ಟ್ಯಾಗ್: ಮಕ್ಕಳ ಬರಹ

ಮಕ್ಕಳ ಕತೆ : ನಂಬಿಕೆ ದ್ರೋಹ

– ವೆಂಕಟೇಶ ಚಾಗಿ. ಮಗದ ರಾಜ್ಯದ ಒಂದು ಪ್ರಾಂತ್ಯದಲ್ಲಿ ಬಹುಲಕ ಎಂಬ ರಾಜನು ಆಳ್ವಿಕೆ ಮಾಡುತ್ತಿದ್ದನು. ರಾಜ ಚಿಕ್ಕವನಾಗಿದ್ದಾಗ ತನ್ನ ವಿದ್ಯಾಬ್ಯಾಸವನ್ನು ಒಬ್ಬ ರುಶಿಯ ಆಶ್ರಮದಲ್ಲಿ ಪಡೆದಿದ್ದನು . ರುಶಿಯ ಆಶ್ರಮವು ಹಿಮಾಲಯದ ತಪ್ಪಲಿನ...

ಮಕ್ಕಳ ಕತೆ: ಮನೆಯ ಮಾಲೀಕ ಮತ್ತು ಹಕ್ಕಿಗಳು

– ವೆಂಕಟೇಶ ಚಾಗಿ. ಅಲ್ಲೊಂದು ಸುಂದರವಾದ ಮನೆ. ಮನೆಯ ಮಾಲೀಕನಿಗೆ ಗಿಡ ಮರಗಳೆಂದರೆ ತುಂಬಾ ಪ್ರೀತಿ. ತನ್ನ ಮನೆಯ ಅಂಗಳದಲ್ಲಿ ಒಂದು ಚಿಕ್ಕ ಉದ್ಯಾನವನವನ್ನು ನಿರ‍್ಮಿಸಿದ್ದ. ಉದ್ಯಾನವನದಲ್ಲಿ ಚಿಕ್ಕ ಚಿಕ್ಕ ಗಿಡಗಳಿದ್ದವು. ಹೂವಿನ ಗಿಡಗಳು,...

ಕವಿತೆ: ಸೋಂಕಿಗೆ ಹೆದರಿ

– ಅಜಿತ್ ಕುಲಕರ‍್ಣಿ. ಮುಚ್ಚಿದ ಬಾಗಿಲು ತೆರೆದು ಮುಚ್ಚಿದೆ ಯಾಕೆ ಯಾರೂ ಬರುತಿಲ್ಲ ಹಾಲು, ಪೇಪರು ಬಂದೇ ಇಲ್ಲ ಅಪ್ಪ ಆಪೀಸಿಗೆ ಹೋಗಿಲ್ಲ ಶಾಲೆಯೂ ಇಲ್ಲ ಆಡಲೂ ಇಲ್ಲ ಇದು ರಜೆಯೋ ಇಲ್ಲಾ ಸಜೆಯೋ?...

ಮಕ್ಕಳ ಕತೆ: ಜೀರುಂಡೆ ಮತ್ತು ಇರುವೆ

– ಮಾರಿಸನ್ ಮನೋಹರ್. ಬೇಸಿಗೆ ಕಾಲ ಜೋರಾಗಿ ಇತ್ತು. ಹೊಲಗಳಲ್ಲಿ ಕಾಳುಗಳ ಒಕ್ಕಣೆ ರಾಶಿ ಮಾಡುವದರಲ್ಲಿ ಒಕ್ಕಲಿಗರು ಬಿಡುವಿಲ್ಲದೆ ಓಡಾಡುತ್ತಿದ್ದರು. ದೂರದಲ್ಲಿ ಒಂದು ದೊಡ್ಡ ಮಾವಿನಕಾಯಿ ಮರವಿತ್ತು. ಅದನ್ನು ದನ ಕಾಯುವ ಹುಡುಗರು ದಬ್ಬೇನ...

ಮಕ್ಕಳ ಕವಿತೆ: ಊಹೆಗೆ ನಿಲುಕದ ಲೋಕ

– ಚಂದ್ರಗೌಡ ಕುಲಕರ‍್ಣಿ. ಶಾಲೆ ಕಲಿವ ತುಂಟ ಮಕ್ಕಳು ಅಗಿಬಿಟ್ರಂದ್ರೆ ಮಂಗ ಊಹೆಗೂ ನಿಲುಕದ ಹೊಸತು ಲೋಕವು ತೆರೆಯಬಹುದು ಹಿಂಗ ಕಾಡು-ಮೇಡನು ಸುತ್ತಬಹುದು ಅಡುತ ಆಡುತ ಆಟ ಇಲ್ಲವೆ ಇಲ್ಲ ಗಣಿತ ಪಾಟ ಶಾಲೆಯ...

ಮಕ್ಕಳ ಕತೆ: ಸಂಪಿಗೆ ಮತ್ತು ಮಲತಾಯಿ

– ಮಾರಿಸನ್ ಮನೋಹರ್. ಸೊನ್ನಾಳ ಎಂಬ ಊರಿನಲ್ಲಿ ಕಾಳಮ್ಮ ಮತ್ತು ಬೀರಪ್ಪ ಎಂಬ ಗಂಡ ಹೆಂಡತಿ ಇದ್ದರು. ಕಾಳಮ್ಮ‌ ಬೀರಪ್ಪರಿಗೆ ತುಂಬಾ ವರುಶ ಮಕ್ಕಳು ಆಗಲಿಲ್ಲ. ಏಳು ಮಳೆಗಾಲಗಳು ಕಳೆದು ಕಾಳಮ್ಮಳಿಗೆ ಒಂದು ಹೆಣ್ಣು...

ಮಕ್ಕಳ ಕತೆ : ಬಾಲ‌ ಕಡಿದುಕೊಂಡ ಅಳಿಲಿನ ಕತೆ

– ಮಾರಿಸನ್ ಮನೋಹರ್.   ಬಳಿಕೆ ಎಂಬ ಊರಿನ ಬಳಿ ಬಿದಿರಿನ ಕಾಡು. ಆ ಕಾಡಿನಲ್ಲಿ ಒಂದು ಅಳಿಲು ಬದುಕುತ್ತಿತ್ತು. ಕಾಡಿಗೆ ಹತ್ತಿಕೊಂಡ ಹೊಲಗಳಲ್ಲಿ ಬಳಿಕೆ ಊರಿನ ಮಂದಿಯ ಕಬ್ಬು, ಶೇಂಗಾ ಮತ್ತು ಸೂರ‍್ಯಕಾಂತಿ...

ಮಕ್ಕಳ ಕತೆ: ಅಜ್ಜಿ ಮತ್ತು ಕುಂಬಳಕಾಯಿ

– ಮಾರಿಸನ್ ಮನೋಹರ್. ಗಡಿಕಿಣ್ಣಿ ಎಂಬ ಊರಿನಲ್ಲಿ ಸುಬ್ಬಮ್ಮ‌ ಇರುತ್ತಿದ್ದಳು. ಅವಳ ಗಂಡ ತೀರಿಹೋಗಿ ಪಾಪ ತನ್ನ ಗುಡಿಸಲಿನಲ್ಲಿ ಒಬ್ಬಳೇ ಬದುಕುತ್ತಿದ್ದಳು. ಅವಳಿಗೆ ಇದ್ದ ಒಬ್ಬ ಮಗಳು ಮದುವೆ ಮಾಡಿಕೊಂಡು ತನ್ನ ಗಂಡನ ಊರಿಗೆ...

“ಅಜ್ಜಿ ಮನೆಗೆ ನಾನು ಹೋಗಲೇಬೇಕು”

– ಮಾರಿಸನ್ ಮನೋಹರ್. ನಾನು ಹೆಚ್ಚಾಗಿ ಬೇಸಿಗೆ ಬಿಡುವಿನ ದಿನಗಳನ್ನು ಕಳೆದದ್ದು ತಾತ-ಅಜ್ಜಿಯರ ಮನೆಗಳಲ್ಲಿ. ಬೇಸಿಗೆ ಬಿಡುವಿನಲ್ಲಿ ನಾನು ನಮ್ಮ ಮನೆಯಲ್ಲಿ ಇದ್ದದ್ದು ತುಂಬಾ ಕಡಿಮೆ. ಕಲಿಕೆಮನೆಯ ಕೊನೆಯ ದಿನದಂದು ಟೀಚರುಗಳು ಬೇಸಿಗೆ ರಜೆಯ...

‘ಒಳಿತು ಮಾಡು ಮನುಜ’

– ವೆಂಕಟೇಶ ಚಾಗಿ. ಅದೊಂದು ಸುಂದರ ಅರಮನೆ. ಆ ಅರಮನೆಯಂತಹ ಮನೆ ಆ ಪ್ರದೇಶದ ಸುತ್ತಮುತ್ತ ಎಲ್ಲಿಯೂ ಇರಲಿಲ್ಲ . ಅರಮನೆಯಲ್ಲಿ ನಗ ನಾಣ್ಯ ಹೇರಳವಾಗಿ ಇತ್ತು. ಅರಮನೆಯಲ್ಲಿ ಒಬ್ಬ ರಾಜ ಇದ್ದ. ಅವನು...