವ ಮಾತೇ. ಆದರೆ ಕುವೆಂಪುರವರು...