ಟ್ಯಾಗ್: :: ಸದಾನಂದ.ಬ.ಸಕ್ಕರಶೆಟ್ಟಿ ::

ಹಂಗಿಲ್ಲ ನಂಗ್ಯಾರದು ಹದಿನೆಂಟಾಯಿತು ಅಂತ..

– ಸದಾನಂದ.ಬ.ಸಕ್ಕರಶೆಟ್ಟಿ. 1. ಹಂಗಿಲ್ಲ ನಂಗ್ಯಾರದು ಹದಿನೆಂಟಾಯಿತು ಅಂತ ಕುಣಿಬೇಡ ಮಂಗ್ಯಾ ಇದು ಕಳೆದೋಗುವ ವಯಸ್ಸು ಬೇಕಿಲ್ಲ ನಂಗಿನ್ನು ಉಪದೇಶ ಅಂತ ಜರಿಯಬೇಡ ಮಂಗ್ಯಾ ಇದು ಹುಚ್ಚಕೋಡಿ ಮನಸ್ಸು 2. ಒಮ್ಮೆ ಅಪ್ಪಳಿಸಿದ ತೆರೆ ಮರಳಿ...

ಹ್ರುದಯ, ಒಲವು, Heart, Love

ಕೂಗ್ಯಾಳ ಗೆಳತಿ ಬೆಳದಿಂಗಳ ದನಿಯಾಗ

– ಸದಾನಂದ.ಬ.ಸಕ್ಕರಶೆಟ್ಟಿ. 1. ಹರೆಯದ ಹೂವಿಗೆ ಹರುಶದಿ ಹೆಸರಿಟ್ಟವಳು ಸ್ತಗಿತವಾದ ದಡಕೆ ಅಲೆಯಾಗಿ ಬಂದವಳು ಅಲೆಮಾರಿ ರವಿಗೆ ಮೂಡಣ ತೋರಿಸಿದವಳು ತಡವಿಲ್ಲದೆ ನನ್ನಲಿ ಗ್ರುಹಪ್ರವೇಶ ಮಾಡಿದಳು ಬಿಡುವಿಲ್ಲದ ಮನಸ್ಸಿನ ಅಂಗಳವ ತೊರೆದಳು ಪೂರ‍್ಣವಿರಾಮ ಇಡಲು...

ಇನ್ನ ತಡಮಾಡಿದ್ರ ನೀ ಹಿಂಗ..

– ಸದಾನಂದ.ಬ.ಸಕ್ಕರಶೆಟ್ಟಿ.   1. ಎದ್ಯಾಗಿನ ಮಾತು ಬಯಲಾಗ ಬಂದು ಹಸಿಯಾತ ಅಂಗಳ ಕಿವಿಮ್ಯಾಲೆ ಹಾಕೊಳಲಿಲ್ಲ ನೀ ನನ್ನ ಮಾತು ಹೇಳಿ ಆತು ತಿಂಗಳ ಇನ್ನ ತಡಮಾಡಿದ್ರ ನೀ ಹಿಂಗ ಆಗತೈತಿ ನನ್ನ ಹ್ರುದಯ...

ತಾಯಿ, Mother

ಹೆತ್ತವಳು

– ಸದಾನಂದ.ಬ.ಸಕ್ಕರಶೆಟ್ಟಿ. ಹೆತ್ತವಳು ಅವಳೇ, ಹೊತ್ತವಳು ಅವಳೇ ಹೊರೆಯಾಕೆ ಆಗುತಿ ಅವಳಿಗೆ? ಬಡಿಯುವವಳು ಅವಳೇ, ಬಡಿಸುವವಳು ಅವಳೇ ಬಾರ ಯಾಕ ಆಗುತಿ ಅವಳಿಗೆ? ಬಣ್ಣದ ಆಟ ಅವಳಿಗೆ ಗೊತ್ತಿಲ್ಲ ಬದುಕೋದು ಕಲಿಸ್ತಾಳ, ಊರೆಲ್ಲಾ ಹೊಗಳ್ತಾಳ...

ಚುಟುಕು ಕವಿತೆಗಳು

– ಸದಾನಂದ.ಬ.ಸಕ್ಕರಶೆಟ್ಟಿ. 1. ಬಂದಿರುವೆ ಬಡಿಸಾಕ ಬೆಳದಿಂಗಳ ಹಿಡಿ ಹುಡುಗಿ ನಿನ್ನ ಉಡಿ ಮುಂದ ತಂದಿರುವೆ ಕೆರೆದಂಡಿಯ ಕಮಲವ ಮುಡಿಸುವೆ ನಿನ್ನ ಮುಡಿ ತುಂಬ ಚೆಲ್ಲಿರುವೆ ಮುತ್ತುಗಳ ಮಳೆಹನಿಯ ಹಿಡಿತುಂಬ ಮುಚ್ಚಿಡು ಒಡಲಾಳ ಬರೆದಿಡು...