ಟ್ಯಾಗ್: ಸಮಯ

ಸಮಯ ಎಂಬ ಮಾಣಿಕ್ಯ

– ಮಹೇಶ ಸಿ. ಸಿ. ಪ್ರಕ್ರುತಿಯು ಮಾನವನಿಗೆ ನೀಡಿರುವ ಬೆಲೆಕಟ್ಟಲಾಗದ, ನಿಶ್ಪಕ್ಶಪಾತ, ಸಂಗತಿಗಳಲ್ಲಿ ಸಮಯವು ಕೂಡ ಒಂದು. ಸಮಯವು ಎಲ್ಲಾ ಜೀವ ಸಂಕುಲಗಳಿಗೂ ಕೂಡ ಒಂದೇ ತೆರನಾಗಿ ಇರುತ್ತದೆ. ಪ್ರಕ್ರುತಿಯು ಯಾವುದೇ ಕಾರಣಕ್ಕೂ ಸಮಯದ...

ಕವಿತೆ: ಕಳೆಯುವೆವು ಕಾಲವನ್ನು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಅವರು ಹಂಗೆ ಇವರು ಹಿಂಗೆ ನಾವು ಹೆಂಗೆ ಅನ್ನುವುದರಲ್ಲಿಯೇ ಜೀವನವ ಕಳೆಯುವೆವು ಗೆದ್ದಾಗ ಹಿಗ್ಗಿ ಸೋತಾಗ ಕುಗ್ಗಿ ಬಿದ್ದು ಎದ್ದಾಗ ಮುನ್ನುಗ್ಗಿ ಓಡುವುದರಲ್ಲಿಯೇ ಬದುಕನ್ನು ಕಳೆಯುವೆವು ಸರಿಯನ್ನು ತಪ್ಪೆಂದು...

biography, ಆತ್ಮಚರಿತ್ರೆ

ಕವಿತೆ: ಸಾರ‍್ತಕ ಬದುಕು

– ವೆಂಕಟೇಶ ಚಾಗಿ. ಕವನವ ಬರೆದೆನು ಕಲ್ಪನೆಯಿಂದಲೇ ಕನಸನು ಕಟ್ಟುವ ಪರಿಯಲ್ಲಿ ಅನುಬವದಿಂದಲೇ ಪಡೆದುದನೆಲ್ಲವ ಕವನದಿ ಬರೆದೆನು ಚಂದದಲಿ ಸುಕ-ದುಕ್ಕಗಳು ಬದುಕಿನ ದರ‍್ಪಣ ಕಾಲದ ಮಹಿಮೆಯ ಮಾಯೆಗಳು ಬದುಕಿನ ಸುಂದರ ಗಳಿಗೆಯ ಚಂದಿರ ತರುವನು...

ಸಮಯ, time

ಈ ‘ಟೈಮ್’ ಯಾವ ಅಂಗಡಿಯಲ್ಲಿ ಸಿಗುತ್ತದೆ!?

– ವೆಂಕಟೇಶ ಚಾಗಿ. “ಟೈಮ್ ಇಲ್ಲ, ಟೈಮ್ ಇಲ್ಲ, ಟೈಮ್ ಇಲ್ಲ” ಎಲ್ಲರ ಬಾಯಿಂದ ಈ ಪದ ಒಮ್ಮೆಯಾದರೂ ಬರಲೇಬೇಕು. ಟೈಮ್ ಎಲ್ಲರಿಗೂ ಅಶ್ಟೇ ಮುಕ್ಯ. ಹಾಗೇನೆ ಎಲ್ಲರಿಗೂ ಒಂದು ದಿನಕ್ಕೆ ನೀಡಲಾದ ಟೈಮ್...

ಹೇಳು ಸಮಯವೇ ಯಾರು ನೀನು?

– ಅಜಯ್ ರಾಜ್. ಕಾಲವೆಂಬ ವಿರಾಟ ಪುರುಶ ಸಮಯವೇ ಸಮಯವೇ ಯಾರು ನೀನು? ಗೊಂದಲದಿ ಕೇಳುತಿಹೆ ನಿನ್ನ ಪರಿಚಯಿಸು ಮರೆಯುವ ಮುನ್ನ ಬೂತ, ಬವಿಶ್ಯ, ವರ‍್ತಮಾನವೆಂಬ ಮುಕವಾಡ ದರಿಸಿ ನಟಿಸುವುದು ನೀನೇನಾ…? ಗತಕಾಲವೆಂಬ ಕಾಲ್ಪನಿಕತೆಯ...

ಹ್ರುದಯ, ಒಲವು, Heart, Love

ಕೂಗ್ಯಾಳ ಗೆಳತಿ ಬೆಳದಿಂಗಳ ದನಿಯಾಗ

– ಸದಾನಂದ.ಬ.ಸಕ್ಕರಶೆಟ್ಟಿ. 1. ಹರೆಯದ ಹೂವಿಗೆ ಹರುಶದಿ ಹೆಸರಿಟ್ಟವಳು ಸ್ತಗಿತವಾದ ದಡಕೆ ಅಲೆಯಾಗಿ ಬಂದವಳು ಅಲೆಮಾರಿ ರವಿಗೆ ಮೂಡಣ ತೋರಿಸಿದವಳು ತಡವಿಲ್ಲದೆ ನನ್ನಲಿ ಗ್ರುಹಪ್ರವೇಶ ಮಾಡಿದಳು ಬಿಡುವಿಲ್ಲದ ಮನಸ್ಸಿನ ಅಂಗಳವ ತೊರೆದಳು ಪೂರ‍್ಣವಿರಾಮ ಇಡಲು...