ಮಕ್ಕಳ ಕವಿತೆ: ಗುಟುಕು
– ವೆಂಕಟೇಶ ಚಾಗಿ. ಹಸಿರಿನ ಗಿಡದಲಿ ಹಕ್ಕಿಯ ಮರಿಗಳು ಚಿಂವ್ ಚಿಂವ್ ಎನ್ನುತಿವೆ ಹಸಿವನು ನೀಗಲು ತಾಯಿ ಹಕ್ಕಿಯು ಅಕ್ಕಿಯ ಹುಡುಕುತಿದೆ ಬೆಟ್ಟದ ಕೆಳಗಿನ ವಿಶಾಲ ಗದ್ದೆಯ ಬತ್ತವು ಕರೆಯುತಿದೆ ಹಕ್ಕಿಯು ಹಾರಿ ಕೆಳಗಡೆ...
– ವೆಂಕಟೇಶ ಚಾಗಿ. ಹಸಿರಿನ ಗಿಡದಲಿ ಹಕ್ಕಿಯ ಮರಿಗಳು ಚಿಂವ್ ಚಿಂವ್ ಎನ್ನುತಿವೆ ಹಸಿವನು ನೀಗಲು ತಾಯಿ ಹಕ್ಕಿಯು ಅಕ್ಕಿಯ ಹುಡುಕುತಿದೆ ಬೆಟ್ಟದ ಕೆಳಗಿನ ವಿಶಾಲ ಗದ್ದೆಯ ಬತ್ತವು ಕರೆಯುತಿದೆ ಹಕ್ಕಿಯು ಹಾರಿ ಕೆಳಗಡೆ...
– ವೆಂಕಟೇಶ ಚಾಗಿ. ಅಪ್ಪನ ಮೇಲೆ ಅಂಬಾರಿ ಹೊರಟೆ ನಾನು ಸವಾರಿ ಆನೆ ಬಂತು ದಾರಿಬಿಡಿ ಅಪ್ಪಾ ನೀನು ನಡಿನಡಿ ಅಪ್ಪನ ಕೈಯೇ ಸೊಂಡಿಲು ಆನೆಗೆ ನೋಡಿ ನಾಲ್ಕಾಲು ಬೇರೆ ಸೀಟು ನಿಮಗಿಲ್ಲ ನಿಂತು...
– ಚಂದ್ರಗೌಡ ಕುಲಕರ‍್ಣಿ. ಬೆಲ್ಲದ ಚೂರು ಬಿದ್ದರೆ ಸಾಕು ಮುತ್ತಿ ಬಿಡುವವು ಇರುವೆ ಸಾಲು ಸಾಲು ಹಚ್ಚಿ ಬರುವವು ಕರೆಯದೆ ಇದ್ದರು ತಾವೆ ತುಂಬ ಹೊದ್ದು ಮಲಗಿದರೂನು ಬಂದೇ ಬಿಡುವವು ಸೊಳ್ಳೆ ಗೊತ್ತಿಲ್ದಂಗ ರಕ್ತ...
– ವೆಂಕಟೇಶ ಚಾಗಿ. ನಮ್ಮ ಪುಟ್ಟಿಯ ಚಂದದ ಆಟ ನೋಡಲು ಎಶ್ಟು ಸುಂದರ ಪುಟ್ಟಿ ಜೊತೆಗೆ ಆಟವನಾಡಲು ಬರುವನು ಬಾನಿಗೆ ಚಂದಿರ ಪುಟ್ಟಿಯ ಕೈಯಲಿ ಗೊಂಬೆ ಇದ್ದರೆ ಆಡಿಸಿ ನಗುತ ನಲಿಯುವಳು ಗೊಂಬೆಗೆ ಬಣ್ಣದ...
– ವಿನಾಯಕ ಕವಾಸಿ. ಮಾಗಿಯ ಕಾಲದ ಮಳೆಹನಿಗೆ ಒಟರುತ ಕಪ್ಪೆಯು ಹಣಿಕಿರಲು ಮೋಡದಿ ಮೂಡಿದೆ ಚಿತ್ರದ ಸಾಲು ಮಿಂಚದಿ ಕಂಡಿದೆ ಅಜ್ಜಿಯ ಬೈತಿಲು ಮಾವಿನ ಮರದಿ ಎಲೆ ಇಣುಕಿನಲಿ ಹೊರಟಿದೆ ಕೋಕಿಲ ದನಿಯೊಂದು ಆ...
– ಶ್ಯಾಮಲಶ್ರೀ.ಕೆ.ಎಸ್. ಹಕ್ಕಿಯೊಂದು ರೆಕ್ಕೆ ಬಡಿದು ಹಾರಿ ಹೋಯಿತು ಹುಲ್ಲು ಕಡ್ಡಿ ಹೆಕ್ಕಿ ತಂದು ಗೂಡು ಕಟ್ಟಿತು ನೋವನುಂಡು ಮೊಟ್ಟೆ ಇಟ್ಟು ಮರಿಯ ಮಾಡಿತು ಚಿಂವ್-ಚಿಂವ್ ಎಂಬ ಮಕ್ಕಳ ಗಾನದಿ ತನ್ನ ಮರೆಯಿತು ಕಾಳು-ಕಡಿಯ...
– ವೆಂಕಟೇಶ ಚಾಗಿ. ನನ್ನ ತೋಟದಿ ಚೆಂದವಾಗಿ ನಲಿಯುತ ಅರಳಿದೆ ಹೂವುಗಳು ಹೂವನು ನೋಡಿ ಹಾಡನು ಹಾಡಿ ಬಂದವು ಚಿಟ್ಟೆ ದುಂಬಿಗಳು ಸಿಹಿಯನು ಹುಡುಕುತ ಇರುವೆಸಾಲು ಬಂದೇ ಬಿಟ್ಟಿತು ಶಿಸ್ತಿನಲಿ ತೆವಳುತ ಬಸವನಹುಳುವು...
– ವೆಂಕಟೇಶ ಚಾಗಿ. ಗಾಳಿಯಲ್ಲಿ ಹಾರಾಡುತಿದೆ ನಾನು ಮಾಡಿದ ಗಾಳಿಪಟ ಉದ್ದನೆ ಬಾಲಂಗೋಸಿ ಕೆಳಗೆ ಹಾರಿದೆ ಬಾನಲಿ ಪಟಪಟ ಮೇಲೆ ಹೋಗಿ ಲಾಗಹೊಡೆದು ಮತ್ತೆ ಏರಿದೆ ನನ್ನ ಪಟ ಗಾಳಿಯ ರಬಸ ಲೆಕ್ಕಿಸದೆ ಹಾರಿದೆ...
– ಅಜಿತ್ ಕುಲಕರ‍್ಣಿ. ಮುಚ್ಚಿದ ಬಾಗಿಲು ತೆರೆದು ಮುಚ್ಚಿದೆ ಯಾಕೆ ಯಾರೂ ಬರುತಿಲ್ಲ ಹಾಲು, ಪೇಪರು ಬಂದೇ ಇಲ್ಲ ಅಪ್ಪ ಆಪೀಸಿಗೆ ಹೋಗಿಲ್ಲ ಶಾಲೆಯೂ ಇಲ್ಲ ಆಡಲೂ ಇಲ್ಲ ಇದು ರಜೆಯೋ ಇಲ್ಲಾ ಸಜೆಯೋ?...
– ಚಂದ್ರಗೌಡ ಕುಲಕರ‍್ಣಿ. ಶಾಲೆ ಕಲಿವ ತುಂಟ ಮಕ್ಕಳು ಅಗಿಬಿಟ್ರಂದ್ರೆ ಮಂಗ ಊಹೆಗೂ ನಿಲುಕದ ಹೊಸತು ಲೋಕವು ತೆರೆಯಬಹುದು ಹಿಂಗ ಕಾಡು-ಮೇಡನು ಸುತ್ತಬಹುದು ಅಡುತ ಆಡುತ ಆಟ ಇಲ್ಲವೆ ಇಲ್ಲ ಗಣಿತ ಪಾಟ ಶಾಲೆಯ...
ಇತ್ತೀಚಿನ ಅನಿಸಿಕೆಗಳು