ಟ್ಯಾಗ್: ರಾತ್ರಿ

ಕವಿತೆ: ನಿದಿರೆ ಓ ನಿದಿರೆ

– ಶ್ಯಾಮಲಶ್ರೀ.ಕೆ.ಎಸ್. ನಿದಿರೆ ಓ ನಿದಿರೆ ಸದ್ದಿಲ್ಲದ ಇರುಳಲಿ ಕದ್ದು ಬರುವೆಯಾ ಕಣ್ಣ ರೆಪ್ಪೆಯಲಿ ಜೋಕಾಲಿ ಆಡುವೆಯಾ ಕಾರಿರುಳ ಚಿಂತೆ ಮರೆತು ಜಾರುವೆಯಾ ನಿದಿರೆ ಓ ನಿದಿರೆ ಕಲ್ಪನೆಯ ಗೂಡಲ್ಲಿ ಬಂದಿಯಾಗಿ ಕನಸುಗಳ ಮೆಲುಕು...

ಕವಿತೆ: ರಾತ್ರಿ ಶಾಲೆಯ ಮಾಸ್ತರ

– ಚಂದ್ರಗೌಡ ಕುಲಕರ‍್ಣಿ. ಚುಕ್ಕೆ ಮಕ್ಕಳ ರಾತ್ರಿ ಶಾಲೆಯ ಒಬ್ಬನೆ ಒಬ್ಬ ಮಾಸ್ತರ ಮುತ್ತು ರತ್ನದ ಓಲೆಯ ಮಾಡಿ ತೋರಣ ಕಟ್ಟುವ ಪತ್ತಾರ ಕುಳ ಕುಡಗೋಲಿನ ಆಯುದ ಮಾಡಲು ಕುಲುಮೆ ಹೂಡುವ ಕಮ್ಮಾರ ಮಿರಿಮಿರಿ...

ಕಲಬುರಗಿ ಸ್ಟೇಶನ್ ಬಂತೇನ್ರೀ?

– ಮಾರಿಸನ್ ಮನೋಹರ್. ಮಾರ‍್ಚ್ ತಿಂಗಳು, ‘ಇಯರ್ ಎಂಡ್’ ಕೆಲಸ ಜೋರಾಗಿತ್ತು. ಒಂದು ವಾರದಿಂದ ಆಪೀಸಿನಲ್ಲಿ ಕೈತುಂಬ ಮೈತುಂಬ ತಲೆ ತುಂಬ ಕೆಲಸ. ನಡು ಹೊತ್ತಿನ ಬುತ್ತಿಯನ್ನೂ ತಪ್ಪಿಸಿ ಕೆಲಸ ಮಾಡುತ್ತಿದ್ದೆವು. ಎಲ್ಲ ರಿಪೋರ‍್ಟಗಳನ್ನು...

ರೈಲು ನಿಲ್ದಾಣ

ಹೀಗೊಂದು ಪೇಚಿನ ಪ್ರಸಂಗ

– ಕೆ.ವಿ.ಶಶಿದರ. ನಾನು ಕೆಲಸ ನಿರ‍್ವಹಿಸುತ್ತಿದ್ದುದು ಡೈರಿಯಲ್ಲಿ. 15-20 ವರ‍್ಶ ಮೇಲ್ಪಟ್ಟವರಿಗೆ ತಾವು ಓದಿದ್ದನ್ನು ನೆನಪು ಮಾಡಿಕೊಡಲು ಹಾಗೂ ಹೊಸ ಹೊಸ ತಾಂತ್ರಿಕತೆ ಬಗ್ಗೆ ತಿಳಿಸಲು ರೀಪ್ರೆಶರ್ ಕೋರ‍್ಸ್‍ಗೆ ಕಳುಹಿಸುವುದು ವಾಡಿಕೆ. 90ರ...

ಕನಸು ಕಾಣೋಣ, ನನಸಾಗಿಸಲು ಶ್ರಮಿಸೋಣ

– ವೆಂಕಟೇಶ ಚಾಗಿ. ಅಂದು ಯಾಕೋ ಯಾವುದೇ ಕೆಲಸಗಳಿಲ್ಲದೆ ಮನೆಯಲ್ಲೇ ಇದ್ದೆ. ಮನೆಯವರೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದೆ. ಮನೆಗೆ ಬಂದ ಸ್ನೇಹಿತ ರಮೇಶ, ಹಿಂದಿನ ರಾತ್ರಿ ತಾನು ಕಂಡ ಕನಸಿನ ಬಗ್ಗೆ ವಿಸ್ತಾರವಾಗಿ...

ಕಪ್ಪೆಗಳು ಕಂಡುಕೊಂಡ ಸತ್ಯ

– ಪ್ರಕಾಶ ಪರ‍್ವತೀಕರ. ಒಂದು ಬೇಸಿಗೆಯ ಮುಂಜಾನೆಯಂದು ಗಂಡು ಕಪ್ಪೆ ಹೆಣ್ಣು ಕಪ್ಪೆಗೆ ಹೀಗೆ ನುಡಿಯಿತು. “ನಮ್ಮ ರೊಕ್ ರೊಕ್ ಸಪ್ಪಳದ ರಾತ್ರಿಯ ಹಾಡಿನಿಂದ ಈ ತೀರದ ಬಳಿ ವಾಸಿಸುವ ಜನರಿಗೆ ಕಂಡಿತವಾಗಿಯೂ ತೊಂದರೆಯಾಗುತ್ತದೆ...

ಹಣತೆ

– ಅಂಕುಶ್ ಬಿ. ಹಲವಾರು ಬಾರಿ ರೇಗಿಸಿದ್ದೆನು ಹಣತೆಯ ನಿನ್ನದು ಬಕಾಸುರನ ಹೊಟ್ಟೆ ನಕ್ಕಿತ್ತು ಹಣತೆ, ಬೆಳಗಿತ್ತು ಸುಮ್ಮನೆ ಮತ್ತೊಂದು ಬಾರಿ ಟೀಕಿಸಿದೆನು ಹಣತೆಯ ನೀನು ಉರಿದ ಮೇಲೆ ಉಳಿಯುವುದೊಂದೆ ಬಸ್ಮ ಮೌನದಲೆ ಬೆಳಕು...

ಒಲವು, ಹ್ರುದಯ, heart, love

ಕಣ್ಣ ಹನಿಯೊಂದು ಮಾತಾಡಿದೆ

– ನಾಗರಾಜ್ ಬದ್ರಾ. ಕಣ್ಣ ಹನಿಯೊಂದು ಮಾತಾಡಿದೆ ತನ್ನ ಒಲುಮೆಯ ವೇದನೆಯನ್ನು ಹರಿಬಿಟ್ಟಿದೆ ಹಗಲು ರಾತ್ರಿ ಯಾವುದೆಂದು ತಿಳಿಯಲಾಗಿದೆ ಅವಳ ನೆನಪಿನಲ್ಲಿಯೇ ಕಳೆದು ಹೋಗಿವೆ ಬದುಕಿದ್ದರೂ ಉಸಿರೇ ಇಲ್ಲವಾಗಿದೆ ಅವಳನ್ನು ಪಡೆಯಲು ಹ್ರುದಯ ತಪಸ್ಸಿಗೆ...

ನಿರ‍್ಮಾಣ ಕಾರ‍್ಮಿಕರು

– ಸುನಿಲ್ ಕುಮಾರ್. “ತಾಜ್ ಮಹಲ್ ನಿರ‍್ಮಾಣಕ್ಕೆ ಕಲ್ಲು ಎತ್ತಿಕೊಟ್ಟ ಕೂಲಿಕಾರರ‍್ಯಾರು?” ಎಂದು ಮಾತ್ರವಲ್ಲದೆ “ನಿಮ್ಮ ಮಲಗುವ ಕೋಣೆಗೆ ಇಟ್ಟಗೆ ಎತ್ತಿಕೊಟ್ಟ ಹೆಂಗಸರ‍್ಯಾರು?” ಎಂಬುದನ್ನೂ ಆಲೋಚನೆ ಮಾಡಿ. ಬಿಸಿಲಲ್ಲಿ, ಮಳೆಯಲ್ಲಿ, ಚಳಿಯಲ್ಲಿ ದೂಳಲ್ಲಿ, ಹೊಗೆಯಲ್ಲಿ,...

Enable Notifications OK No thanks