– ಸಿ.ಪಿ.ನಾಗರಾಜ. ಹೆಸರು: ಅಂಗಸೋಂಕಿನ ಲಿಂಗತಂದೆ ಕಾಲ: ಕ್ರಿ.ಶ.ಹನ್ನೆರಡನೆಯ ಶತಮಾನ ದೊರೆತಿರುವ ವಚನಗಳು: ಹನ್ನೊಂದು ಅಂಕಿತನಾಮ: ಭೋಗಬಂಕೇಶ್ವರ ಲಿಂಗ ======================================================================== ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ...
– ಸಿ.ಪಿ.ನಾಗರಾಜ. ಹೆಸರು: ಬಾಲಸಂಗಯ್ಯ ಕಾಲ: ಬಾಲಸಂಗಯ್ಯ ವಚನಕಾರನ ಕಾಲ, ಹುಟ್ಟಿದ ಊರು ಮತ್ತು ಮಾಡುತ್ತಿದ್ದ ಕಸುಬಿನ ಬಗ್ಗೆ ಕನ್ನಡ ಸಾಹಿತ್ಯ ಚರಿತ್ರೆಕಾರರಿಗೆ ಯಾವೊಂದು ಮಾಹಿತಿಯೂ ತಿಳಿದುಬಂದಿಲ್ಲ. ಈತ ಹನ್ನೆರಡನೆಯ ಶತಮಾನದ ನಂತರ ಕಾಲಕ್ಕೆ...
– ಸಿ.ಪಿ.ನಾಗರಾಜ. ಕಲ್ಲಿಯ ಹಾಕಿ ನೆಲ್ಲವ ತುಳಿದು ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ ವಾಗದ್ವೈತವ ಕಲಿತು ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ ಅದೇತರ ನುಡಿ ಮಾತಿನ ಮರೆ...
– ಸಿ.ಪಿ.ನಾಗರಾಜ. ಹೆಸರು: ನಗೆಯ ಮಾರಿತಂದೆ ಕಾಲ: ಕ್ರಿ.ಶ.ಹನ್ನೆರಡನೆಯ ಶತಮಾನ ಕಸುಬು: ಜನರನ್ನು ನಕ್ಕುನಲಿಯುವಂತೆ ಮಾಡುವ ಕಲೆಯಲ್ಲಿ ಪರಿಣತಿ/ನಿಪುಣತೆ/ಕುಶಲತೆ ದೊರೆತಿರುವ ವಚನಗಳು: 99 ವಚನಗಳ ಅಂಕಿತನಾಮ: ಆತುರವೈರಿ ಮಾರೇಶ್ವರ ================================================= ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ...
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು