ಟ್ಯಾಗ್: ಶ್ರೀ ತರಳಬಾಳು ಸದ್ಗುರು

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. ***ಮರೆತರೆ*** ಕಾವಿಯ ತೊಟ್ಟರೇನಯ್ಯ ಕಾಮದ ಮನವ ಬಿಡದಿರೆ ಕಾದಿಯ ಉಟ್ಟರೇನಯ್ಯ ಗಾದಿಯ ಆಸೆಯ ಬಿಡದಿರೆ ಕಾಕಿಯ ದರಿಸಿದರೇನಯ್ಯ ಶೋಕಿಯ ಲಂಚವ ಬಿಡದಿರೆ ಬಕ್ತರಂತೆ ನಾಮವ ಹಾಕಿದರೇನಯ್ಯ ಶಿವ ಶರಣರನು...

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. ***ಸದ್ಗುರು*** ನೇರ ನುಡಿಯ ತತ್ವವು ದೀರ ನಡೆಯ ವ್ಯಕ್ತಿತ್ವವು ಕಾಯಕ ಕಾಲ ಕಾಸಿನ ಮಹತ್ವವು ನ್ಯಾಯ ನೀತಿ ದರ‍್ಮದ ಸಿದ್ದಾಂತವು ಸತ್ಯ ನಿಶ್ಟೆ ಪ್ರಾಮಾಣಿಕತೆಯ ವೇದಾಂತವು ನಿತ್ಯ ನಿಯಮವಾಗಿಸಿ...

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. ***ಅಯ್ಯ*** ಮರದ ನೆರಳಲ್ಲಿ ತಂಗಬಹುದಯ್ಯ ನರನ ನೆರಳಲ್ಲಿ ತಂಗಬಹುದೇನಯ್ಯ? ದೂರಾಲೋಚನೆಯ ಉಳ್ಳವರ ನಂಬಬಹುದಯ್ಯ ದುರಾಲೋಚನೆಯ ಉಳ್ಳವರ ನಂಬಬಹುದೇನಯ್ಯ ಹರಿಹರ ಬ್ರಹ್ಮರಾದಿಗಳು ಮುನಿದರು ಬದುಕಬಹುದಯ್ಯ ಶ್ರೀ ತರಳಬಾಳು ಸದ್ಗುರುವು ಮುನಿದರೆ...

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. ***ಬಾಳು*** ಅವನಿಯೊಳಗೆ ಬಿತ್ತಿದ ಬೀಜ ಮೊಳಕೆಯೊಡೆದು, ಮೊಳಕೆಯು ಚಿಗುರಾಗಿ, ಚಿಗುರು ಎಲೆಯಾಗಿ, ಎಲೆಯು ಹೂವಾಗಿ, ಹೂವು ಕಾಯಿಯಾಗಿ, ಕಾಯಿ ಪಲವಾಗಿ, ಪಲವು ರುಚಿಸಲು; ರುಚಿಸಿ ಹ್ರುನ್ಮನವನು, ತಣಿಸಿ ಸಾರ‍್ತಕಗೊಳ್ಳಲು,...

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ.   ***ಮಿತಿಮೀರಿ*** ಇತಿಮಿತಿಯನರಿಯದೇ ಮತಿಬ್ರಮೆಗೊಂಡವರಂತೆ ಮಿತಿಮೀರಿ ವರ‍್ತಿಸಿದರೆ ಪತಿತಪಾವನ ಮ್ರುಡರೂಪಿ ಶ್ರೀ ತರಳಬಾಳು ಸದ್ಗುರುವಿನ ಕ್ರುಪೆಯು ದೊರೆಯಲಾರದಯ್ಯ ***ದವಸವ*** ಜೀವನವೆಂಬ ಒರಳಿನ ಕಲ್ಲಿನಲಿ ಅನುಬವದ ಒನಕೆ ಹಿಡಿದುಕೊಂಡು ಶ್ರೀ...