ಟ್ಯಾಗ್: :: ಶಂಕರ್ ಲಿಂಗೇಶ್ ತೊಗಲೇರ್ ::

ಕವಿತೆ: ನೆನ್ನೆ ಮೊನ್ನೆಯವರೆಗೂ

– ಶಂಕರ್ ಲಿಂಗೇಶ್ ತೊಗಲೇರ್. ನೆನ್ನೆ ಮೊನ್ನೆಯವರೆಗೂ ಜಿಗಿಯುತ್ತಿದ್ದೆ ಆಕಾಶಕ್ಕೆ ಹಕ್ಕಿಗಳ ಜಾಗ ಆಕ್ರಮಿಸಿ ನೆನ್ನೆ ಮೊನ್ನೆಯವರೆಗೂ ಈಜುತ್ತಿದ್ದೆ ಸಾಗರದಲ್ಲಿ ಜಲಚರಗಳ ಸ್ತಳವ ಅತಿಕ್ರಮಿಸಿ ನೆನ್ನೆ ಮೊನ್ನೆಯವರೆಗೂ ಕಡಿಯುತ್ತಿದ್ದೆ ಕಾನನವ ಪ್ರಾಣಿಗಳ ನೆಲೆ ಕಬಳಿಸಿ...

ಕವಿತೆ: ಸುಳಿವು ನೀಡಬಾರದೆ

– ಶಂಕರ್ ಲಿಂಗೇಶ್ ತೊಗಲೇರ್. ಸುಳಿವು ನೀಡಬಾರದೆ ಮುಗಿಲೆಡೆಗೆ ಮುಕ ಮಾಡಿದ ರೈತನಿಗೆ ಮುಂಗಾರುಮಳೆಯ ಕಡಲೊಳಗೆ ಬಲೆ ಬೀಸಿದ ಬೆಸ್ತನಿಗೆ ಮೀನಿನಾ ಸೆಲೆಯ ಸುಳಿವು ನೀಡಬಾರದೆ? ಸುಳಿವು ನೀಡಬಾರದೆ ಕಾಡು ಹುಲ್ಲು ಮೇಯುತಿರುವ ಸಾರಂಗಕ್ಕೆ...

ಕವಿತೆ : ಎಲ್ಲವೂ, ಎಲ್ಲರೂ, ಉರಿದ ಮೇಲೆ ಬೂದಿ ತಾನೇ

– ಶಂಕರ್ ಲಿಂಗೇಶ್ ತೊಗಲೇರ್. ಒಡಲ ಕಿಚ್ಚಿಗೆ ಕಡಲೆಲ್ಲಿಯ ಈಡು ಸುರಿ ಸುರಿದು ಸುರುಟಾಗುವೆ ನೀನು ಸಂತೆಯೊಂದಕೆ ಬಂದು ನಿಂದಿರುವೆ ಆದಶ್ಟು ತುಂಬಿಕೊ ಕೈಚೀಲವನು ತುಂಬಿಕೊಳ್ಳುವ ಕೈಚೀಲವೆ ಹರಿದರೆ ಹಣವಿದ್ದು ಪ್ರಯೋಜನವೇನು ಬಂದು ಬಾಂದವರೆಂಬವರು...

ಕನ್ನಡಕ್ಕಾಗಿ ಒಂದನ್ನು ಒತ್ತಿ , Kannadakkaagi Ondannu Otti

ಸಿನೆಮಾ: ‘ಕನ್ನಡಕ್ಕಾಗಿ ಒಂದನ್ನು ಒತ್ತಿ’

– ಶಂಕರ್ ಲಿಂಗೇಶ್ ತೊಗಲೇರ್. ನಾವು ನೀವೆಲ್ಲ ಸಾಮಾನ್ಯವಾಗಿ ಯಾವುದೇ ದೂರವಾಣಿಯ ಸಹಾಯ ಕೇಂದ್ರಗಳಿಗೆ ಕರೆ ಮಾಡಿದಾಗ ಕೇಳುವ ಸಾಮಾನ್ಯ ಸಾಲು – ‘ಕನ್ನಡಕ್ಕಾಗಿ ಒಂದನ್ನು ಒತ್ತಿ’. ನಮ್ಮವರೇ ಅದೆಶ್ಟೋ ಜನ ಕನ್ನಡಕ್ಕಾಗಿ ಒಂದನ್ನ...

ಗುಳ್ಟು, ಕನ್ನಡ ಸಿನಿಮಾ, Gultoo, Kannada Cinema

ಗುಳ್ಟು – ಈ ಸಿನೆಮಾನ ನೀವು ನೋಡಲೇಬೇಕು

– ಶಂಕರ್ ಲಿಂಗೇಶ್ ತೊಗಲೇರ್. ‘ಗುಳ್ಟು’ ಸಿನಿಮಾ ವರ‍್ತಮಾನದ ಅಂಶಗಳನ್ನ ಹೊತ್ತು ತಂದಿರುವ, ಹೊಸಬರ ಬರವಸೆಯ, ಹೊಸ ಅಲೆಯ ಸಿನಿಮಾ. ಸಂಪೂರ‍್ಣ ತಾಂತ್ರಿಕ ಸಿನಿಮಾ. ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡಿರುವ ಸರಕಾರದ ಯೋಜನೆ ಎಂದರೆ...

ಟಗರು ಸಿನೆಮಾದ ತಿಟ್ಟ, Tagaru cinema poster

ಟಗರು ಬಂತು ಟಗರು…

– ಶಂಕರ್ ಲಿಂಗೇಶ್ ತೊಗಲೇರ್. ಸೂರಿಯವರ ಮೈಮೇಲೆ ಉಪೇಂದ್ರ ಬಂದ್ರೆ ಏನಾಗತ್ತೆ ಅಂದ್ರೆ ಟಗರು ಆಗತ್ತೆ. ಈ ರೀತಿಯ ಗೋಜಲು ಗೋಜಲಿನ ಚಿತ್ರಕತೆ ಉಪೇಂದ್ರರ ಬಂಡವಾಳ. ಅದನ್ನೇ ಸೂರಿ ಟಗರುಗೆ ಅಳವಡಿಸಿದ್ದಾರೆ. ಹಾಗೆ ನೋಡಿದರೆ...

ಪ್ರೇಮಬರಹ, PremaBaraha

ಪ್ರೇಮ ಬರಹ – ಅಪರೂಪದ ಸಿನೆಮಾ

– ಶಂಕರ್ ಲಿಂಗೇಶ್ ತೊಗಲೇರ್. ಹೊಸದೊಂದು ಪ್ರೇಮ ಕಾವ್ಯವನ್ನ ಹೆಣೆದಿರುವ ಅರ‍್ಜುನ್ ಸರ‍್ಜಾ ಒಂದು ಚಂದದ ಸಿನೆಮಾವನ್ನು ಮಾಡಿದ್ದಾರೆ. ‘ಪ್ರೇಮ ಬರಹ’ – ಹಿಂದೆ ಅವರೇ ನಟಿಸಿದ್ದ ಕನ್ನಡ ಚಿತ್ರದ ಅದ್ಬುತ ಹಾಡೊಂದನ್ನ ನೆನಪಿಸುತ್ತದೆ....

ಮಪ್ತಿ – ನಾಯಕರು ಇಬ್ಬರಲ್ಲ, ಐವರು!

– ಶಂಕರ್ ಲಿಂಗೇಶ್ ತೊಗಲೇರ್.   ಕರ‍್ತವ್ಯ ರೂಪದಲ್ಲಿರೋ ಒಬ್ಬ ರಾಕ್ಶಸ , ರಾಕ್ಶಸ ರೂಪದಲ್ಲಿರೋ ಒಂದು ಕರ‍್ತವ್ಯ. ಇದೊಂದು ಡಯಲಾಗ್ ಮಪ್ತಿ ಚಿತ್ರವನ್ನ ವಿವರಿಸುತ್ತದೆ. ಇಡೀ ಕತೆ ನಿಂತಿರುವುದೇ ಈ ಒಂದು...

ಕಡಲ ತೀರದ ಬಾರ‍್ಗವ – ನಿನಗೆ ನಮೋ

– ಶಂಕರ್ ಲಿಂಗೇಶ್ ತೊಗಲೇರ್. ಅಕ್ಟೋಬರ್ 10 “ಕಡಲ ತೀರ ಬಾರ‍್ಗವ” ಶ್ರೀ ಶಿವರಾಮ ಕಾರಂತರ ಜನುಮದಿನ. ಅದು ಕನ್ನಡಿಗರ ಹೆಮ್ಮೆಯ ದಿನ. ಅವರಿಗೆ ಸಣ್ಣದೊಂದು ಸಮರ‍್ಪಣೆ. ಮುಂಜಾನೆ ಉದಿಸುವ ರವಿಯ ಗರ‍್ವವ ಮುಸ್ಸಂಜೆ ಮದಿಸುವ...

Enable Notifications OK No thanks