ಟ್ಯಾಗ್: ಶಿವಶರಣ

ಜೇಡರ ದಾಸಿಮಯ್ಯ ವಚನಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ. ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ ನಿಮ್ಮ ಶರಣರ ಸೂಳ್ನುಡಿಯ ಒಂದರೆಘಳಿಗೆಯಿತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥ. ಎಲ್ಲ ಬಗೆಯ ಸಿರಿಸಂಪದಗಳಿಗಿಂತಲೂ ವ್ಯಕ್ತಿಯ ಒಳ್ಳೆಯ ನಡೆನುಡಿಗೆ ಪ್ರೇರಣೆಯನ್ನು ನೀಡುವ ಶಿವಶರಣಶರಣೆಯರ...

ಮಡಿವಾಳ ಮಾಚಿದೇವ, Madivala Machideva

ಮಡಿವಾಳ ಮಾಚಿದೇವರ ವಚನದ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಉಡಿಯ ಲಿಂಗವ ಬಿಟ್ಟು ಗುಡಿಯ ಲಿಂಗಕ್ಕೆ ಶರಣೆಂಬ ಮತಿಭ್ರಷ್ಟರನೇನೆಂಬೆನಯ್ಯಾ ಕಲಿದೇವರದೇವಾ ಉಡಿಯಲ್ಲಿ ಕಟ್ಟಿಕೊಂಡಿರುವ ಲಿಂಗವನ್ನು ಬಿಟ್ಟು, ಗುಡಿಯಲ್ಲಿ ನೆಲೆಗೊಂಡಿರುವ ಲಿಂಗವನ್ನು ಪೂಜಿಸುವ ವ್ಯಕ್ತಿಗಳನ್ನು ‘ತಿಳುವಳಿಕೆ ಇಲ್ಲದವರು’ ಎಂದು ಈ ವಚನದಲ್ಲಿ ಟೀಕಿಸಲಾಗಿದೆ....

ಮಡಿವಾಳ ಮಾಚಿದೇವ, Madivala Machideva

ಮಡಿವಾಳ ಮಾಚಿದೇವರ ವಚನದ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ವಚನ ತನ್ನಂತಿರದು ತಾನು ವಚನದಂತಿರ ಅದೆಂತೆಂದಡೆ ತನುಮನಧನವನೆಲ್ಲ ಹಿಂದಿಟ್ಟುಕೊಂಡು ಮಾತಿನ ಬಣಬೆಯ ಮುಂದಿಟ್ಟುಕೊಂಡು ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ ಆ ತೆರನಾಯಿತೆಂದ...

ವಚನಗಳು, Vachanas

ಏಲೇಶ್ವರ ಕೇತಯ್ಯನವರ ವಚನದ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ. ಮನಕ್ಕೆ ವ್ರತವ ಮಾಡಿ ತನುವಿಗೆ ಕ್ರೀಯ ಮಾಡಬೇಕು ಇಂದ್ರಿಯಂಗಳಿಗೆ ಕಟ್ಟನಿಕ್ಕಿ ಆತ್ಮನ ಸಂದೇಹವ ಬಿಡಿಸಿ ಕ್ರೀಯ ಮಾಡಬೇಕು ಹೀಂಗಲ್ಲದೆ ವ್ರತಾಚಾರಿಯಲ್ಲ ಮನಕ್ಕೆ ಬಂದಂತೆ ಹರಿದು ಬಾಯಿಗೆ ಬಂದಂತೆ ನುಡಿದು ಇಂತೀ...

ವಚನಗಳು, Vachanas

ಸಕಲೇಶ ಮಾದರಸನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಎನ್ನ ಮನದಲ್ಲಿ ದಿಟವಿಲ್ಲ ಪೂಜಿಸಿ ಏವೆನು ಹೃದಯದಲ್ಲೊಂದು ವಚನದಲ್ಲೊಂದು ಎನಗೆ ನೋಡಾ ಎನ್ನ ಕಾಯ ಭಕ್ತ ಮನ ಭವಿ ಸಕಲೇಶ್ವರದೇವಾ. ವ್ಯಕ್ತಿಯು ತನ್ನ ನಡೆನುಡಿಗಳನ್ನು ತಾನೇ ಒರೆಹಚ್ಚಿ ನೋಡಿಕೊಳ್ಳುತ್ತ, ತನ್ನ...

ವಚನಗಳು, Vachanas

ಏಲೇಶ್ವರ ಕೇತಯ್ಯನವರ ವಚನದ ಓದು

– ಸಿ.ಪಿ.ನಾಗರಾಜ. ಊರು: ಏಲೇಶ್ವರ, ಯಾದಗಿರಿ ಜಿಲ್ಲೆ ಕಸುಬು: ವ್ಯವಸಾಯ ವಚನಗಳ ಅಂಕಿತನಾಮ: ಏಲೇಶ್ವರಲಿಂಗ ದೊರೆತಿರುವ ವಚನಗಳು: 75 *** ಆವ ವ್ರತ ನೇಮವ ಹಿಡಿದಡೂ ಆ ವ್ರತ ನೇಮದ ಭಾವ ಶುದ್ಧವಾಗಿರಬೇಕು...

ವಚನಗಳು, Vachanas

ಆದಯ್ಯನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಕಳವು ಪಾರದ್ವಾರ ಜೀವಹಿಂಸೆಯೆಂಬಿವನತ್ತತ್ತಲೆ ಕೆಡೆನೂಂಕಿ ಕ್ರೋಧ ಲೋಭ ಚಿತ್ತದಲ್ಲಿ ಮೊಳೆಯದೆ ಕಪಟ ಕಳವಳ ಬುದ್ಧಿಯಲ್ಲಿ ಬೆಳೆಯದೆ ಕುಂದು ನಿಂದೆಗಳಿಂದ ಕೆಡೆನುಡಿವ ವಾಕು ಮನದಲ್ಲಿ ಪಲ್ಲವಿಸದೆ ಮದ ಮತ್ಸರ ಅಹಂಕಾರದಲ್ಲಿ ಮುಗುಳೊತ್ತದೆ...

ವಚನಗಳು, Vachanas

ಗಜೇಶ ಮಸಣಯ್ಯಗಳ ಪುಣ್ಯ ಸ್ತ್ರೀ ವಚನದ ಓದು

– ಸಿ.ಪಿ.ನಾಗರಾಜ. ವಚನಕಾರ‍್ತಿಯ ಹೆಸರು: ತಿಳಿದುಬಂದಿಲ್ಲ. ಗಂಡ: ಗಜೇಶ ಮಸಣಯ್ಯ ವಚನಗಳ ಅಂಕಿತನಾಮ: ಮಸಣಪ್ರಿಯ ಗಜೇಶ್ವರ ದೊರೆತಿರುವ ವಚನಗಳು: 10 *** ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ ಹೆಣ್ಣ ಬಿಟ್ಟು...

ವಚನಗಳು, Vachanas

ಒಕ್ಕಲಿಗ ಮುದ್ದಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಕಸುಬು: ಹೊಲಗದ್ದೆತೋಟದಲ್ಲಿ ಉತ್ತು ಬಿತ್ತು ಬೆಳೆತೆಗೆಯುವ ಒಕ್ಕಲುತನ/ಬೇಸಾಯ ವಚನಗಳ ಅಂಕಿತನಾಮ: ಕಾಮಭೀಮ ಜೀವಧನದೊಡೆಯ ದೊರೆತಿರುವ ವಚನಗಳು: 12 *** ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು ಕ್ರೀಗೆ ಅರಿವು ಬೇಕೆಂಬಲ್ಲಿ...

ವಚನಗಳು, Vachanas

ಮೆರೆಮಿಂಡಯ್ಯನ ವಚನದ ಓದು

– ಸಿ.ಪಿ.ನಾಗರಾಜ. ಅಸಿಯಾಗಲಿ ಕೃಷಿಯಾಗಲಿ ವಾಚಕ ವಾಣಿಜ್ಯ ಮಸಿಯಾಗಲಿ ಮಾಡುವಲ್ಲಿ ಹುಸಿಯಿಲ್ಲದಿರಬೇಕು ಅದು ಅಸಮಾಕ್ಷನ ಬರವು ಪಶುಪತಿಯ ಇರವು ಐಘಟದೂರ ರಾಮೇಶ್ವರಲಿಂಗ ತಾನೆ. ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಮಾಡುವ ದುಡಿಮೆಯು ಯಾವುದೇ...