ಲಿಂಗಮ್ಮನ ವಚನಗಳ ಓದು – 3 ನೆಯ ಕಂತು
– ಸಿ.ಪಿ.ನಾಗರಾಜ. ಮದ ಮತ್ಸರ ಬಿಡದು ಮನದ ಕನಲು ನಿಲ್ಲದು ಒಡಲ ಗುಣ ಹಿಂಗದು ಇವ ಮೂರನು ಬಿಡದೆ ನಡಸುವನ್ನಕ್ಕ ಘನವ ಕಾಣಬಾರದು ಘನವ ಕಾಂಬುದಕ್ಕೆ ಮದ ಮತ್ಸರವನೆ ಬಿಟ್ಟು ಮನದ ಕನಲನೆ ನಿಲಿಸಿ...
– ಸಿ.ಪಿ.ನಾಗರಾಜ. ಮದ ಮತ್ಸರ ಬಿಡದು ಮನದ ಕನಲು ನಿಲ್ಲದು ಒಡಲ ಗುಣ ಹಿಂಗದು ಇವ ಮೂರನು ಬಿಡದೆ ನಡಸುವನ್ನಕ್ಕ ಘನವ ಕಾಣಬಾರದು ಘನವ ಕಾಂಬುದಕ್ಕೆ ಮದ ಮತ್ಸರವನೆ ಬಿಟ್ಟು ಮನದ ಕನಲನೆ ನಿಲಿಸಿ...
– ಸಿ.ಪಿ.ನಾಗರಾಜ. ನೆನೆವುತ್ತಿದೆ ಮನ ದುರ್ವಾಸನೆಗೆ ಹರಿವುತ್ತಿದೆ ಮನ ಕೊನೆಗೊಂಬೆಗೆ ಎಳೆವುತ್ತಿದೆ ಮನ ಕಟ್ಟಿಗೆ ನಿಲ್ಲದು ಮನ ಬಿಟ್ಟಡೆ ಹೋಗದು ಮನ ತನ್ನಿಚ್ಛೆಯಲಾಡುವ ಮನವ ಕಟ್ಟಿಗೆ ತಂದು ಗೊತ್ತಿಗೆ ನಿಲಿಸಿ ಬಚ್ಚ ಬರಿಯ ಬಯಲಿನೊಳಗೆ...
– ಸಿ.ಪಿ.ನಾಗರಾಜ. ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣೆ ಗೊಗ್ಗವೆ ಮತ್ತು ಶಿವಶರಣ ಜೇಡರ ದಾಸಿಮಯ್ಯನ ಈ ಎರಡು ವಚನಗಳು “ಹೆಣ್ಣು-ಗಂಡು ಜೀವಿಗಳಲ್ಲಿ ಯಾವುದೇ ಒಂದು ಮೇಲು ಅಲ್ಲ; ಕೀಳು ಅಲ್ಲ. ಮಾನವ ಸಮುದಾಯ ಒಲವು...
– ಸಿ.ಪಿ.ನಾಗರಾಜ. ಊರು: ಲಕ್ಕುಂಡಿ ದೊರೆತಿರುವ ವಚನಗಳು: 37 ಅಂಕಿತನಾಮ: ಅಜಗಣ್ಣ ತಂದೆ ನುಡಿಯಲುಬಾರದು ಕೆಟ್ಟ ನುಡಿಗಳ ನಡೆಯಲುಬಾರದು ಕೆಟ್ಟ ನಡೆಗಳ ನುಡಿದಡೇನು ನುಡಿಯದಿರ್ದಡೇನು ಹಿಡಿದ ವ್ರತ ಬಿಡದಿರಲು ಅದೆ ಮಹಾ ಜ್ಞಾನದಾಚರಣೆ ಎಂಬೆನು...
– ಸಿ.ಪಿ.ನಾಗರಾಜ. ಶೀಲವಂತನಾದಡೆ ಜಾತಿಯ ಬಿಡಬೇಕು ಶಿವಜ್ಞಾನಿಯಾದಡೆ ಸಮಯವ ಬಿಡಬೇಕು ಹೀಂಗಲ್ಲದೆ ಜಗದಲ್ಲಿ ನಡೆವ ಭ್ರಾಂತರ ಸುದ್ದಿಯೇಕೆ ನಿಭ್ರಾಂತನಾದ ಶರಣಂಗೆ ಅಮುಗೇಶ್ವರಾ. ಒಳ್ಳೆಯ ನಡೆನುಡಿಗಳಿಂದ ಕೂಡಿ ಶಿವನನ್ನು ಪೂಜಿಸುವ ವ್ಯಕ್ತಿಯು ಜಾತಿಮತದ ಕಟ್ಟುಪಾಡುಗಳನ್ನು, ಸಂಪ್ರದಾಯಗಳನ್ನು...
– ಸಿ.ಪಿ.ನಾಗರಾಜ. ಆಸೆಯುಳ್ಳವಂಗೆ ಮಾಟಕೂಟವಲ್ಲದೆ ನಿರಾಶೆಯುಳ್ಳವಂಗೆ ಮಾಟಕೂಟವೇಕೆ ಮನಪರಿಣಾಮಿಗೆ ಮತ್ಸರವೇಕೆ ಸುತ್ತಿದ ಮಾಯಾ ಪ್ರಪಂಚವ ಜರಿದವಂಗೆ ಅಂಗನೆಯರ ಹಿಂದು ಮುಂದು ತಿರುಗಲೇಕೆ ಅಮುಗೇಶ್ವರನೆಂಬ ಲಿಂಗವನರಿದವಂಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ. ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುವ ವ್ಯಕ್ತಿಗೆ...
– ಸಿ.ಪಿ.ನಾಗರಾಜ. ಹೋತಿನ ಗಡ್ಡದಂತೆ ಗಡ್ಡದ ಹಿರಿಯರ ನೋಡಾ ಬಿಡಾರ ಬಿಡಾರವೆಂದು ಹಿರಿಯತನಕ್ಕೆ ಅಹಂಕರಿಸಿ ಆಚಾರವಂ ಬಿಟ್ಟು ಅನಾಚಾರವಂ ಸಂಗ್ರಹಿಸಿ ಭಕ್ತರೊಳು ಕ್ರೋಧ ಭ್ರಷ್ಟರೊಳು ಮೇಳ ಇವರು ನರಕಕ್ಕೆ ಯೋಗ್ಯರು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ....
– ಸಿ.ಪಿ.ನಾಗರಾಜ. ಹೆಸರು : ಅಕ್ಕಮ್ಮ ಕಾಲ : ಕ್ರಿ.ಶ.ಹನ್ನೆರಡನೆಯ ಶತಮಾನ ದೊರೆತಿರುವ ವಚನಗಳು : 155 ಅಂಕಿತನಾಮ : ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ *** ವ್ರತವೆಂಬುದೇನು ಮನ ವಿಕಾರಿಸುವುದಕ್ಕೆ ಕಟ್ಟಿದ ಗೊತ್ತು ಜಗದ ಕಾಮಿಯಂತೆ ಕಾಮಿಸದೆ ಜಗದ ಕ್ರೋಧಿಯಂತೆ...
– ಸಿ.ಪಿ.ನಾಗರಾಜ. ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ. (715/866) ಗರ್ವ+ಇಂದ; ಗರ್ವ=ಸೊಕ್ಕು/ಹೆಮ್ಮೆ; ಭಕ್ತಿ=ದೇವರನ್ನು ಒಲವು ನಲಿವುಗಳಿಂದ ಪೂಜಿಸುವುದು; ಗರ್ವದಿಂದ ಮಾಡುವ ಭಕ್ತಿ=ದೇವರ ವಿಗ್ರಹಕ್ಕೆ ವಜ್ರ ಚಿನ್ನ...
– ಸಿ.ಪಿ.ನಾಗರಾಜ. ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ. (708/866) ಕೂಟ=ಸಂಗ/ಜೊತೆ/ಸೇರುವುದು/ಕೂಡುವುದು; ಕೂಟಕ್ಕೆ=ಕಾಮದ ನಂಟಿಗೆ; ಸತಿ=ಮಡದಿ/ಹೆಣ್ಣು; ಪತಿ=ಗಂಡ/ಗಂಡು ; ಎಂಬ=ಎನ್ನುವ/ಎಂದು ಹೇಳುವ; ನಾಮ+ಅಲ್ಲದೆ; ನಾಮ=ಹೆಸರು; ಅಲ್ಲದೆ=ಹೊರತು; ಅರಿವು=ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು;ಯಾವುದು ವಾಸ್ತವ-...
ಇತ್ತೀಚಿನ ಅನಿಸಿಕೆಗಳು