ಕವಿತೆ: ಮೌನ
– ವಿನು ರವಿ. ತಾಯ ಮಡಿಲ ತುಂಬಿ ನಿದಿರ ಕಣ್ಣಲಿ ನಗುವ ಕಂದನ ತುಟಿಯಂಚಲಿ ಒಂದು ಮುದ್ದು ಮೌನ ಹಸಿರು ಎಲೆಗಳ ಬಲೆಯಲಿ ಮ್ರುದುಲ ದಳಗಳ ಬಿರಿದು ಸಮ್ಮೋಹನಿ ಸುಮರಾಣಿಯ ಒಂದು ಸುರಬಿ ಮೌನ...
– ವಿನು ರವಿ. ತಾಯ ಮಡಿಲ ತುಂಬಿ ನಿದಿರ ಕಣ್ಣಲಿ ನಗುವ ಕಂದನ ತುಟಿಯಂಚಲಿ ಒಂದು ಮುದ್ದು ಮೌನ ಹಸಿರು ಎಲೆಗಳ ಬಲೆಯಲಿ ಮ್ರುದುಲ ದಳಗಳ ಬಿರಿದು ಸಮ್ಮೋಹನಿ ಸುಮರಾಣಿಯ ಒಂದು ಸುರಬಿ ಮೌನ...
– ಅಮುಬಾವಜೀವಿ. ಮಗು ಮಾನವ ಕುಲದ ಚಂದದ ಕುರುಹು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ಬವಿಶ್ಯದ ಮನುಕುಲಕೆ ಮುನ್ನುಡಿ. ಮಗುವಿನ ಬಾಲ್ಯವನ್ನು ಅತ್ಯಂತ ಸಂಸ್ಕಾರಯುತವಾಗಿ, ಅಶ್ಟೇ ಜವಾಬ್ದಾರಿಯುತವಾಗಿ ರೂಪಿಸುವ ಹೊಣೆಗಾರಿಕೆ ತಂದೆ ತಾಯಿ...
– ಅಜಿತ್ ಕುಲಕರ‍್ಣಿ. ಮುತ್ತಿನಾ ತೋರಣದ ಮುಂದಿನ ಬಾಗಿಲಲಿ ಮೆಲ್ಲನೆ ಮುಂದಡಿ ಇಡುತಿಹ ಮುದ್ದಾದ ಮುಗುಳೆ ಅಂಗಳದಿ ಓಡಾಡಿ ಕಂಗಳಲಿ ಕುಣಿದಾಡಿ ತಿಂಗಳನ ಕರೆತರುವ ಬಣ್ಣದ ಚಿಟ್ಟೆಯಂತಹ ತರಲೆ ಕೋಗಿಲೆಯ ಬರಹೇಳಿ ಮೊಲಗಳಿಗೆ ಕತೆಹೇಳಿ...
– ವೆಂಕಟೇಶ ಚಾಗಿ. ನವಮಾಸ ನೋವುಂಡು ಜೀವ ಕೊಟ್ಟಾಕಿ ಹೊತ್ತೊತ್ತು ಮುತ್ತಿಕ್ಕಿ ಎದಿಹಾಲ ಕೊಟ್ಟಾಕಿ ಮೂರ‍್ಕಾಲ ಮಡಿಲಾಗ ಬೆಚ್ಚಗ ಇಟ್ಟಾಕಿ ತೊದಲ್ನುಡಿಯ ತಿದ್ದಿ ಮಾತುಗುಳ ಕಲಿಸ್ದಾಕಿ ಜೋಗುಳದ ಹಾಡೇಳಿ ಸುಕನಿದ್ದಿ ತಂದಾಕಿ ಅಂದಚಂದ ಮಾಡಿ...
– ವೆಂಕಟೇಶ ಚಾಗಿ. ಹಕ್ಕಿಯಾಗುವೆ ನಾನು ಹಕ್ಕಿಯಾಗುವೆ ಹಕ್ಕಿಯಾಗಿ ಬಾನಿನಲ್ಲಿ ಹಾರಿ ನಲಿಯುವೆ ವ್ರುಕ್ಶವಾಗುವೆ ನಾನು ವ್ರುಕ್ಶವಾಗುವೆ ವ್ರುಕ್ಶವಾಗಿ ಹಣ್ಣು ನೆರಳು ಜಗಕೆ ನೀಡುವೆ ಮೋಡವಾಗುವೆ ನಾನು ಮೋಡವಾಗುವೆ ಮೋಡವಾಗಿ ಜಗಕೆ ನಾನು ಮಳೆಯ...
– ವೆಂಕಟೇಶ ಚಾಗಿ. ಶಾಲೆಗೆ ತಪ್ಪದೆ ಹೋಗಬೇಕು ಅಕ್ಶರ ನಾನು ಕಲಿಯಬೇಕು ಗುರುಗಳು ಕಲಿಸಿದ ಪಾಟವನೆಲ್ಲ ಮರೆಯದೆ ನಾನು ಕಲಿಯಬೇಕು ಅಆಇಈ ಓದಬೇಕು ಅಲ್ಲಿ ಇಲ್ಲಿ ನೆಗೆಯಬೇಕು ತಪ್ಪದೆ ಪಾಟವ ಓದುವ ಬರೆವ ಜಾಣ...
– ಚಂದ್ರಗೌಡ ಕುಲಕರ‍್ಣಿ. ( ಬರಹಗಾರರ ಮಾತು: ತನ್ನದೇ ಲೋಕದಲ್ಲಿ ಮುಳುಗಿರುವ, ಏನೂ ಅರಿಯದ ಪುಟ್ಟ ಕಂದನ ಕುರಿತು ಕೆಲ ಸಾಲುಗಳು ) ಯಾರು ಯಾರು ಯಾರಿವನು ಬೆರಗು ಬೆಡಗನು ತೋರುವನು ಆಡದ ಮಾತಿನ ಪದಗಳ...
– ಸಿಂದು ಬಾರ‍್ಗವ್. ನೂರು ಕನಸ ಹೊಸೆದು ನಾನು ನವಮಾಸ ದೂಡಿದೆ ಗರ‍್ಬದಲ್ಲಿ ಕುಳಿತೇ ನೀನು ಮಾತನಾಡಿದೆ ನಿನ್ನ ಕಂಗಳಲ್ಲಿ ಕಂಡೆ ನನ್ನ ಹೋಲಿಕೆ ನಿನ್ನ ನಗುವಿನಲ್ಲಿ ಕಂಡೆ ಹೊಸತು ಒಂದು ಮಾಲಿಕೆ...
– ವಿಶ್ವನಾತ್ ರಾ. ನಂ. ಹೂವೆ, ನಿನ್ನ ನಗುವ ನೋಡೆ ಅನಿಸಿತು ನಮ್ಮ ನಗುವಿನಲಿ ಜೀವ ಇಲ್ಲವೆಂದು ಹಕ್ಕಿಯೆ, ನಿನ್ನ ದನಿ ಕೇಳಿ ಅನಿಸಿತು ನಮ್ಮ ಮಾತಲಿ ಸಿಹಿ ಇಲ್ಲವೆಂದು ಮಗುವೆ, ನಿನ್ನ...
– ಸ್ಪೂರ‍್ತಿ. ಎಂ. ಪ್ರೀತಿಯ ಅಮ್ಮ, ನಿನಗಿದು ನ್ಯಾಯವೇ ನಿನ್ನ ಕಂದನ ತೊರೆದು ನೀ ಹೇಗೆ ಇರುವೆ? ಹೆತ್ತ ತಾಯಿಯ ಪ್ರೀತಿ ನಿನಗುಂಟು, ಎನಗಿಲ್ಲ ನಿನ್ನಿಂದ ಈ ತರದ ಮೋಸ ತರವಲ್ಲ ಬ್ರೂಣದಲ್ಲಿದ್ದಾಗ ನೀ...
ಇತ್ತೀಚಿನ ಅನಿಸಿಕೆಗಳು