ಟ್ಯಾಗ್: ಮುನ್ಗೊಬ್ಬುಂಡೆ

ಹಾಲ್ರಸದೇರ‍್ಪಾಟಿನ ಉಸಿರಿಯರಿಮೆ

– ಯಶವನ್ತ ಬಾಣಸವಾಡಿ. ಕಾಪೇರ‍್ಪಾಟು ಮತ್ತು ಹಾಲ್ರಸದೇರ‍್ಪಾಟು – ಬಾಗ 3: ಹಿಂದಿನ ಬರಹದಲ್ಲಿ ನಾವು ಕಾಪೇರ‍್ಪಾಟು ಹಾಗು ಹಾಲ್ರಸದೇರ‍್ಪಾಟುಗಳಲ್ಲಿ ಬಾಗವಹಿಸುವ ಇಟ್ಟಳಗಳ ಬಗ್ಗೆ ತಿಳಿದುಕೊಂಡೆವು. ಆ ಬರಹದಲ್ಲಿ ತಿಳಿದುಕೊಂಡಂತೆ, ಹಾಲ್ರಸದೇರ‍್ಪಾಟು, ಹಾಲ್ರಸವೆಂಬ (lymph)...