ಟ್ಯಾಗ್: ಸಿನೆಮಾ ವಿಮರ‍್ಶೆ

ಕೆಂಡಸಂಪಿಗೆ: ಗಿಣಿಮರಿ ಕೇಸ್

– ಕಿಶೋರ್ ಕುಮಾರ್ ಸಿನೆಮಾರಂಗದಲ್ಲಿ ಸೋಲು ಗೆಲುವು ಸಾಮಾನ್ಯ. ಗಲ್ಲಾ ಪೆಟ್ಟಿಗೆಯಲ್ಲಿ ಗೆದ್ದ ಎಶ್ಟೋ ಸಿನೆಮಾಗಳು ಜನರನ್ನ ಮುಟ್ಟದೆ ಇರಬಹುದು. ಸೋತ ಸಿನೆಮಾಗಳು ನಂತರದ ದಿನಗಳಲ್ಲಿ ಜನರಿಗೆ ಹಿಡಿಸಬಹುದು. ಇದಲ್ಲದೆ ಇನ್ನೊಂದು ವರ‍್ಗವೂ ಇದೆ....

ನಾ ನೋಡಿದ ಸಿನೆಮಾ: ಸಕುಟುಂಬ ಸಮೇತ

– ಕಿಶೋರ್ ಕುಮಾರ್ ಸಿನೆಮಾಗಳು ಎಂದಮೇಲೆ ಕಮರ‍್ಶಿಯಲ್ ಅಂಶಗಳು ಇರುವುದು ಸಾಮಾನ್ಯ. ಇದನ್ನು ಬಿಟ್ಟು, ಎಲ್ಲವೂ ನಿಜ ಜೀವನದಲ್ಲಿ ನಡೆದಂತೆ ಚಿತ್ರೀಕರಿಸುವುದಿರಲಿ ಹಾಗೆ ಯೋಚಿಸುವವರೂ ಸಹ ಕಡಿಮೆ ಎನ್ನಬಹುದು. ಆದರೆ ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ...

ನಾ ನೋಡಿದ ಸಿನಿಮಾ: ವಿಕ್ರಾಂತ್ ರೋಣ

– ಕಿಶೋರ್ ಕುಮಾರ್ ಕನ್ನಡ ಚಿತ್ರರಂಗಕ್ಕೆ 2022 ಒಂದು ರೀತಿಯ ಹರುಶ ತಂದ ವರುಶ ಅನ್ನಬಹುದು. 2022 ರ ಏಪ್ರಿಲ್ನಲ್ಲಿ ಬಿಡುಗಡೆಯಾಗಿ ಇಡೀ ಇಂಡಿಯಾ ತಿರುಗಿ ನೋಡುವಂತೆ ಮಾಡಿದ ಕೆಜಿಎಪ್-2, ಆಮೇಲೆ ಸದ್ದಿಲ್ಲದೇ ಬಂದು...

ನಾ ನೋಡಿದ ಸಿನೆಮಾ – ನೋ ಟೈಮ್ ಟು ಡೈ

– ಕಿಶೋರ್ ಕುಮಾರ್ ಬಾಂಡ್ ಸಿನೆಮಾಗಳು ಯಾರಿಗೆ ತಾನೆ ಗೊತ್ತಿಲ್ಲ. ಮೈ ನವಿರೇಳಿಸೋ ಸಾಹಸಗಳು, ಕುತೂಹಲ ಮೂಡಿಸೋ ಗ್ಯಾಜೆಟ್ ಗಳು, ಕೋಟಿಗಟ್ಟಲೆ ಬೆಲೆಬಾಳುವ ಕಾರುಗಳು, ಸುಂದರ ತಾಣಗಳು ಇವೆಲ್ಲದರ ಜೊತೆಗೆ ಕೆಟ್ಟವರನ್ನ ಬಿಡದೆ...

ಬೆಲ್ ಬಾಟಂ, Bell Bottom

ಬೆಲ್ ಬಾಟಂ ಹೇಗಿದೆ?

– ಆದರ‍್ಶ್ ಯು. ಎಂ. ಎಂಬತ್ತರ ದಶಕದ ಬೆಲ್ ಬಾಟಂ ಪ್ಯಾಂಟುಗಳು ಎಶ್ಟು ಜನರಿಗೆ ನೆನಪಿದೆಯೋ ಇಲ್ಲವೋ, ನರಸಿಂಹಯ್ಯನವರ ಪತ್ತೇದಾರಿ ಕತೆಗಳು ಎಲ್ಲರಿಂದ ಮರೆಯಾದವೇನೋ ಅನ್ನುವಶ್ಟರಲ್ಲಿ ‘ಬೆಲ್ ಬಾಟಂ’ ಅನ್ನುವ ಕನ್ನಡ ಚಿತ್ರ...

ಕೊಲೆಕ್ತರ್ – ಒಂದೇ ಪಾತ್ರವಿರುವ ಅಪರೂಪದ ರಶ್ಯನ್ ಸಿನೆಮಾ

– ಕರಣ ಪ್ರಸಾದ. ನಿರ‍್ದೇಶಕರು: ಅಲೆಕ್ಸಿ ಕ್ರೋವಸ್ಕಿ ಚಿತ್ರಕತೆ: ಅಲೆಕ್ಸಿ ಕ್ರೋವಸ್ಕಿ ಸಿನಿಮಾಟೋಗ್ರಪಿ: ಡೆಮಿಟ್ರಿ ಸೆಲಿಪೆನೊವ್ ತಾರಾಗಣ: ಕೊನ್ಸ್ಟಂಟಿನ್ ಕಬೆನ್ಸ್ಕಿ ನುಡಿ: ರಶ್ಯನ್ ಇಡೀ ಚಿತ್ರ ಒಂದೇ ಪಾತ್ರ ಹಾಗೂ ಒಂದೇ ಜಾಗದಲ್ಲಿ ನಡೆಯುವುದು....

‘ಶುದ್ದಿ’ – ಕನ್ನಡದಲ್ಲೊಂದು ಹಾಲಿವುಡ್‍ ಬಗೆಯ ಚಿತ್ರ

– ವಿಜಯಮಹಾಂತೇಶ ಮುಜಗೊಂಡ. ಕನ್ನಡ ಚಿತ್ರಗಳಲ್ಲಿ ಇತ್ತೀಚಿಗೆ ಕತೆ ಹೆಣೆಯುವ ಬಗೆ ಬದಲಾಗುತ್ತಿದೆ. ಕೊನೆಯವರೆಗೂ ಗುಟ್ಟುಬಿಡದೆ ಸಾಗುವ ಕತೆಗಳು, ಕತೆ ಹೇಳುವ ಬಗೆ – ನೋಡುಗನು ತನ್ನ ಊಹೆಗೆ ತಕ್ಕಂತೆ ಕತೆಯೊಂದನ್ನು ಹೆಣೆಯುವ...

ಈ ಸಿನಿಮಾ ಒಂದೊಳ್ಳೆ ಪ್ರಯತ್ನ ಮಾತ್ರವಲ್ಲ ದೊಡ್ಡ ಕೊಡುಗೆಯೂ ಹೌದು!

– ಪ್ರಶಾಂತ್ ಇಗ್ನೇಶಿಯಸ್. ’ತಿತಿ’ ಸಿನಿಮಾ ಚಿತ್ರೋತ್ಸವಗಳಲ್ಲಿ ಮಾಡುತ್ತಿದ್ದ ಸದ್ದುಗಳನ್ನು ಗಮನಿಸಿದ್ದು ನಿಜ. ಅಲ್ಲಿ-ಇಲ್ಲಿ ಚಿತ್ರದ ಬಗ್ಗೆ ಓದಿದ್ದೂ ನಿಜ. ಆದರೆ ಚಿತ್ರದ ಬಗ್ಗೆ ಅಶ್ಟೇನು ಆಸಕ್ತಿ ಇರಲಿಲ್ಲ. ಚಿತ್ರದ ಟ್ರೈಲರ್ ಬಂದಾಗಲೂ, ಪುನೀತ್...