ಕವಿತೆ: ಶ್ರಾವಣ ಸಡಗರ
– ಶ್ಯಾಮಲಶ್ರೀ.ಕೆ.ಎಸ್. ಆಶಾಡದ ಅಬ್ಬರವು ಅಡಗಿ ಶ್ರಾವಣವು ಶರವೇಗದಿ ಬಂದು ಹಸಿರುಟ್ಟು ನಿಂತಳು ಬೂದೇವಿ ಚಿಟಪಟ ಸೋನೆ ಮಳೆಯಲ್ಲಿ ಮಿಂದು ಹಬ್ಬಗಳೆಲ್ಲವೂ ಸಾಲು ಸಾಲಾಗಿ ಶುಬದಿನಗಳು ಒಟ್ಟಾಗಿ ಬಂದಿರೆ ಸಂಬ್ರಮಕ್ಕೆ ಅಣಿಯಾಗಿ ಬಕ್ತಸಮೂಹವು ಕಾದಿಹುದು...

– ವೆಂಕಟೇಶ ಚಾಗಿ. ದಗದಗಿಸಿ ಬಸವಳಿದ ಬೂತಾಯಿ ಒಡಲು ನೇಸರನ ಕೋಪವೆನಿತೋ ಉಸಿರು ಬಯಕೆ ದಾಹವೆನಿತೋ ನಿರೀಕ್ಶೆ ನಿರ‍್ಮಲದ ತವಕವೆನಿತೋ ಕತ್ತಲಾಗಿಸುತಲಿ ಬಾನು ಮತ್ತೆ ಬಂದಿಳಿಯುತಿದೆ ತಂಪು ತಂಪಿನಲಿ ಇಂಪಿನಲಿ ಕಂಪಿನಲಿ ಮರಳಿ ಬಂದಿವುದು...
– ಬಸವರಾಜ್ ಕಂಟಿ ಮತ್ತ ಬಂತು ಶ್ರಾವಣಾ ಹುರುಪಾತು ಮನಿ-ಮನಾ ಮುಗಲಾಗ ಮಾಡ ಮೆರೆಯಾಕತ್ತು ಚಿಗುರಿದ ಹಸುರು ನಗಲಾಕತ್ತು ಮನಸಿನ ಬ್ಯಾಸರಕಿ ಕಳದ್ಹೋತು ವಲ್ಲದ ಆಶಾಡ ಮುಗದ್ಹೋತು ತಡದಿದ್ದ ಕೆಲಸ ಸುರುಆದುವು ಮಂಗಳ...
ಇತ್ತೀಚಿನ ಅನಿಸಿಕೆಗಳು