ಟ್ಯಾಗ್: ವಿರಹ

ಕಾಯುವೆ ಆ ಸಮಯವನ್ನ

– ಸುರಬಿ ಲತಾ. ಕರಗುತಿದೆ ಮಂಜಿನ ಹನಿ ಸುತ್ತಲೂ ಕೇಳುತಿದೆ ನಿನ್ನದೇ ದನಿ ನೀ ಇರದಿರಲು ನನ್ನ ಸನಿಹ ತನುವಲ್ಲಿ ನಿನ್ನದೇ ವಿರಹ ಎಲ್ಲೇ ಇರು ನೀನು ಹೇಗೇ ಇರು ನೀನು ನಿನಗಾಗಿ ಕಾಯುವೆ...

ನೊಂದ ಮನಸ್ಸು – ಕತೆಯೊಳಗೊಂದು ನೋವಿನ ಕವಿತೆ

– ಸುರಬಿ ಲತಾ. ಮುದ್ದಿನ ಮಗಳಾದರೂ ಮನ ಅರಿತವನು ನೀನು, ಕಂಡದ್ದಲ್ಲಾ ಕೊಡಿಸಿದ ಅಪ್ಪ, ಮಾತು ಮಾತಿಗೂ ಮುತ್ತು ಸುರಿಸುವ ಅಮ್ಮ. ಏನಿದ್ದರೂ ಹರೆಯದ ಕಾಲ ಬಯಸುವುದು ಮತ್ತಿನ್ನೇನೋ… ಆ ಇಳಿ ಸಂಜೆ ಬಿಟ್ಟು...

ನೀನು ಬಂದು ಗೋರಿ ಮೇಲೆ ಹೂವು ಇಡಬೇಕಿದೆ..

– ಸಿಂದು ಬಾರ‍್ಗವ್.   ನಿನ್ನ ಕಂಡಾಗೆಲ್ಲ ನೆನಪು ಮತ್ತೆ ಕಾಡುವುದು ದಿನವ ದೂಡಬೇಕಲ್ಲ ಮರೆತಂತೆ ನಟಿಸುವುದು ಮಾತು ಮೂಕವಾಗಿದೆ ಕಣ್ಣಸನ್ನೆ ಮರೆತ ಹಾಗಿದೆ ನೋಟ ಬೇರೆಯಾಗಿದೆ ಹಾಡು ಹುಟ್ಟಿಕೊಂಡಿದೆ ಕಣ್ಣಹನಿಯೂ ಸದ್ದಿಲ್ಲದೇ ಉರುಳುತಿದೆ...

ನೀ ದೂರವಾದ ಮೇಲೆ

– ನಾಗರಾಜ್ ಬದ್ರಾ. ಅರಳುವ ಮುನ್ನವೇ ಕಮರಿಹೋದ ಕನಸು ಅದನ್ನು ನೆನೆದು ಕಣ್ಣೀರಿನ ಮಳೆಯು ಸುರಿಯುತ್ತಿರಲು ವಿರಹ ವೇದನೆಯಲ್ಲಿ ನೆನೆದು ಹೋಗಿದೆ ಮನವು ಒಡತಿಯನ್ನ ಕಳೆದುಕೊಂಡ ಹ್ರುದಯವು ಬೆಟ್ಟದ ತುತ್ತತುದಿಯಲ್ಲಿ ನಿಂತಿರಲು ನಾಳೆಯ ಬದುಕಿನ...

ತನ್ನತೆಯ ತಪಸ್ಸು

– ಅಜಯ್ ರಾಜ್. ಬಾವನೆಗಳ ಹಿಂಜರಿಕೆ ಪುಟಿದೇಳುವ ಬಯಕೆಗಳ ಬಾಯಾರಿಕೆ ತಕದಿಮಿತ ತದ್ವಿರುದ್ದ ತುಡಿತಗಳು ಅನಿರುದ್ದ ಮಂಪರಿನಲಿ ಮನಸ್ಸು ಕಣ್ತೆರೆಯಲಿ ಕನಸು ಬಾಡಿಹ ಜೀವವ ಚಿಗುರಿಸಲು ನಿನಗೀ ತಪಸ್ಸು ಸಾವಿರ ಮಿಡಿತಗಳ ಸುಪ್ತತೆ ಆಲಿಂಗನಕೆ...

ಅವಳು …

– ಆದರ‍್ಶ ಬಿ ವಸಿಶ್ಟ. ಬಿಚ್ಚುಮಲ್ಲಿಗೆ ಮೊಗದವಳೆ, ಬಾಗಿಲ ಬಳಿ ನಿಂತವಳೆ ಲಜ್ಜೆಯಿಂದ ಕದವ ಕೆರೆವ ಮುದ್ದು ಬೆರಳೆ, ನೀ ಹಚ್ಚಿದ ಪ್ರೇಮದ ಹಣೆತೆಯಿನ್ನೂ ಉರಿಯುತಿದೆ ಬೆಚ್ಚಗಿನ ಹ್ರುದಯ ಮಂದಿರದಲ್ಲಿ ಮಬ್ಬುಗತ್ತಲಲ್ಲಿ ಕೈ ಹಿಡಿದು,...

ನೀನು ಇರದ ಬದುಕಲಿ ಇನ್ನೇನಿದೆ

– ಶ್ರುತಿ ಪ್ರಬುಸ್ವಾಮಿ.   ನೀನು ಇರದ ಬದುಕಲಿ ಇನ್ನೇನಿದೆ ಕಾಲಿ ಹಾಳೆಗೂ ನಿನ್ನದೇ ಕನವರಿಕೆ ಪದಗಳಿಗೂ ನೀನಿರದ ಬದುಕಿಗೆ ಬರಲು ಹೆದರಿಕೆ ಬಿಳಿ ಹಾಳೆಗೆ ಜೀವ ತಂತು ನಿನ್ನೆ ಬಾವನೆಗಳೆಂಬ ರಂಗಿನ...