ಟ್ಯಾಗ್: ಶರಣೆ

ಅಕ್ಕ ಮಹಾದೇವಿ, Akka Mahadevi

ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

– ಸಿ.ಪಿ.ನಾಗರಾಜ. ಎಲ್ಲ ಎಲ್ಲವನರಿದು ಫಲವೇನಯ್ಯಾ ತನ್ನ ತಾನರಿಯಬೇಕು. (112-798) ಎಲ್ಲ=ಸಕಲ/ಸಮಗ್ರ/ಸಂಪೂರ‍್ಣ; ಎಲ್ಲ+ಅನ್+ಅರಿದು; ಅನ್=ಅನ್ನು; ಅರಿದು=ತಿಳಿದುಕೊಂಡು/ಕಲಿತುಕೊಂಡು; ಫಲ+ಏನ್+ಅಯ್ಯಾ; ಫಲ=ಪ್ರಯೋಜನ/ಪರಿಣಾಮ/ಗಳಿಸಿದುದು/ದೊರಕಿದುದು; ಏನ್=ಯಾವುದು; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ತಾನ್+ಅರಿಯ+ಬೇಕು; ತನ್ನ ತಾನ್=ತನ್ನನ್ನು...

ಕವಿತೆ: ಅಕ್ಕನ ಕನಸು

– ಚಂದ್ರಗೌಡ ಕುಲಕರ‍್ಣಿ. ಅಡಿಗಡಿಗೆ ಕಾಡುವ ಎಡಬಿಡದೆ ಬೇಡುವ ಒಡಲ ಕೆಡಕಿನ ಹಂಗನ್ನು ತೊರೆದಿಟ್ಟ ಗುಡಿಯ ತೋರಣವು ಈ ಕವಿತೆ ಒಲ್ಲದಿದು ತನ್ನದನು ಸಲ್ಲದಿದು ಪರಗಿನ್ನು ಅಲ್ಲದುದ ಹರಿದು ಬಲ್ಲಿದನು ತಾನಾದ ಮಲ್ಲಯ್ನ ತೊಡುಗೆ...

‘ಶರಣೆ ಸತ್ಯಕ್ಕನ ವಚನವೇ ದಾರಿದೀಪವಾಯಿತು’

– ಶರಣು ಗೊಲ್ಲರ. ಒಂದು ದಿನ ದಾರವಾಡದ ಬೀದಿಯಲ್ಲಿ ಹೊರಟಿರುವಾಗ ರಸ್ತೆಯಲ್ಲಿ ಹತ್ತು ರೂಪಾಯಿಯ ನೋಟೊಂದು ಬಿದ್ದಿತ್ತು. ಅದನ್ಯಾರೂ ನೋಡದೆ ನಾನೇ ಎತ್ತಿಕೊಂಡರೆ ಅದೇ ದುಡ್ಡಿನಲ್ಲಿ ಆಟೋರಿಕ್ಶಾ ಹತ್ತಿಕೊಂಡು ಮನೆಗೆ ಹೋಗಬಹುದಿತ್ತು. ಅಂತೆಯೇ ಆ...