ಟ್ಯಾಗ್: :: ಸುರಬಿ ಲತಾ ::

ಬಿಡೆನು ನಿನ್ನ ಪಾದವ

– ಸುರಬಿ ಲತಾ. ಬೊಂಬೆಯನು ಮಾಡಿ ಪ್ರಾಣವನು ಅದರಲ್ಲಿ ತುಂಬಿ ನಲಿವ ಮನುಜನ ನೋಡಿ ನೀ ಅಲ್ಲಿ ನಿಂತು ನಲಿವೆ ಪರೀಕ್ಶೆಗಳನು ಕೊಟ್ಟು ಅದರಲಿ ನಿರೀಕ್ಶೆಗಳನು ಇಟ್ಟು ಸೋತು ನರಳಿ ನೊಂದಾಗ ಆಟವ ನೋಡಿ...

ನೀ ಬರದೇ ಹೋದೆ

– ಸುರಬಿ ಲತಾ. ಮನ ನೊಂದಿತ್ತು ನೀ ಹೇಳಿಕೊಟ್ಟ ಸಹನೆಯ ಪಾಟ ನೆನಪಾಯಿತು ಸಾಂತ್ವನದ ಮಾತಿಗೆ ಮನ ಕಾದಿತ್ತು ಆದರೇಕೋ ನೀ ಬರದೇ ಹೋದೆ ನಡಿಗೆಯನ್ನು ಕಲಿಸಿದ ಅಮ್ಮ ನೆನಪಾದಳು ಜೀವನದ ಪಾಟ ಕಲಿಸಿದ...

ಮುದ್ದು ಮೊಗದ ಗೌರಿ

ತಣ್ಣಗಿರಲಿ ತವರು ನಂದು

– ಸುರಬಿ ಲತಾ.   ನಾಗರ ಪಂಚಮಿ ಬಂತು ನಾಗರ ದರುಶನ ಆಯಿತು ಸೋದರನ ಬೆನ್ನು ತೊಳೆದರು ತಂಪಾಗಿಸಿಕೊಂಡರು ವರುಶದ ನೋವನ್ನು ಎಲ್ಲರೂ ಆನಂದದಲಿ ನಾ ನೊಂದೆ ಮನದಲಿ ಇಂದೇಕೆ ಕಾಡಿತು ನನ್ನಲ್ಲಿ ನಿರಾಸೆಯು...

ಮನೆಗೆ ಬೇಕು ಹಿರಿ ಜೀವ

– ಸುರಬಿ ಲತಾ. ವಯಸ್ಸಾದಂತೆ ಮಕ್ಕಳು ತಮ್ಮ ಹಿರಿಯರನ್ನು ವ್ರದ್ದಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಕೆಲಸಕ್ಕೆ ಹೋಗುವ ದಂಪತಿಗಳಾದರೆ ಬೆಳಿಗ್ಗೆ ಹೋಗಿ, ಸಾಯಂಕಾಲ ಮನೆಗೆ ಬರುತ್ತಾರೆ. ಅವರ ಮಕ್ಕಳು ಮನೆಗೆ ಬಂದು ತಾವೇ ಮನೇಲಿ ಏನಾದರೂ ಇದ್ದರೆ ತಿಂದು...

ಒಲವು, ವಿದಾಯ, Love,

ಒಂಟಿಯಾಗಿಸಿ ಬಿಟ್ಟು ನೀ ಹೋಗದಿರು

– ಸುರಬಿ ಲತಾ. ಬಂದವನಂತೆ ಬಂದು ಅಪ್ಪಣೆ ಕೇಳದೇ ಮನ ಕದ್ದು ಹೋಗದಿರು ಕಣ್ಣ ನೋಡುವ ನೆಪದಲ್ಲಿ ಕನಸುಗಳ ರಾಶಿ ಬಿತ್ತಿ ಹೋಗದಿರು ಹೋದವನಂತೆ ಹೋಗಿ ನನ್ನ ನೆರಳಾಗಿ ನಿಲ್ಲದಿರು ಮರೆತವನಂತೆ ನಟಿಸಿ ಕಳ್ಳ...

ಮತ್ತೇಕೆ ಬಂದೆ ನೀನು

– ಸುರಬಿ ಲತಾ. ಹ್ರುದಯ ಬಾಗಿಲು ಬಡಿದು ತೆಗೆಯುವ ಮೊದಲೇ ಮರೆಯಾದವನು ಮತ್ತೇಕೆ ಬಂದು ಕೆಣಕುವೆ ಮನವನ್ನು ಕನಸ ತೋರಿಸಿ ಕಲ್ಪನೆಗಳಿಗೆ ರೆಕ್ಕೆ ಬರಿಸಿದವನು ನನಸಾಗುವ ಮುನ್ನ ಕರಗಿ ಹೋದವನು ಮತ್ತೇಕೆ ಬಂದೆ ನೀನು...

meditation

ಅವನೇ ಸತ್ಯ, ಅವನೇ ನಿತ್ಯ

– ಸುರಬಿ ಲತಾ. ನನ್ನವರು ತನ್ನವರು ಯಾರಿಲ್ಲ ಇಲ್ಲಿ ಅಣ್ಣ, ತಮ್ಮ, ಅಕ್ಕ, ತಂಗಿ ಬಂದು ಬಳಗ ಬೇಕಿಲ್ಲ ನಿನಗ ಆ ದೇವನೊಬ್ಬನೇ ಮನದೊಳಗ ಬಿಡು ನೀನು ಬಂದನದ ಮೋಹ ಪ್ರೀತಿ ಪ್ರೇಮಗಳ ದಾಹ...

ಮದುವೆ, Marriage

ಮನತುಂಬಿ ಹರಸಿದಳು ನೋಡಿ

– ಸುರಬಿ ಲತಾ. ಕೆಂಪು ಅಂಚಿನ ಸೀರೆ ಮಲ್ಲಿಗೆ ಹೂವಿನ ಮಾಲೆ ಅಂದದ ಲಕುಮಿಗೆ ತೊಡಿಸಿರೆ ಕೊರಳಿಗೆ ಕಾಸಿನ ಸರ, ಮುತ್ತಿನ ಹಾರ ಸೊಂಟದ ತುಂಬ ಬಂಗಾರ ಹೊಕ್ಕುಳಲ್ಲಿ ವಜ್ರವಿರಲಿ ಮೂಗುತಿಯು ಮಿಂಚಲಿ ಇಟ್ಟರೆ...

ಮಾಡು ನೀ ಆತ್ಮಸಾದನೆ

– ಸುರಬಿ ಲತಾ. ಜಾತಿ ಜಾತಿ ಎನ್ನುವರೇಕೆ ಮೂಡ ಜನಗಳು ಜನಾರ‍್ದನನ ಬಯವಿಲ್ಲದ ನಾಸ್ತಿಕರು ಉಸಿರಾಡಲು ಬೇಕು ಗಾಳಿ ಅದರಲ್ಲಿಯೂ ಕಾಣುವರೇ ಜಾತಿಯ? ಉತ್ತಮವಲ್ಲವದು ಇವರ ರೀತಿಯು ಹೇಳುವರು ಯಾರು ಇವರಿಗೆ ನೀತಿಯ? ಕೂಡಿಟ್ಟ...

ನಾ ಬರೆಯ ಹೊರಟೆ…

– ಸುರಬಿ ಲತಾ. ಬರೆಯ ಹೊರಟೆ ನನ್ನ ಬಾವನೆಗಳು ಪದಗಳ ರೂಪದಲ್ಲಿ ನಾನು ಕವಿಯೋ, ಸಾಹಿತಿಯೋ ನಾ ಅರಿಯೆ ಬೇಕಿಲ್ಲ ಹೆಸರುಗಳ ಗೊಡವೆ ಬರೆಯುತಾ ಹೋಗುವೆನು ನಾ ನನ್ನ ಮನದಾಳದ ಇಂಗಿತವನ್ನ ಅದರಲ್ಲಿಯೇ ತ್ರುಪ್ತಿ...