ಟ್ಯಾಗ್: ವೀರ ಯೋದ

ಕವಿತೆ: ವೀರಯೋದನ ಮಡದಿ ನಾನು

– ಪ್ರಶಾಂತ ಎಲೆಮನೆ. ಇನ್ನಾದರೂ ಸರಿಯೆ ಬರಬಾರದೆ ನೀವು ಒಡಲು ಕೊರಗಿ ಜ್ವಾಲಾಗ್ನಿಯಾಗಿಹುದು ಕಣ್ಣುಗಳು ಸೊರಗಿ ಬಳಲಿ ಹೋಗಿಹವು ವೀರಯೋದನ ಮಡದಿ, ವೀರಾಂಗನೆ ನಾನು ಕಾಯುತಲೆ, ಕರೆಯುತಲೆ ಸೋತು ಹೋಗಿಹೆ ನಾನು ನಮ್ಮ ಕಂದನ...

ಎಂದೆಂದಿಗೂ ಅಮರರು ನೀವೆಲ್ಲ

– ಶಾಂತ್ ಸಂಪಿಗೆ. ಬಾರತ ಮಾತೆಯ ಹೆಮ್ಮೆಯ ಮಕ್ಕಳೆ ಕೇಳಿರಿ ಶೌರ‍್ಯದ ಕತೆಯನ್ನು ಹಗಲಿರುಳೆನ್ನದೆ ದೇಶವ ಕಾಯುವ ಯೋದರ ತ್ಯಾಗದ ಕತೆಯನ್ನು ಕೊರೆವ ಚಳಿಯಲಿ ಬಿಸಿರಕ್ತ ಉಕ್ಕಿಸೊ ದೇಶ ಪ್ರೇಮವಿದೆ ಇವರಲ್ಲಿ ಸಾವನು ಮೆಟ್ಟಿ...

ವೀರ ಯೋದನ ನಿರ್‍ದಾರ

ವೀರ ಯೋದನ ಕಯ್ಯಲ್ಲಿ ಕಡ್ಗವಿದೆ. ಯಾವುದೇ ಸಂದರ್‍ಬದಲ್ಲೂ ಅವನ ಕ್ರಿಯೆಗಳ ಚಾಲನೆಗೆ ನಿರ್‍ದರಿಸುವ ಹಕ್ಕು ಅವನಿಗೇ ಇರುತ್ತದೆ. ಜೀವನದ ಹಾದಿ ಕೆಲವೊಮ್ಮೆ ಅವನನ್ನು ಸಂದಿಗ್ದ ಪರಿಸ್ತಿತಿಗೆ ತಂದಿಡುತ್ತದೆ. ತನಗೆ ಪ್ರಿಯಪಾತ್ರವಾದದೆಲ್ಲದರಿಂದಲೂ ಕಳಚಿಕೊಳ್ಳಬೇಕಾದ ಸಂದರ್‍ಬ...