ಜೀವನದ ಓಟದಲ್ಲಿ ಎಡವಿ ಬೀಳುವುದು ಸಹಜ
– ಸುಹಾಸ್ ಮೌದ್ಗಲ್ಯ. ಜೀವನದ ಓಟದಲ್ಲಿ ಎಡವಿ ಬೀಳುವುದು ಸಹಜ ಮತ್ತೆ ಮೇಲೆದ್ದು ಮುನ್ನುಗುವವನೆ ಮನುಜ ನೀನೇ ಮಾಲೀಕ ನೀನೇ ಚಾಲಕ ನಿನ್ನ ಕನಸಿನ ಹಡಗಿಗೆ ಅಂಜದೆ ಅಳುಕದೆ ಹಡಗು ಇಳಿಯಲೇಬೇಕು ಕಡಲಿಗೆ ಅಲೆಗಳ...
– ಸುಹಾಸ್ ಮೌದ್ಗಲ್ಯ. ಜೀವನದ ಓಟದಲ್ಲಿ ಎಡವಿ ಬೀಳುವುದು ಸಹಜ ಮತ್ತೆ ಮೇಲೆದ್ದು ಮುನ್ನುಗುವವನೆ ಮನುಜ ನೀನೇ ಮಾಲೀಕ ನೀನೇ ಚಾಲಕ ನಿನ್ನ ಕನಸಿನ ಹಡಗಿಗೆ ಅಂಜದೆ ಅಳುಕದೆ ಹಡಗು ಇಳಿಯಲೇಬೇಕು ಕಡಲಿಗೆ ಅಲೆಗಳ...
– ಸುಹಾಸ್ ಮೌದ್ಗಲ್ಯ. ನೀ ಸನಿಹ ಇರೆ ಏನೋ ಸಡಗರ ನಿನ್ನ ನಗುವು ಮನಸ್ಸಿಗೆ ಸುಕಕರ ನಗುವ ದನಿಯ ಕೇಳಲು ಹಿತಕರ ನಗುತಲಿರು ಇರದೆ ಯಾವ ಮುಜುಗರ ಕೊಡಬೇಕಿಲ್ಲ ನನಗೆ ಯಾವುದೇ ಪಗಾರ ಮಾಡುವೆ...
– ಸುಹಾಸ್ ಮೌದ್ಗಲ್ಯ. ಕಿಡಿ ಕೆಂಡವೊಂದು ಇಡೀ ಕಾಡನ್ನು ಸುಟ್ಟ ಹಾಗೆ ನಿನ್ನ ಕಣ್ಣೋಟವು ಸುಡುತಲಿದೆ ನನ್ನನು ಏಕೆ ಹೀಗೆ? ಸಣ್ಣ ಬಿರುಕೊಂದು ದೊಡ್ಡ ಹಡಗನ್ನು ಮುಳುಗಿಸಿದ ಹಾಗೆ ಕಿರುನಗೆಯಿಂದ ಮುಳುಗಿಸುವೆ ನನ್ನನ್ನು ಏಕೆ...
– ಸುಹಾಸ್ ಮೌದ್ಗಲ್ಯ. ಕೂಗಿದ ಕ್ಶಣವೇ ನಾನು ನಿನ್ನ ಮುಂದಿರುವೆ ಕೂಗಲಿ ನೀನು ಎಂದು ಪ್ರತಿ ಕ್ಶಣವೂ ಕಾಯುವೆ ನಿನ್ನ ನೋಡುತ ನಾನು ಬರೆದೆನು ಎರಡು ಸಾಲನು ಬಂದು ಓದು ಒಮ್ಮೆ ಅದನು ಕೇಳದೆ...
– ಸುಹಾಸ್ ಮೌದ್ಗಲ್ಯ. ಕೂಡಿ ಇಟ್ಟು ಮೂಟೆ ಹಣ ತೀರಿಸುವೆಯಾ ತಾಯಿಯ ರುಣ? ಇರುವವರೆಗೂ ನಿನ್ನ ಪ್ರಾಣ ಮರೆಯದಿರು ತಾಯಿಯ ರುಣ ಉರಿದು ಕರಗಿದರೂ ಬೆಳಕ ಚೆಲ್ಲುವ ಮೇಣ ಚೂರಾದರೂ ಪ್ರತಿಬಿಂಬ ತೋರುವ ದರ‍್ಪಣ...
– ಸುಹಾಸ್ ಮೌದ್ಗಲ್ಯ. ಏಳುಬೀಳಿನ ಜೀವನ ಮತ್ತೆ ಬಾರದು ಯೌವನ ಮುಗಿವ ಮುನ್ನ ಈ ದಿನ ಇರಲಿ ಒಂದು ಗೆಳೆತನ ಸ್ವಾರ‍್ತವಿಲ್ಲದ ಸಿರಿತನ ಅಳುವ ಅಳಿಸುವ ಸಾದನ ನಗುವ ಕಲಿಸುವ ಚೇತನ ಕೆಡುಕ ಬಯಸದ...
– ಸುಹಾಸ್ ಮೌದ್ಗಲ್ಯ. ಕೊಡುವೆ ನನ್ನ ಹ್ರುದಯದ ಜಾಹೀರಾತು ಅರೆಕ್ಶಣ ನೋಡು ಅದನು ನೀ ಕುಳಿತು ಮಾಡುವೆ ನಾನು ನಿನ್ನವನೆಂದು ಸಾಬೀತು ಕಣ್ಣುಗಳ ವಹಿವಾಟೆ ಅದಕೆ ರುಜುವಾತು ಆಡುತ ಮನದ ಎಲ್ಲ ಸಿಹಿ ಮಾತು...
– ಸುಹಾಸ್ ಮೌದ್ಗಲ್ಯ. ಬದಲಾವಣೆ ಜಗದ ನಿಯಮವಯ್ಯಾ ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ… ಈ ನಾಣ್ಣುಡಿಯು ಈಗಿನ ವರ‍್ತಮಾನಕ್ಕೆ ಹೇಳಿ ಮಾಡಿಸಿದಂತಿದೆ. ಪ್ರಸ್ತುತ ಸ್ಪರ‍್ದಾತ್ಮಕ ಯುಗದಲ್ಲಿ ಬದಲಾವಣೆ ಬಯಸುವುದು ಸಾಮಾನ್ಯ ಮತ್ತು ಅಗತ್ಯವೂ ಕೂಡ...
ಇತ್ತೀಚಿನ ಅನಿಸಿಕೆಗಳು