ಟ್ಯಾಗ್: :: ಶ್ರೀನಿವಾಸ್ ಎಮ್.ಎಸ್. ::

ಹ್ರುದಯ ನೋವಿನಲಿ ಬೇಯುತಿದೆ…

–ಶ್ರೀನಿವಾಸ್.ಎಮ್.ಎಸ್. ಇಂದು ನನ್ನವಳು ಮದುವಣಗಿತ್ತಿ ಕಳಚಿ ಬಿದ್ದಿದೆ ಕನಸುಗಳ ಬುತ್ತಿ ಕರೆದಿದ್ದಾಳೆ ಮದುವೆಗೆ ಅವಳು ನನ್ನ ಪ್ರೀತಿಯ ಕೊಂದವಳು ನನ್ನೊಲವಿಗೆ ವಿಶ ಹಾಕಿದವಳ ನೆನಪುಗಳು ಕಾಡುತಲಿವೆ ಹ್ರುದಯ ನೋವಿನಲಿ ಬೇಯುತಿದೆ ನೋವಿನ ಸುಕವು...