ಏಳಿಗೆ ಮತ್ತು ಏಳಿಗೆಯ ಮರೀಚಿಕೆ!
–ರೋಹಿತ್ ರಾವ್ ಏಳಿಗೆ ಎಂದು ಒಂದು ಇದೆ. ಮತ್ತೊಂದು ಏಳಿಗೆಯ ಮರೀಚಿಕೆ! ಮಂದಿ ಏಳಿಗೆ ಹೊಂದಿದ್ದಾರೋ ಅತವಾ ಏಳಿಗೆಯ ಮರೀಚಿಕೆಯನ್ನೇ ಏಳಿಗೆ ಎಂದು ನಂಬಿ ಬದುಕುತ್ತಿದ್ದಾರೋ ಎಂಬುದು ಬಹಳ ಮುಕ್ಯವಾದ ಕೇಳ್ವಿ. ಈ...
–ರೋಹಿತ್ ರಾವ್ ಏಳಿಗೆ ಎಂದು ಒಂದು ಇದೆ. ಮತ್ತೊಂದು ಏಳಿಗೆಯ ಮರೀಚಿಕೆ! ಮಂದಿ ಏಳಿಗೆ ಹೊಂದಿದ್ದಾರೋ ಅತವಾ ಏಳಿಗೆಯ ಮರೀಚಿಕೆಯನ್ನೇ ಏಳಿಗೆ ಎಂದು ನಂಬಿ ಬದುಕುತ್ತಿದ್ದಾರೋ ಎಂಬುದು ಬಹಳ ಮುಕ್ಯವಾದ ಕೇಳ್ವಿ. ಈ...
–ರೋಹಿತ್ ರಾವ್ {ಒಂದು ರೂಪಾಯಿ ಅಕ್ಕಿ ಹಾಗೂ ನರೇಗಾ ಯೋಜನೆಗಳನ್ನು ಟೀಕಿಸಿ ಬರೆದಿರುವ ಚುಟುಗವನ…} ಆಕಳು-ಎಮ್ಮೆ-ಕರುಗಳಿವೆ ಹಾಲು ಕರೆಯುವರಿಲ್ಲ ಸೆಗಣಿ ಎತ್ತುವರಿಲ್ಲ ಬೆರಣಿ ತಟ್ಟುವರಿಲ್ಲ. ಎತ್ತು-ಕೋಣಗಳಿವೆ ಉಳಲು ಬೂಮಿಗಳಿವೆ ಬಿತ್ತಲು ಬೀಜ-ಕಾಳುಗಳಿವೆ ನಾಟಿ...
ಕಲಿಕೆಯಲ್ಲಿ ಹಿನ್ನಡೆ ಎಂಬುದು ಈವೊತ್ತಿನ ಜಗತ್ತಿನಲ್ಲಿ ಒಂದು ತೊಡಕಶ್ಟೇ ಅಲ್ಲದೆ ಬರ-ಬರುತ್ತಾ ಒಂದು ಗಂಡಾಂತರವೆಂದೇ ಗೋಚರವಾಗುತ್ತಿದೆ. ಬೆಳವಣಿಗೆ, ಜಾಗತೀಕರಣ, ತೆರೆದ ಮಾರುಕಟ್ಟೆಯಂತಹ ಜಾಗತಿಕ ನಂಬಿಕೆಗಳನ್ನು ಅಪ್ಪಿಕೊಳ್ಳುತ್ತಿರುವ ದೇಶಗಳ ಮತ್ತು ಮಾರುಕಟ್ಟೆಗಳ ನಡುವಿನ ಪಯ್ಪೋಟಿಯಲ್ಲಿ...
ಕರ‍್ನಾಟಕದ 14ನೇ ವಿದಾನಸಬೆಯಲ್ಲಿ ಜನರಪರವಾಗಿ ನಿಲ್ಲುವರನ್ನು ಆಯ್ಕೆ ಮಾಡಿದ್ದಾಗಿದೆ, ನಿನ್ನೆಯ ಮತ ಎಣಿಕೆಯ ಬಳಿಕ ಯಾರು ಸರ‍್ಕಾರ ಕಟ್ಟುವರು ಎಂಬುದನ್ನೂ ತೀರ‍್ಮಾನ ಮಾಡಿ ಆಗಿದೆ. ಆದರೆ ಕಳೆದ ಒಂದೆರಡು ಚುನಾವಣೆಗಳಲ್ಲಿ ಪ್ರತಿಯೊಂದು ಕ್ಶೇತ್ರದಲ್ಲೂ...
ಮಡಿವಾಳದಿಂದ ಹೊಸೂರಿಗೆ ಹೋಗುವ ಹಾದಿಯಲ್ಲಿ ದೊಡ್ಡತೋಗೂರಿನ ಹೋಬಳಿಯಲ್ಲಿನ ಸಾವಿರಾರು ಎಕರೆಗಟ್ಟಲೆ ಜಾಗವನ್ನು ಮಿಂಕಯ್ಗಾರಿಕೆಗಾಗಿ (electronics industry) ಕರ್‍ನಾಟಕ ಸರ್‍ಕಾರ Keonics ಎಂಬ ಹೆಸರಿನಡಿ ಮೀಸಲಿಟ್ಟಿದ್ದು, ಬಳಿಕ ಅಲ್ಲಿ ಬೆಳೆದೆದ್ದ ಜಾಗವೇ ಎಲೆಕ್ಟ್ರಾನಿಕ್ಸ್ ಸಿಟಿ....
ಚುನಾವಣೆಯ ಕಾಲ ಬಂತೆಂದರೆ ಸಾಕು ರಾಜಕೀಯ ಬದಿಗಳು ಸಮಾಜದ ಕಡೆ ಮತ್ತೊಮ್ಮೆ ಮುಕ ಮಾಡುವುದು ಸಹಜ. ಇದರೊಡನೆಯೇ ತಮ್ಮ ಬದಿಯ ಜನ ಗೆದ್ದರೆ ಯಾವ್ಯಾವ ಯೋಜನೆಗಳನ್ನು ನೆರವೇರಿಸಲಾಗುವುದು ಎಂಬುದನ್ನೂ ತಮ್ಮ ಪ್ರಣಾಳಿಕೆಗಳ ಮೂಲಕ...
ಇತ್ತೀಚಿನ ಅನಿಸಿಕೆಗಳು