ಟ್ಯಾಗ್: ಸಿಂಗಾರ

ನಿನ್ನ ನಗುವಿನ ಸಿಂಗಾರ

– ಸುಹಾಸ್ ಮೌದ್ಗಲ್ಯ. ನೀ ಸನಿಹ ಇರೆ ಏನೋ ಸಡಗರ ನಿನ್ನ ನಗುವು ಮನಸ್ಸಿಗೆ ಸುಕಕರ ನಗುವ ದನಿಯ ಕೇಳಲು ಹಿತಕರ ನಗುತಲಿರು ಇರದೆ ಯಾವ ಮುಜುಗರ ಕೊಡಬೇಕಿಲ್ಲ ನನಗೆ ಯಾವುದೇ ಪಗಾರ ಮಾಡುವೆ...

‘ಮಣ್ಣೆತ್ತಿನ ಅಮವಾಸೆ’ಯ ಸೊಗಡು

– ಗುರುರಾಜ‌ ಮನಹಳ್ಳಿ. ರಾಜ್ಯದ ಉತ್ತರ ಬಾಗದಲ್ಲಿ ಇನ್ನೇನು ಕಾರು ಹುಣ್ಣಿಮೆ ಮುಗಿದು ಹೋಯ್ತು ಅನ್ನೋದರಲ್ಲಿ, ಮತ್ತೊಂದು ಸೊಗಸಾದ, ಚಿಕ್ಕಮಕ್ಕಳಿಗೆ ಸಂತಸ ತರುವ ಹಬ್ಬ, ಅಂದರೆ ಅದು “ಮಣ್ಣೆತ್ತಿನ ಅಮವಾಸೆ”. ನಾವು ಚಿಕ್ಕವರಿದ್ದಾಗ,...

ನೀನೊಂದು ಕವಿತೆ

– ಅಮುಬಾವಜೀವಿ. ನೀನೊಂದು ಕವಿತೆ ಓದುತ ನಾ ಮೈಯ ಮರೆತೆ ಪದಗಳ ಏರಿಳಿತವೇ ನಿನ್ನ ಯೌವನದ ವೈಯಾರ ಪ್ರಾಸದ ಸಹವಾಸವೇ ನಿನ್ನ ತನುವ ಶ್ರುಂಗಾರ ಕವಿಯ ಬಾವವೇ ನಿನ್ನೊಡಲ ಜೀವವು ಸವಿಯೋ ಕಬ್ಬಿಗನಿಗೆ...

ಉಗುರು ಬಣ್ಣದ ತಿರುಳರಿಮೆ

ಉಗುರು ಬಣ್ಣದ ತಿರುಳರಿಮೆ

– ರತೀಶ ರತ್ನಾಕರ. ಪುಟ್ಟ ಬಾಟಲಿಯೊಳಗಿರುವ ಉಗುರಿನ ಬಣ್ಣವು, ಹೆಂಗಳೆಯರ ಉಗುರುಗಳಿಗೆ ತಾಕಿ ಮೂಡಿಸುವ ಚಿತ್ತಾರವನ್ನು ನೋಡಲು ಬಲು ಚೆಂದ. ಬಗೆಬಗೆಯ ಬಣ್ಣಗಳಲ್ಲಿ ಸಿಗುವ ಈ ಉಗುರಿನ ಬಣ್ಣದಲ್ಲಿರುವ ಅಡಕಗಳೇನು? ಅದು ಹೇಗೆ ಕೆಲಸ...

ಉಗುರಿನ ಬಣ್ಣ – ಒಂದು ಇಣುಕು ನೋಟ

– ಶ್ರುತಿ ಚಂದ್ರಶೇಕರ್. ಹೆಣ್ಣುಮಕ್ಕಳ ಬೆರಳಿನ ಅಂದವನ್ನು ಹೆಚ್ಚಿಸಲು ಮಾಡುವ ಅಲಂಕಾರದಲ್ಲಿ ಉಗುರಿಗೆ ಬಣ್ಣ ಹಚ್ಚುವುದು ಕೂಡ ಒಂದು. ಉಗುರಿನ ಬಣ್ಣ ಮೂಲತಹ ಚೀನದಿಂದ ಬಂದದ್ದು. ಮೊದಲಿಗೆ ನಾಲ್ಕು ಸಾಂಪ್ರದಾಯಿಕ ಬಣ್ಣಗಳನ್ನು ಬಳಸುತ್ತಿದ್ದರು,...