ಟ್ಯಾಗ್: ಮುಂಜಾವು

ಕವಿತೆ: ಇನ್ನೆಶ್ಟು ಸಮಯ

– ಮಹೇಶ ಸಿ. ಸಿ. ರವಿ ಜಗವ ಬೆಳಗಲು ಕಾತುರದಿ ಕಾದಿದೆ ಮೂಡಣದಿ ನಗುತಲಿ ರವರವನೆ ಹೊಳೆಯುತಿದೆ ಕಗವೆಲ್ಲಾ ಎದ್ದು ಕೂಗುತಲಿ ಸಂಬ್ರಮದಿ ನಲಿದಿವೆ ಆಕಳ ಕಂದನು ಮೊಲೆಯುಣಲು ಕಾದಿದೆ ಅರಳಿ ನಲಿಯುತ ಪುಶ್ಪ...

ಕವಿತೆ: ಮೂಡಣದ ಹೊಂಗಿರಣ

– ಮಹೇಶ ಸಿ. ಸಿ. ಮೂಡಣದಿ ಅರ‍್ಕನು ಹೊಳೆಯುತಲಿ ತಾ ಬರಲು ಹೊಸ ಬಗೆಯ ಹೊಂಗಿರಣ ಬಾಳಲ್ಲಿ ತರುತಿರಲು ಕತ್ತಲೆಯು ಹೆದರಿ ಸರಿ ದಾರಿ ಬಿಡಲು ಬೆಳಕಿನ ಸಿಂಚನದಿ ಬೂತಾಯ ಒಡಲು ಇಬ್ಬನಿ ಹನಿಗಳ...

ಕಾಪಿ, ಬೆಳಗು, Coffee, Morning

ಕಾಪಿ ಮತ್ತು ಬೆಳಗಿನ ಹಾರೈಕೆ!

–  ಪ್ರಕಾಶ್ ಮಲೆಬೆಟ್ಟು. ಸುತ್ತ ಮುತ್ತ ಎತ್ತ ಕಣ್ಣಾಡಿಸಿದರು ಕಾಪಿ ತೋಟ. ತೋಟದ ನಡುವೆ ಒಂದು ಹಳೆಯ ಕಾಲದ ಸುಂದರ ಮನೆ. ಕೂಗಳತೆಯ ದೂರದಲ್ಲಿ ಬೇರಾವ ಮನೆಯೂ ಇಲ್ಲ. ತೋಟದಲ್ಲಿ ಬಗೆ ಬಗೆಯ...

ಕೋಳಿಗಳೇಕೆ ಬೆಳಗಿನ ಹೊತ್ತು ಕೂಗುತ್ತವೆ?

– ವಿಜಯಮಹಾಂತೇಶ ಮುಜಗೊಂಡ. ತನ್ನ ಕೋಳಿ ಕೂಗುವುದರಿಂದಲೇ ದಿನ ಬೆಳಗಾಗುವುದೆಂದು ನಂಬಿದ್ದ ಜಂಬದ ಮುದುಕಿಯ ಕತೆ ಯಾರಿಗೆ ಗೊತ್ತಿಲ್ಲ? ಹಳ್ಳಿಗಳಲ್ಲಿ ಕೋಳಿಗಳು ಅಲಾರಂಗಳಿದ್ದಂತೆ. ನಸುಕಿನಲ್ಲಿ ಕೋಳಿ ಕೂಗುವುದನ್ನು ಕೇಳಿಯೇ ದಿನ ಬೆಳಗಾಗುತ್ತಿದೆಯೆಂದು ಹಳ್ಳಿಗಳಲ್ಲಿ ಈಗಲೂ...

ಹ್ರುದಯ, ಒಲವು, Heart, Love

ಮತ್ತೆ ಆಸೆಯೊಂದು ಚಿಗುರಿದೆ

– ನಾಗರಾಜ್ ಬದ್ರಾ. ಮತ್ತೆ ಆಸೆಯೊಂದು ಚಿಗುರಿದೆ ಮತ್ತೊಮ್ಮೆ ಮುಂಜಾವಿನ ಆಗಮನವಾಗಿದೆ ಹ್ರುದಯದಲ್ಲಿ ನೀ ಬರುವ ಸಂಚಲನವಾಗಿದೆ ಕತ್ತಲೊಂದಿಗೆ ಕೊನೆಯಾದ ದಿನವು ಹೊಸಬೆಳಕಿನೊಂದಿಗೆ ಶುರುವಾಗಿದೆ ಕಾರ‍್ಮೋಡವು ಆವರಿಸಿರುವ ಮನದಲ್ಲಿಂದು ನೀಲಿ ಆಗಸ ಕಾಣುವ ನಂಬಿಕೆಯೊಂದು...

ಮುಂಜಾವ ಮುಸುಕಿನ ಮುದ್ದಾಟ

– ರತೀಶ ರತ್ನಾಕರ. ಮುಂಜಾವ ಮಂಜಿನಲಿ ಮೂಡಣವು ಹೊಳೆಯಿತು ಬೆಳಕಿಂಡಿಯಲಿ ನುಸುಳಿ ನನ್ನವಳ ಕಣ್ ಚುಚ್ಚಿತು| ನಿನ್ನೆಯು ಬಂದಿದ್ದ, ಮೊನ್ನೆಯೂ ಬಂದಿದ್ದ, ಅದೆ ಹಾದಿಯಲಿ ಇಂದು ಮತ್ತವನೆ ಬಂದಿಳಿದ| ಎಡಬಿಡದೆ ಅಡಿಯಿಡುವ ನೇಸರನಿಗೆ… ಬೇಸರವೆ...