ಟ್ಯಾಗ್: ಮುಗಿಲು

ಕವಿತೆ: ಮುಗಿಲ ಮುತ್ತು

– ಕಿಶೋರ್ ಕುಮಾರ್. ಮೋಡಗಳು ಕಪ್ಪಾಗಿ, ನೇಸರನ ಮರೆಮಾಚಿ ಮಳೆ ತರುವ ಸೂಚನೆ ನೀಡಿವೆ ಓ ಮರಗಿಡಗಳೇ ಬಳ್ಳಿಗಳೇ ಕಾದಿದೆ ನಿಮಗೆ ಸುದಿನ, ನಿಮಗಾಗಿ ಬಂದಿದೆ ತಣ್ಣನೆಯ ದಿನ ಸದ್ದನು ಮಾಡುತ, ಮಿಂಚನು ತೋರುತ...

ಕವಿತೆ: ಹಕ್ಕಿಯ ಮನೆ

– ವೆಂಕಟೇಶ ಚಾಗಿ. ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ಜೀವ ಜೀವಿಗಳ ಮೆಟ್ಟಿ ನಿಲ್ಲದೆ ದರೆಯನೆಂದು ಬಿಟ್ಟು ಹೋಗದೆ ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ...

ಮಕ್ಕಳಿಗಾಗಿ ಚುಟುಕುಗಳು

– ಚಂದ್ರಗೌಡ ಕುಲಕರ‍್ಣಿ. *** ಮುಗಿಲು *** ನೀಲಿ ನೀಲಿಯ ಕಪ್ಪು ಬಣ್ಣದ ಅಗಲ-ಅತಿಯಗಲದ ಮುಗಿಲು ತುಂಟ ಚಂದ್ರಮ ಚುಕ್ಕಿ ಬಳಗವು ಆಟ ಆಡುವ ಬಯಲು *** ನಕ್ಶತ್ರ *** ದೂರದೂರಿನ ಆಗಸದಲ್ಲಿಯ ಮಿನುಗುವ...

ನೀ ಬರದೇ ಹೋದೆ

– ಸುರಬಿ ಲತಾ. ಮನ ನೊಂದಿತ್ತು ನೀ ಹೇಳಿಕೊಟ್ಟ ಸಹನೆಯ ಪಾಟ ನೆನಪಾಯಿತು ಸಾಂತ್ವನದ ಮಾತಿಗೆ ಮನ ಕಾದಿತ್ತು ಆದರೇಕೋ ನೀ ಬರದೇ ಹೋದೆ ನಡಿಗೆಯನ್ನು ಕಲಿಸಿದ ಅಮ್ಮ ನೆನಪಾದಳು ಜೀವನದ ಪಾಟ ಕಲಿಸಿದ...

ಮಳೀ ಬಂದ ಬಗೀ….

– ಅಜಿತ್ ಕುಲಕರ‍್ಣಿ. ಊರ ನೆತ್ತಿ ಮ್ಯಾಲ ಕರೀ ಮಾಡ ಕವಿದು ಹಾಡ ಹಗಲ ಬೆಳಕ ಮಬ್ಬಾತು ಹಕ್ಕಿಗಳು ಹೌಹಾರಿ ಚಿಂವ್ ಚಿಂವ್ ಅಂತ ಚೀರಿ ಗೂಡು ಸೇರಿದ ಬಳಿಕ ಚೀರಾಟ ಗಪ್ಪಾತು ಬಿತ್ತಾಕಂತ...