ಟ್ಯಾಗ್: ಮಾನವ

ಪ್ರಶ್ನೆ, Question

ಕವಿತೆ : ನೀ ಏಕೆ ಹೀಗೆ ಮಾನವಾ

– ವಿನು ರವಿ. ವೇಗವಾಗಿ ಓಡುವ ಜಿಂಕೆಯು ಯಾವ ಓಟದ ಸ್ಪರ‍್ದೆಯಲ್ಲು ಬಾಗವಹಿಸುತ್ತಿಲ್ಲ ದಿನವೂ ಚೆಲುವಾಗಿ ಅರಳೊ ಹೂವು ಯಾರ ಹೊಗಳಿಕೆಯನ್ನು ಬಯಸುತ್ತಿಲ್ಲ ಮದುರವಾಗಿ ಹಾಡೊ ಕೋಗಿಲೆಗೆ ಯಾವ ಬಿರುದೂ ಬೇಕಿಲ್ಲ ಸಾವಿರ ಜೀವಿಗಳ...

ಮಾತೆಂಬ ಜ್ಯೋತಿ

– ಚಂದ್ರಗೌಡ ಕುಲಕರ‍್ಣಿ. ಮಾತನು ಹೇಗೆ ಶೋದ ಮಾಡಿದ ಮಾನವ ಮೊಟ್ಟ ಮೊದಲಿಗೆ ಉಸಿರಿನ ಶಕ್ತಿಯ ಬಳಸಿಕೊಂಡು ಅರ‍್ತವ ಕೊಟ್ಟ ತೊದಲಿಗೆ ಗಂಟಲು ನಾಲಿಗೆ ಹಲ್ಲು ತುಟಿಗಳ ಪಳಗಿಸಿಬಿಟ್ಟ ಬಾಶೆಗೆ ಅಕ್ಶರ ಶಬ್ದ ಉಚ್ಚರಿಸುತ್ತ...

ಓ ಶಿವನೇ….

– ನಾಗರಾಜ್ ಬದ್ರಾ. ನೀನು ಸ್ರುಶ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ? ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ‍್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ...

ಕೋಗಿಲೆ ದನಿಯು ಕೇಳುತ್ತಿಲ್ಲವೇ?

– ಸುನಿಲ್ ಕುಮಾರ್. ಕೋಗಿಲೆ ದನಿಯು ಕೇಳುತ್ತಿಲ್ಲವೇ ಮಾನವ ನಿನಗೆ ಪರಿಸರ ಜನನಿಯ ನೋವು ಕೇಳುತ್ತಿಲ್ಲವೆ ನಿನಗೆ ಕಾನನ ಕಾಣದಾಯಿತು ಕಾನನವು ನಗರವಾಯಿತು ಮಳೆಯು ಮರೆಯಾಯಿತು ಬುವಿಯು ಬರಡಾಯಿತು ಸಾಗರದಾಳದಲಿ ಕಂಪಿಸಿತು ಸಾಗರವು...