ಟ್ಯಾಗ್: ಬ್ರಿಟೀಶರು

ಕವಿತೆ: ಏಸೂರು ಕೊಟ್ಟರೂ ಈಸೂರು ಕೊಡೆವು

– ನಿತಿನ್ ಗೌಡ. ಕರೆಯಿತ್ತರು ಗಾಂದೀಜಿ ಅಂದು ಬ್ರಿಟೀಶರೇ, ಬಾರತ ಬಿಟ್ಟು ತೊಲಗಿ ಎಂದು! ಸಾಕಾಗಿತ್ತು ಇಶ್ಟು, ಹುದುಗಿದ ಸ್ವಾಬಿಮಾನವ ಕೆರಳಿಸಲು; ಕರವ ನೀಡಲೊಲ್ಲೆವೆನ್ನುತ ಬಂಡಾಯದ ಬಾವುಟ ಹಾರಿಸಲು ಅದು ತೋರಿಕೆಯ ಕಿಚ್ಚಲ್ಲ ಮಲಗಿದ...

ಒಡೆಯರ ನೆನಸೋಣ

– ಸಂದೀಪ್ ಕಂಬಿ. ಮಯ್ಸೂರು ಒಡೆಯರ ಅರಸುಮನೆತನದ ಕೊನೆಯ ಕುಡಿ ಶ್ರೀಕಂಟದತ್ತ ನರಸಿಂಹರಾಜ ಒಡೆಯರು ನೆನ್ನೆ ಕೊನೆಯುಸಿರೆಳೆದರು. ಜಯಚಾಮರಾಜೇಂದ್ರ ಒಡೆಯರ ಒಬ್ಬನೇ ಮಗನಾದ ಇವರು ಹುಟ್ಟಿದ್ದು 1953ರಲ್ಲಿ. ಅರಸು ಮನೆತನದಲ್ಲಿ ಹುಟ್ಟಿದವರಾದರೂ, ಸರಳಜೀವಿಯಾಗಿದ್ದ ಇವರು, ತಮ್ಮ...

ಗಾಂದಿಯವರಿಂದ ಎರಡನೇ ಬಿಡುಗಡೆಯ ಹೋರಾಟ?

– ಸಂದೀಪ್ ಕಂಬಿ. ಇಂದು ಮಾಹಾತ್ಮ ಗಾಂದಿಯವರ 144ನೇ ಹುಟ್ಟುಹಬ್ಬ. ದೇಶದ ಜನರ ಬೇಗುದಿಗೆ ತುಡಿಯುವ ಮನಸ್ಸು, ಅವರುಗಳನ್ನು ಆ ನೋವಿನಿಂದ ಬಿಡಿಸಿ ಮೇಲೆತ್ತಬೇಕೆಂಬ ಕಾಳಜಿ, ಬ್ರಿಟೀಶರ ಹಿಡಿತದಿಂದ ದೇಶವನ್ನು ಬಿಡುಗಡೆಗೊಳಿಸಬೇಕೆಂಬ ಹಂಬಲ,...

ಇಲ್ಲದ ನೀರು ಬಿಡಿ, ಇಲ್ಲಾ ದುಡ್ಡು ಕೊಡಿ!

ಇತ್ತೀಚಿಗೆ ಕಾವೇರಿ ನದಿ ನೀರು ಸರಿಯಾದ ಸಮಯಕ್ಕೆ ಬಿಡದ ಕಾರಣ ತಮಿಳುನಾಡಿಗೆ ನಶ್ಟವಾಗಿದ್ದು ಈ ನಶ್ಟವನ್ನು ಕರ್‍ನಾಟಕ ಸರ್‍ಕಾರ ಕಟ್ಟಿ ಕೊಡಬೇಕು ಅನ್ನುವ ವಿಚಿತ್ರವಾದ ಕೇಸೊಂದನ್ನು ಸುಪ್ರೀಂ ಕೋರ್‍ಟ್ ನಲ್ಲಿ ತಮಿಳುನಾಡು ಸರ್‍ಕಾರ...