ಟ್ಯಾಗ್: ಮಮತೆ

ಅಮ್ಮ, Mother

ಕವಿತೆ: ಜೀವದಾತೆ

– ಶ್ಯಾಮಲಶ್ರೀ.ಕೆ.ಎಸ್. ಜಗದ ಕಶ್ಟವೆಲ್ಲ ಮರೆಸಿದೆ ಇವಳ ಪ್ರೀತಿಯ ಅಪ್ಪುಗೆ ಕಂಗಳು ಸುಕ ನಿದ್ರೆಗೆ ಜಾರಿವೆ ಒರಗಿದಾಗ ಇವಳ ಮಡಿಲಿಗೆ ದುಕ್ಕವೆಲ್ಲಾ ಮಾಯವಾಗಿದೆ ಇವಳ ಸ್ಪರ‍್ಶದ ಸಲುಗೆಗೆ ನೋವು ಕರಗಿ ನಗುವು ಮೂಡಿದೆ ಇವಳಿತ್ತ...

ಕವಿತೆ: ಒಲವ …

– ಶಿವಮೂರ‍್ತಿ. ಹೆಚ್. ದಾವಣಗೆರೆ.   ಬರಡೆದೆಯೊಳಗೆ ಒಲವ ಮಳೆಯ ಸುರಿಸಿರುವೆ ಕೊರಡೆದೆಯೊಳಗೆ ಒಲವ ಗಂದವ ತೇಯ್ದಿರುವೆ ಮರುಬೂಮಿಯೆದೆಯೊಳಗೆ ಒಲವ ಸಿಂದುವಾಗಿ ಹರಿದಿರುವೆ ಮುಳ್ಳಿನೆದೆಯೊಳಗೆ ಒಲವ ಹೂವಾಗಿ ಅರಳಿರುವೆ ಏಕಾಂಗಿಯೆದೆಯೊಳಗೆ ಒಲವ ಜ್ಯೋತಿಯ ಬೆಳಗಿರುವೆ...

ತಾಯಿ

ಕವಿತೆ: ಮಮತೆಯ ಮಡಿಲು

– ಶ್ಯಾಮಲಶ್ರೀ.ಕೆ.ಎಸ್. ನೀ ಹುಟ್ಟಿದ ಮರುಕ್ಶಣವೇ ಅಮ್ಮನ ಜೀವಕೆ ಮರುಹುಟ್ಟು ಬಚ್ಚಿಟ್ಟ ಕನಸೊಂದು ಚಿಗುರೊಡೆಯಿತು ನೀ ನೋಡುತಿರಲು ಪಿಳ ಪಿಳ ಕಣ್ಬಿಟ್ಟು ನಿನ್ನ ಆಗಮನಕ್ಕಾಗಿ ಹಾತೊರೆಯುತ್ತಿರಲು ಮನ ಮಾತೆಯ ಮಡಿಲಾಯಿತು ನಿನಗೆ ಸಿಂಹಾಸನ ನಿನಗರಿಯದ...

ತಾಯಿ ಮತ್ತು ಮಗು

ಕವಿತೆ: ಕಣ್ ಬಿಟ್ಟ ಕೂಡಲೇ ಕಂಡವಳು

– ವಿನು ರವಿ. ಕಣ್ ಬಿಟ್ಟ ಕೂಡಲೇ ಕಂಡವಳು ನೀನಲ್ಲವೇ ಅಮ್ಮಾ… ನಿನ್ನ ಕಣ್ ತಂಪಿನಲಿ ಬೆಳೆದವಳು ನಾನಲ್ಲವೇ ಅಮ್ಮಾ ಜಗದಾ ಸುಕವೆಲ್ಲಾ ನನಗೆ ಸಿಗಲೆಂದು ಹಾರೈಸಿದವಳು ನೀನಲ್ಲವೇ ಅಮ್ಮಾ ನಿನ್ನಾ ಪ್ರೀತಿಯ ಸುದೆಯಾ...

ಮುದ್ದು ಮೊಗದ ಗೌರಿ

ಸ್ಮರಣೆಯೊಂದೇ ಸಾಲದು

– ವೀರೇಶ.ಅ.ಲಕ್ಶಾಣಿ. ಮುದ್ದು ಮೊಗದ ಪೆದ್ದು ಗೌರಿ ಸದ್ದಿಲ್ಲದೆ ಎದ್ದು ಹೋದ ದಿನಗಳ ನೆನೆಸಿ ಸದ್ದಿಲ್ಲದೆ ಅಳುತ್ತಿತ್ತು ಹ್ರುದಯ ಅವಳ ಪರಿಶುದ್ದ ನಿಶ್ಕಲ್ಮಶ ಮನಸ ನೆನೆದು ಅವಳು ದಣಿದ ದಿನಗಳಿಗೆ ಲೆಕ್ಕವಿಲ್ಲ ದುಡಿದ ಕೈಗಳಿಗೆ...

ತಾಯಿ, ಅಮ್ಮ, Mother

ಹೆಣ್ಣಲ್ಲವಳು, ಈ ವಿಶ್ವದ ಕಣ್ಣು

– ಶರಣು ಗೊಲ್ಲರ. ಹೆಣ್ಣಲ್ಲವಳು ಈ ವಿಶ್ವದ ಕಣ್ಣು ಹೆಣ್ಣಿರದಿರೆ ಬಾಳಲಿ ತಿನ್ನುವೆ ನೀ ಮಣ್ಣು ತಾಯಿಯಾಗಿ, ಅಕ್ಕ ತಂಗಿಯೆನಿಸಿ ಮಡದಿಯಾಗಿ ಹ್ರುದಯದೊಳು ನೆಲೆಸಿ ಮಗಳ ರೂಪದಿ ಅಂಗೈಯಲಿ ಬೆಳೆದು ಕೀರ‍್ತಿ ಮನೆಗೆ ತಂದು...

‘ಅಮ್ಮ’ ಎಂದರೆ ಎಂತ ಆನಂದ ಮನಸಿಗೆ

– ನಾಗರಾಜ್ ಬದ್ರಾ. ಅಮ್ಮ ಎಂದರೆ ಎಂತ ಆನಂದ ಮನಸಿಗೆ ಆತಂಕ, ಕೇ ಕೇ ಹಾಕುವ ನೋವುಗಳಿಗೆ ನನ್ನ ಮೊದಲ ಅರಿವಿನ ಸಿರಿ ಅವಳು ಅವಳಿಂದ ಕಲಿತದ್ದು ಎಂದೂ ಮರೆಯಲಾಗದು ಎಲ್ಲರನ್ನೂ ಕಾಯುವ ಆ...

ವಿದಿಯ ಬಲೆಯಲ್ಲಿ ಮಮತೆ

– ವಿನಾಯಕ ಕವಾಸಿ. ಮಾತು ಬರದೆ ನೋವಿನಿಂದ ಮನಸು ಮಿಡಿದಿದೆ ತಾಯಿತನದಿ ಮಮತೆ ಮೆರೆಯೆ, ಅನುರಾಗ ಹರಿದಿದೆ ಕೂಳ ಸುಳಿಯಲ್ಲೂ ಒಲವಿನ ಸೆಲೆಯು ತುಂಬಿದೆ ಅದನ ಕಂಡ ಕಣ್ಣು ಕೂಡ ಕಂಬನಿಯ ಹನಿದಿದೆ ದನಿಯು...