ಬರೆದೆ ಇನಿಯನಿಗೊಂದು ಪತ್ರ
– ಸುರಬಿ ಲತಾ. ಬರೆದೆ ಇನಿಯನಿಗೊಂದು ಪತ್ರ ಕಣ್ಣ ತುಂಬಾ ಅವನದೇ ಬಾವಚಿತ್ರ ಬರಲಿಲ್ಲ ಏಕೆ ಇನ್ನೂ ಅವನು ಮೇಗಗಳೆ ಕರೆತನ್ನಿ ನನ್ನವನನ್ನು ಮುತ್ತು ಸುರಿವಂತೆ ಮಾತಾಡುತ್ತಿದ್ದ ಮಾತು ಮಾತಿಗೆ ಜೇನು ಸುರಿಸುತ್ತಿದ್ದ...
– ಸುರಬಿ ಲತಾ. ಬರೆದೆ ಇನಿಯನಿಗೊಂದು ಪತ್ರ ಕಣ್ಣ ತುಂಬಾ ಅವನದೇ ಬಾವಚಿತ್ರ ಬರಲಿಲ್ಲ ಏಕೆ ಇನ್ನೂ ಅವನು ಮೇಗಗಳೆ ಕರೆತನ್ನಿ ನನ್ನವನನ್ನು ಮುತ್ತು ಸುರಿವಂತೆ ಮಾತಾಡುತ್ತಿದ್ದ ಮಾತು ಮಾತಿಗೆ ಜೇನು ಸುರಿಸುತ್ತಿದ್ದ...
– ಸುರಬಿ ಲತಾ. ಕಟ್ಟು ಕಟ್ಟು ಪುಸ್ತಕಗಳ ತಂದಿಟ್ಟು ಒಂದಕ್ಶರವೂ ಬಿಡದೆ ಓದಬಲ್ಲವರು ತನ್ನ ಹಣೆಯ ಬರಹವ ಓದಲಾರರು ಗಣಿತದ ಗೆರೆಗಳನ್ನು ಅಳತೆ ಮಾಡಿ ಮಾಡಿ ಲೆಕ್ಕ ಹಾಕಬಲ್ಲವ, ಅಂಗೈ ರೇಕೆಗಳ ತಿಳಿಯದಾದ ಕನಸು...
– ಸುರಬಿ ಲತಾ. ಮನಸೇ ಕೊರಗದಿರು ಹೀಗೆ ಎದೆಯು ಬಿರಿಯುವ ಹಾಗೆ ಗೆಲುವೇ ಎಂದಿಗು ನಿನಗೆ ಸಹಿಸು ನೀನು ಬೇಗೆ ಇವೆಲ್ಲವೂ ಕಡಲ ಅಲೆಯಂತೆ ಕ್ಶಣಿಕದ ನೋವು ನಲಿವಂತೆ ಇರಬೇಕು ನಗು ನಗುತ ಕಹಿಯನ್ನು...
– ಸುರಬಿ ಲತಾ. ವರುಶಗಳಿಂದ ಬಿಡದೇ ಬೇಡುತಿಹೆ ಕರುಣೆ ಬಾರದೇ ದೇವ ಆಲಿಸದೆ ಕೂತೆಯ ನೀನು ಮೂಕಿಯಂತಾದೆ ನಾನು ಅಳಿಯದಾಯಿತೇ ಮಾಡಿದ ಪಾಪ ಕರಗುವುದೆಂದೋ ನಿನ್ನ ಕೋಪ ಮಾಡುತ ಕುಳಿತೆ ಸಹನೆಯ ಪರೀಕ್ಶೆ ನನಗಿಹುದು...
– ಸುರಬಿ ಲತಾ. ದೂರ ಹೋದಶ್ಟು ಕಾಡಿದೆ ಅವನ ನೆನಪು ನೆನೆದೊಡನೆ ಏಕೋ ಕಣ್ಣಲ್ಲಿ ಹೊಳಪು ಮನ ಚೂರಾದರು ಎಲ್ಲದರಲ್ಲೂ ಕಂಡೆ ಅವನದೇ ಮುಕ ಮಾಯವಾಯಿತೇ ಇದರಿಂದ ಬಾಳಿನ ಸುಕ ಕಣ್ಣಂಚಿನ ಹನಿ...
– ಸುರಬಿ ಲತಾ. ಮನೆ ತುಂಬಾ ಮಲ್ಲಿಗೆ ಮಾಲೆಗಳ ಗಮದಲಿ ಅಲಂಕ್ರುತವಾಗಿದೆ ಮೂಲೆ ಮೂಲೆಗಳಲಿ ಮುತ್ತೈದೆಯರು, ನೆಂಟರಿಶ್ಟರು ತುಂಬಿಹರು ಮನೆಯಲ್ಲಿ ಮಕ್ಕಳ ಆನಂದಕೆ ಪಾರವೆಲ್ಲಿ ಸಂತಸದ ಅಲೆ ತುಂಬಿಹುದಿಲ್ಲಿ ಮದುಮಗಳು ಮಾತ್ರ ಮೂಲೆ ಸೇರಿಹಳು...
– ಸುರಬಿ ಲತಾ. ಮೌನ ತಬ್ಬಿತು ಮಾತು ನಿಂತಿತು ಕದಡಿದ ಕೊಳವಾಯಿತು ಮನ ಇಂದೇಕೋ ಮೋಡ ಮುಸುಕಿದ ಬಾನು ಮಳೆ ಕಾಣದ ಇಳೆ ಬತ್ತಿದಂತಾಯಿತು ಕನಸು ಇಂದೇಕೋ ಬಯಸಿದೆ ಒಂಟಿತನ ಬೇಕಿಲ್ಲ ಗೆಳೆತನ ಸಾಕಾಯಿತು...
– ಸುರಬಿ ಲತಾ. ಕರಗುತಿದೆ ಮಂಜಿನ ಹನಿ ಸುತ್ತಲೂ ಕೇಳುತಿದೆ ನಿನ್ನದೇ ದನಿ ನೀ ಇರದಿರಲು ನನ್ನ ಸನಿಹ ತನುವಲ್ಲಿ ನಿನ್ನದೇ ವಿರಹ ಎಲ್ಲೇ ಇರು ನೀನು ಹೇಗೇ ಇರು ನೀನು ನಿನಗಾಗಿ ಕಾಯುವೆ...
– ಸುರಬಿ ಲತಾ. ಪುರೋಹಿತರ ಮಂತ್ರಗಳು ಜೋರಾಗಿ ಕೇಳುತ್ತಿತ್ತು. ಹೆಂಗಸರೆಲ್ಲಾ ಸೇರಿ ಮದು ಮಗಳನ್ನು ಅಲಂಕರಿಸುತ್ತಿದ್ದರು. ಮೀನಾಳ ಮುಕದಲ್ಲಿ ಹೆಣ್ಣಿನ ಕಳೆ ಬಂದಿತ್ತಾದರೂ ಅವಳ ಮುಕದಲ್ಲಿ ಸಂತಸ ಮಾತ್ರ ಇರಲಿಲ್ಲ. ಎರಡು ದಿನದ ಹಿಂದೆ...
– ಸುರಬಿ ಲತಾ. ಅರಮನೆಯಲ್ಲಿ ಅರಗಿಣಿಯಂತೆ ಬೆಳೆದಿದ್ದ ಮಾತೆ ಕಾನನದಲ್ಲಿ ಕಗ್ಗತ್ತಲ ನಡುವೆ ಕಾಲ ಕಳೆದಳಾ ಸೀತೆ ಹೆಜ್ಜೆ ಹೆಜ್ಜೆಗೂ ಹೂಗಳ ಮೇಲೆ ಅಡಿಯ ಇರಿಸಿದ ಬಾಲೆ ಕಾಲಲಿ ಸುರಿವ ನೆತ್ತರಿನಲ್ಲೇ ನಡೆದಳಾ ಸುಕೋಮಲೆ...
ಇತ್ತೀಚಿನ ಅನಿಸಿಕೆಗಳು