ಟ್ಯಾಗ್: ಸಾದನೆ

ಚಿಂತನೆಗಳಿಂದ ಏಕಾಂಗಿಯಾಗುವ ಬಯಕೆ

– ರಂಜಿತ. ನಿತ್ಯ ನೂತನ ಈ ಚಿಂತನೆಗಳು ಸದಾ ನನ್ನೊಟಿಗೆ ಪಯಣಿಸುವವು ದೂರದೂರಿನವರೆಗೂ ಹೊಸ ಕತೆಗಳನ್ನು ಹೇಳುತ್ತಾ ಉತ್ತೇಜಿಸುವವು ಒಮ್ಮೊಮ್ಮೆ ಕುಗ್ಗಿಸುವವು ಇನ್ನೊಮ್ಮೆ ಕಾಲೆಳೆಯುವವು ಮಗದೊಮ್ಮೆ ಹೀಯಾಳಿಸುವವು ಅಪರೂಪಕೊಮ್ಮೆ ಏನೇ ಮಾಡಿದರೂ ನನ್ನನ್ನು ಬಿಡಲೊಲ್ಲವು...

ರವಿಚಂದ್ರರಿರುವವರೆಗೆ ಹರಿಯುತಿರು ಹೊನಲೇ..

– ಪ್ರವೀಣ್  ದೇಶಪಾಂಡೆ. ನಾಲ್ಕು ನಲ್ಮನದ ಅಕ್ಕರ ಪ್ರೀತಿ ಕನ್ನಡದ ಮೇಲೆ ಕಕ್ಕುಲಾತಿ ಒಲಿಯಲಿ ಎಂಬೊಲವು ಮಾಗಿ ಹರಿದಿತ್ತು ಹೊನಲಾಗಿ ಓದುವಗೆ ಕಣ್ತಂಪು ಕನ್ನಡದ ಮನಕಿಂಪು ಮಿಂದಾಣದಿ ತೋರಿ ಮತಾಪಿನ ಸೊಗಡ, ಹೊತ್ತು, ಎತ್ತೊಯ್ದು...

ಮೈದುಂಬಿ ಹರಿಯುತಿದೆ ಹೊನಲು

– ಅಜಿತ್ ಕುಲಕರ‍್ಣಿ. ಮೈದುಂಬಿ ಹರಿಯುತಿದೆ ಹೊನಲು ಹರಿಯುವೆಡೆಯಲ್ಲೆಲ್ಲ ಕನ್ನಡವೇ ಮೊದಲು ಮೈದುಂಬಿ ಹರಿಯುತಿದೆ ಹೊನಲು ಹೊಳೆಯಾಗಿ ಹರಿಯುತಿದೆ ಅರಿವಿನಾಳದ ತಳಕೆ ಎಲರಾಗಿ ಬೀಸುತಿದೆ ಏರುಗೈಮೆ ಗಳ ಏರಿಗೆ ನೀರಾಗಿ ಹರಿಯುತಿದೆ ಜಗವನ್ನೇ ಅಪ್ಪುತಾ...