ಟ್ಯಾಗ್: ಸಿರಿ

ಅಪ್ಪ-ಮಗ, Father-Son

ಬಡತನದ ಸಿರಿ

– ಹರೀಶ್ ಸೀತಾರಾಮ್. ನೀಲ ಒಬ್ಬ ಕಾಲೇಜು ವಿದ್ಯಾರ‍್ತಿ. ಎಲ್ಲರಂತೆ ಅನೇಕ ಕನಸುಗಳನ್ನು ಹೊತ್ತು ಓದುತ್ತಿದ್ದ. ಅದರಂತೆಯೇ ತನ್ನ ವಿದ್ಯಾರ‍್ತಿ ಜೀವನವನ್ನೂ ಸಹ ನೆನಪಿಟ್ಟುಕೊಳ್ಳುವಂತೆ ಜೀವಿಸಬೇಕಂಬ ಬಯಕೆ ಅವನದ್ದು. ಆದರೆ ಅಲ್ಲೊಂದು ಕೊರತೆ ಇತ್ತು....

ನಮ್ಮದೇ ಕೇಡುಗಳಿಗೆ ನಾವು ಬೂದಿ

– ಶ್ರೀನಿವಾಸಮೂರ‍್ತಿ ಬಿ.ಜಿ. ಹಸಿರಿನ ಉಸಿರಿಗೆ ನಂಜಿಕ್ಕಿದ ತಪ್ಪಿಗೆ ತಬ್ಬಲಿಯಾದೆವು ನಾವುಗಳು ಹೊಣೆಗಾರಿಕೆಯಿಲ್ಲದ ಕಯ್ಗೆಟುಕದ ಕೆಲಸವ ಮಾಡಿ ಸೊರಗಬೇಕಾಯಿತು ನಾವುಗಳು ಕನಿಜ-ಸಿರಿ-ಗಿಡ-ಮರ-ತೊರೆ-ಹೊಳೆ-ಹಳ್ಳ-ಮೋಡ ನೆಲದವ್ವಳ ನಾಡಿಗಳೆಂದು ತಿಳಿಯದೆ ಮೂಡತನದಿ ದಕ್ಕಿದಶ್ಟು ದಕ್ಕಿಸಿಕೊಂಡೆವು ನಾವುಗಳು ಗೋಳಾಟ, ತೊಳಲಾಟ,...

ಸಹ್ಯಾದ್ರಿ

– ಬಸವರಾಜ್ ಕಂಟಿ. ಕದಿಯಬಹುದೇ ಕಣ್ಣಿನ ಹೊನ್ನನು ಸಹ್ಯಾದ್ರಿಯ ಈ ಸೊಬಗನು ಹಿಡಿಯಬಲ್ಲುದೆ ಮಿದುಳಿನ ಸಂಚಿಯು ಇಂಗದ ಈ ಸಿರಿಯನು ನೋಟ ನೋಟದಲ್ಲೂ ಹಸಿರ ಬಳಸಿ ಹನಿ ಹನಿಯಲ್ಲೂ ಇನಿದನಿ ಬೆರೆಸಿ ಮರ ಮರದಲ್ಲೂ ಕಂಪ...

ಬದುಕು

– ಆದರ‍್ಶ ಬಿ ವಸಿಶ್ಟ. ನಾನೇನು ತಪ್ಪು ಮಾಡಿರುವೆ, ನೀನೇ ಹೇಳು ಪ್ರಬುವೇ ?? ನನಗೂ ಇರದೇ ಆಸೆ ? ಆಡುವ, ಹಾಡುವ, ಕುಣಿಯುವ! ಅವಳ ಕೈಗೆ ಕೊಟ್ಟ ಬೊಂಬೆಯ ಬಿಂಬವಶ್ಟೆಯೇ ನನ್ನ ಕಣ್ಣಿಗೆ!!...