ಟ್ಯಾಗ್: ಸಣ್ಣಕತೆ

ಜೆನ್ ಕತೆ – ಮನದಲ್ಲೇ ಒಯ್ಯುವುದು

– ಕೆ.ವಿ.ಶಶಿದರ.   ಇಬ್ಬರು ಜೆನ್ ಸನ್ಯಾಸಿಗಳು, ಟಾನ್ಜಾನ್ ಮತ್ತು ಎಕಿಡೋ, ತೀರ‍್ತಯಾತ್ರೆ ಕೈಗೊಂಡಿದ್ದರು. ಮಳೆಗಾಲವಾದದ್ದರಿಂದ ಬಾರೀ ಮಳೆ ಸುರಿಯುತ್ತಿತ್ತು. ಹಾದಿಯೆಲ್ಲಾ ನೀರು ತುಂಬಿ ಕೆಸರಾಗಿತ್ತು. ಹಾದಿಯಲ್ಲಿ ಹಾಗೇ ಮುಂದುವರೆಯುತ್ತಿದ್ದಂತೆ ಅಲ್ಲೊಂದು ತಿರುವು ಕಂಡಿತು....

ಜೆನ್ ಕತೆ: ಬಿಕ್ಶಾ ಪಾತ್ರೆ

– ಕೆ.ವಿ.ಶಶಿದರ. ಬಿಕ್ಶುಕನೊಬ್ಬ ರಾಜನ ಅರಮನೆಗೆ ಬಂದ. ರಾಜ ವಾಯುವಿಹಾರದಲ್ಲಿ ಇದ್ದ. ಉದ್ಯಾನದ ಹೊರಗಡೆ ಇದ್ದ ಸೇವಕ ಬಿಕ್ಶುಕನನ್ನು ತಡೆದು, ತಾನೇ ಬಿಕ್ಶೆ ನೀಡಲು ಮುಂದಾದ. ತಕ್ಶಣ ಆ ಬಿಕ್ಶುಕ ಆ ಸೇವಕನನ್ನು ತಡೆದು...

ತಾಯಿ ಮತ್ತು ಮಗು

“ಆ ನಗು, ಮಗಳಿಗಾಗಿ”

– ಕೆ.ವಿ.ಶಶಿದರ. ಮೂರು ವರ‍್ಶದ ಪುಟಾಣಿ ಸ್ನಿಗ್ದ ಅಮ್ಮನೊಡನೆ ಉದ್ಯಾನವನಕ್ಕೆ ಬಂದಿದ್ದಳು. ಯಾಕೋ ಏನೋ ಅಂದು ಅವಳಿಗೆ ಯಾರೊಡನೆಯೂ ಆಡುವ ಮನಸ್ಸಿರಲಿಲ್ಲ. ಅಲ್ಲೇ ಆಡುವಂತೆ ಹೇಳಿದ ಅವರಮ್ಮ ಮೂಲೆ ಹಿಡಿದು ಕುಳಿತಳು. ಸ್ನಿಗ್ದಳಿಗೆ ಬೇಸರವಾಯಿತು....

ಸಣ್ಣಕತೆ: ಯಾರಿಗೆ ಬಂತು ಸ್ವಾತಂತ್ರ್ಯ?

–  ಅಶೋಕ ಪ. ಹೊನಕೇರಿ. ದೋ… ಎಂದು ದರೆಯೇ ನುಂಗುವಂತೆ ರಾತ್ರಿ ಹಗಲು ಎಡಬಿಡದೆ ಮಳೆ ಸುರಿಯುತ್ತಿದೆ. ಮೂಲೆಯಲ್ಲಿ ಹಾವಿನಂತೆ ಸುತ್ತಿ ಮಲಗಿದ ಬೈರ ಚಳಿಗೆ ಕುಂಯ್‌ಗುಡುತಿದ್ದಾನೆ. ರಾಯಣ್ಣ ಬೈರನ ಬಳಿಗೆ ಹೋಗಿ “ಯಾಕ್ಲ...

ಸಣ್ಣಕತೆ: ಅನಾತ ಪ್ರಗ್ನೆ

– ಕೆ.ವಿ.ಶಶಿದರ.   ಮಡಿಚಿಟ್ಟಿದ್ದ ತನ್ನ ವೈಯುಕ್ತಿಕ ಲ್ಯಾಪ್ ಟಾಪ್ ಕೈಗೆತ್ತಿಕೊಂಡ ಅರವಿಂದನಿಗೆ ನೆನಪಾಗಿದ್ದು ಕಚೇರಿಯ ಲ್ಯಾಪ್ ಟಾಪ್. ಅದನ್ನು ಅವನ ಜಾಗಕ್ಕೆ ಹೊಸದಾಗಿ ಬಂದು ಅದಿಕಾರ ಸ್ವೀಕರಿಸಿದವರಿಗೆ ಹಸ್ತಾಂತರಿಸಿ ಬಂದಿದ್ದು ನೆನೆಪಾಯಿತು. ಅಶ್ಟರ...

biography, ಆತ್ಮಚರಿತ್ರೆ

ಅನಾಮಿಕನ ಆತ್ಮಚರಿತೆ

– ಕೆ.ವಿ. ಶಶಿದರ. ಆ ದಿನ ನಾನೂ ಸಹ, ಇಂದು ಈ ಹುಡುಗ ಓಡಿದಂತೆ, ಉಸಿರು ಕಟ್ಟಿ ಒಂದೇ ಸಮನೆ ಓಡಿದ್ದೆ. ಮೈ ಬೆವರುತ್ತಿತ್ತು. ಬಯ ಆವರಿಸಿತ್ತು. ಓಡಿದ್ದು ಎಶ್ಟು ದೂರವೋ ತಿಳಿಯೇ. ಮೂರು...

teacher ಗುರುಗಳು

ಮಕ್ಕಳ ಕತೆ: ಗುರುಗಳ ಮಹಿಮೆ

– ವೆಂಕಟೇಶ ಚಾಗಿ. ಗಣಗಾಪುರ ಎಂಬ ಊರಿನಲ್ಲಿ ಬಂಗಾರಪ್ಪ ಎಂಬ ವ್ಯಾಪಾರಿ ಇದ್ದನು. ವ್ಯಾಪಾರ ಹಾಗೂ ಊರಿನ ಜನರಿಗೆ ಸಾಲ ನೀಡುವುದು ಅವನ ನಿತ್ಯ ಕಾಯಕವಾಗಿತ್ತು. ಜನರಿಗೆ ತನ್ನ ಮಾತುಗಳಿಂದ ಮರಳು ಮಾಡಿ ಮೋಸದಿಂದ...

ಮಕ್ಕಳ ಕತೆ: ಕಳ್ಳನಿಗೆ 3 ಶಿಕ್ಶೆಗಳು

– ಮಾರಿಸನ್ ಮನೋಹರ್. ನಾಗರನು ಇರುಳು ನಡೆದು ದಟ್ಟಕಾಡನ್ನು ದಾಟಿ ಕಟಕಸಾವಿರ ಹಳ್ಳಿ ತಲುಪಿದ. ಆಗ ನಡು ಇರುಳು ಆಗಿತ್ತು. ದೂರದಲ್ಲಿ ನರಿಗಳು ಕೂಗುತ್ತಿದ್ದವು, ಗೂಬೆಗಳು ಗುಟುರು ಹಾಕುತ್ತಿದ್ದವು. ಕಟಕಸಾವಿರ ಹಳ್ಳಿಗೆ ತುಂಬಾ ದೊಡ್ಡವನಾಗಿದ್ದ...

ದಡಾರ್… ಒಂದು ಸಣ್ಣಕತೆ

– ಕೆ.ವಿ. ಶಶಿದರ. ಪ್ಲೈಟ್ ಇದ್ದದ್ದು ಬೆಳಿಗ್ಗೆ ಐದು ಗಂಟೆಗೆ. ಕನಿಶ್ಟ ಒಂದು ಗಂಟೆ ಮುಂಚಿತವಾಗಿ ಚೆಕ್ ಇನ್ ಗಾಗಿ ಅಲ್ಲಿರುವುದು ಅವಶ್ಯಕ. ಸಿದ್ದವಾಗಲು ಕನಿಶ್ಟ ಅರ‍್ದ ಗಂಟೆ ಬೇಕು. ಇಲ್ಲಿಂದ ಏರ್ ಪೋರ‍್ಟ್...

ಮಕ್ಕಳ ಕತೆ : ಬಾಲ‌ ಕಡಿದುಕೊಂಡ ಅಳಿಲಿನ ಕತೆ

– ಮಾರಿಸನ್ ಮನೋಹರ್.   ಬಳಿಕೆ ಎಂಬ ಊರಿನ ಬಳಿ ಬಿದಿರಿನ ಕಾಡು. ಆ ಕಾಡಿನಲ್ಲಿ ಒಂದು ಅಳಿಲು ಬದುಕುತ್ತಿತ್ತು. ಕಾಡಿಗೆ ಹತ್ತಿಕೊಂಡ ಹೊಲಗಳಲ್ಲಿ ಬಳಿಕೆ ಊರಿನ ಮಂದಿಯ ಕಬ್ಬು, ಶೇಂಗಾ ಮತ್ತು ಸೂರ‍್ಯಕಾಂತಿ...