ಟ್ಯಾಗ್: ಸಿನೆಮಾ

777 ಚಾರ‍್ಲಿ – ಒಂದು ಅನುಬವ

– ರಾಹುಲ್ ಆರ್. ಸುವರ‍್ಣ. ಸದ್ಯದ ದಿನಗಳಲ್ಲಿ ನಿತ್ಯವೂ ಮಲಯಾಳಂ, ತಮಿಳು ಚಿತ್ರಗಳ ಬಗೆಗೆ ಹೊಗಳಿಕೆಗಳು ಕೇಳಿಬರುತ್ತಿದ್ದ ನನ್ನ ಈ ಕಿವಿಗಳಿಗೆ ಇಂದು ಕನ್ನಡ ಚಿತ್ರರಂಗದಿಂದ ಮಾಡಲ್ಪಟ್ಟ ಬಹುಬಾಶಾ ಸಿನಿಮಾ 777 ಚಾರ‍್ಲಿಯ ಸದ್ದು...

ಲವ್ ಮಾಕ್ಟೇಲ್-2 ಹೇಗಿದೆ?

– ಪ್ರಿಯದರ‍್ಶಿನಿ ಮುಜಗೊಂಡ.  ಹೆಚ್ಚಾಗಿ ಸಿನಿಪ್ರಿಯರೆಲ್ಲರೂ ಲವ್ ಮಾಕ್ಟೇಲ್-1 ಸಿನೆಮಾವನ್ನು ನೋಡಿರಬಹುದು. ಒಂದುವೇಳೆ ನೋಡಿಲ್ಲ ಅಂದ್ರೆ ಮೊದಲು ಲವ್ ಮಾಕ್ಟೇಲ್-1 ಸಿನಿಮಾ ನೋಡಿ, ಆಮೇಲೆ ಲವ್ ಮಾಕ್ಟೇಲ್-2 ನೋಡಿ. ಅಂದಹಾಗೆ ಲವ್ ಮಾಕ್ಟೇಲ್-1...

ನಾ ನೋಡಿದ ಸಿನಿಮಾ – “ಗರುಡ ಗಮನ ವ್ರುಶಬ ವಾಹನ”

– ನಿತಿನ್ ಗೌಡ.   ಕನ್ನಡದಲ್ಲಿ ಬೂಗತ ಲೋಕದ ಸಿನಿಮಾಗಳಿಗೆ ಬರವಿಲ್ಲ. ಕೊಂಚ ಹೆಚ್ಚೇ ಇವೆ ಅಂದರೂ ತಪ್ಪಿಲ್ಲ. ಓಂ ಮೂಲಕ ಇವುಗಳಿಗೆ ಉಪ್ಪಿ ಓಂಕಾರ ಹಾಕಿದರು ಅಂತ ಅಂದ್ಕೊತಿನಿ. ಓಂ ನಿಂದ ಹಿಡಿದು...

ನಾ ನೋಡಿದ ಸಿನೆಮಾ – ನೋ ಟೈಮ್ ಟು ಡೈ

– ಕಿಶೋರ್ ಕುಮಾರ್ ಬಾಂಡ್ ಸಿನೆಮಾಗಳು ಯಾರಿಗೆ ತಾನೆ ಗೊತ್ತಿಲ್ಲ. ಮೈ ನವಿರೇಳಿಸೋ ಸಾಹಸಗಳು, ಕುತೂಹಲ ಮೂಡಿಸೋ ಗ್ಯಾಜೆಟ್ ಗಳು, ಕೋಟಿಗಟ್ಟಲೆ ಬೆಲೆಬಾಳುವ ಕಾರುಗಳು, ಸುಂದರ ತಾಣಗಳು ಇವೆಲ್ಲದರ ಜೊತೆಗೆ ಕೆಟ್ಟವರನ್ನ ಬಿಡದೆ...

ಅಪ್ಪು : ಅಳಿಸಲಾಗದ ನೆನಪು

– ನಿತಿನ್ ಗೌಡ. ಡಾ|| ರಾಜ್ ಕುಮಾರ್ ಅವರ ನಂತರ, ಯಾವುದೇ ಎಡ, ಬಲ, ರಾಜಕೀಯ ಇತರೆ ಸಿದ್ದಾಂತಗಳ ಕಟ್ಟುಪಾಡಿಗೆ ಬೀಳದೆ, ಇಂದಿನ‌ ಪೋಲರೈಸ್ಡ್ ಜಗದಲ್ಲಿ, ಕನ್ನಡಿಗರಿಗೆ ಐಕಾನ್ ಆಗಿ, ಸಾಂಸ್ಕ್ರುತಿಕ ರಾಯಬಾರಿಯಾಗಿ ಬೆಳೆಯುತ್ತಿದ್ದ...

Rustum

‘ರುಸ್ತುಂ’ ಚಿತ್ರ ಹೇಗಿದೆ?

– ಆದರ‍್ಶ್ ಯು. ಎಂ. ಮಳೆ ಶುರುವಾಗುವ ಈ ಹೊತ್ತಿನಲ್ಲಿ, ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು ಕ್ರಿಕೆಟ್ ಜ್ವರದಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರ ‘ರುಸ್ತುಂ’ ಹೇಗಿದೆ ಅನ್ನುವ ಕುತೂಹಲ ಎಲ್ಲರಿಗೂ ಇತ್ತು. ಡಾ.ಶಿವರಾಜ್ ಕುಮಾರ್ ನಟಿಸಿ,...

ಸಿನೆಮಾ ವಿಮರ‍್ಶೆ: ‘ಕವಚ’

– ಆದರ‍್ಶ್ ಯು. ಎಂ. ಕವಚ ಚಿತ್ರ ಹಲವು ವಿಶಯಗಳಿಂದಾಗಿ ಸ್ಯಾಂಡಲ್‌ವುಡ್‌ನಲ್ಲಿ ವಿಶೇಶ ಗಮನ ಸೆಳೆದಿದೆ. ಶಿವರಾಜ್ ಕುಮಾರ್ ಕಣ್ಣು ಕಾಣಿಸದವನ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಒಂದು ಸುದ್ದಿಯಾದರೆ, ಇನ್ನೊಂದು ಕಡೆ ಹದಿನೈದು ವರುಶಗಳ ನಂತರ...

ಸಿನೆಮಾ ವಿಮರ‍್ಶೆ: ಚಂಬಲ್

– ಆದರ‍್ಶ್ ಯು. ಎಂ. ಅಜ್ಜಿ ಮೊಮ್ಮಗನಿಗೆ ಬಲಿ ಚಕ್ರವರ‍್ತಿಯ ಕತೆ ಹೇಳುತ್ತಾಳೆ. ಬಲಿ ಚಕ್ರವರ‍್ತಿ ಅಶ್ಟು ಒಳ್ಳೆಯವನಾದರೆ ಅವನನ್ನು ಯಾಕೆ ಸಾಯಿಸಿದರು ಎಂದು ಮೊಮ್ಮಗ ಕೇಳ್ತಾನೆ, ಅಜ್ಜಿಯ ಬಳಿ ಉತ್ತರವಿಲ್ಲ. ಸಿನಿಮಾದ ಮೊದಲು...

ಬೆಲ್ ಬಾಟಂ, Bell Bottom

ಬೆಲ್ ಬಾಟಂ ಹೇಗಿದೆ?

– ಆದರ‍್ಶ್ ಯು. ಎಂ. ಎಂಬತ್ತರ ದಶಕದ ಬೆಲ್ ಬಾಟಂ ಪ್ಯಾಂಟುಗಳು ಎಶ್ಟು ಜನರಿಗೆ ನೆನಪಿದೆಯೋ ಇಲ್ಲವೋ, ನರಸಿಂಹಯ್ಯನವರ ಪತ್ತೇದಾರಿ ಕತೆಗಳು ಎಲ್ಲರಿಂದ ಮರೆಯಾದವೇನೋ ಅನ್ನುವಶ್ಟರಲ್ಲಿ ‘ಬೆಲ್ ಬಾಟಂ’ ಅನ್ನುವ ಕನ್ನಡ ಚಿತ್ರ...

ಕನ್ನಡ ಸಿನಿಮಾ ರಂಗ ಕಂಡ ಮೇರು ನಿರ‍್ದೇಶಕ ಸಿದ್ದಲಿಂಗಯ್ಯ

– ಸುನಿಲ್ ಮಲ್ಲೇನಹಳ್ಳಿ. ಕನ್ನಡ ಸಿನಿಮಾ ರಂಗ ಕಂಡ ಅತ್ಯುತ್ತಮ ಹಾಗೂ ಮೇರು ಪ್ರತಿಬೆಯ ನಿರ‍್ದೇಶಕರಲ್ಲಿ ಸಿದ್ದಲಿಂಗಯ್ಯನವರು ಒಬ್ಬರು. ಅವರ ಬಗ್ಗೆ ಅಶ್ಟಾಗಿ ಅಲ್ಲದಿದ್ದರೂ, ಕೆಲ ವಿಶಯಗಳನ್ನು ಕೇಳಿ ತಿಳಿದಿದ್ದೆ. ‘ಬಂಗಾರದ ಮನುಶ್ಯ’, ‘ಬೂತಯ್ಯನ ಮಗ...