ಟ್ಯಾಗ್: ಸೊಕ್ಕು

ಅಸೂಯೆ, jealous

ಕವಿತೆ: ನಾನು ನಾನೆಂಬುವರು

– ಶ್ಯಾಮಲಶ್ರೀ.ಕೆ.ಎಸ್. ನಾನು ನಾನೆಂಬುವರು ಜಗವೇ ತನ್ನದೆಂಬುವರು ಕಾಯುವ ಜಗದೊಡೆಯನಿರಲು ನಾವಾರು ನೀವಾರು ಎಲ್ಲವೂ ಅವನಿತ್ತ ಬಿಕ್ಶೆ ವಿದ್ಯೆ ಪದವಿಗಳ ಗಳಿಸಿ ‌ಆಸೆಗಳ ಬೆನ್ನತ್ತಿ ಬ್ರಮೆಯಿಂದ ಮೂಡರಾಗಿ ಸಾಗಿ ಬಂದ ದಾರಿಯ ಮರೆತು ತೋರುವರು...

ಕವಿತೆ : ಚೈತನ್ಯವಿದ್ದರೆ ಉತ್ತರಿಸು ಗೆಳೆಯಾ

– ಕಾಂತರಾಜು ಕನಕಪುರ. ನೀ ಹೋಗಿ ಆಗಲೇ ಈ ಬೂಮಿ ಸೂರ‍್ಯನ ಸುತ್ತಲೂ ಪ್ರದಕ್ಶಿಣೆ ಹಾಕಿ ಮತ್ತಲ್ಲಿಗೇ ಬಂದಿದೆ, ನೀ ಮೆರೆದಾಡಿದ ಮಣ್ಣಿನಡಿಯಲ್ಲಿಯೇ ನಿನ್ನ ಹೆಮ್ಮೆಯ ದೇಹವು ಕರಗಿ ಹೋಗುತ್ತಿದೆ ಒಂದಶ್ಟು ಜೀವಗಳು ನಿನ್ನ...

ಕವಿತೆ: ಹಣದ ಅಮಲು

– ಶ್ಯಾಮಲಶ್ರೀ.ಕೆ.ಎಸ್. ಆಸೆ ಕೈ ಬೀಸಿತೆಂದು ಜಗವು ಕಾಸಿನ ಬೆನ್ನೇರಿದೆ ಹಣದ ಅಮಲು ಅತಿಯಾಗಿದೆ ದನದ ನಶೆ ಏರಿತೆಂದು ಮನವು ಮರ‍್ಕಟವಾಗಿದೆ ಅಹಂ ಆರ‍್ಬಟಿಸಿದೆ ರೊಕ್ಕದ ರುಚಿ ಮೀರಿತೆಂದು ನಡೆಯು ರಕ್ಕಸವಾಗಿದೆ ಬಡವನ ಹಸಿವು...

ಕತೆ – ಪಶ್ಚಾತ್ತಾಪ

– ಗಂಗಾ ನಾಗರಾಜು. ಬವ್ಯವಾದ ಬಂಗಲೆಯಲ್ಲಿ ಎಲ್ಲವೂ ರಾರಾಜಿಸುತ್ತಿತು. ಪೀಟೋಪಕರಣಗಳು, ಅಲಂಕ್ರುತ ವಿದ್ಯುತ್ ದೀಪಗಳು, ಆಳುಕಾಳುಗಳು, ಕಾರು, ಒಡವೆಗಳು, ಹಣ ಅಂತಸ್ತು ಎಲ್ಲಾ ಇದ್ದರೂ ಶಾರದಮ್ಮನವರ ಮುಕದಲ್ಲಿ ಕಳೆ ಮಾತ್ರ ಇರಲಿಲ್ಲ. ಮೈ ತುಂಬಾ...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 6ನೆಯ ಕಂತು

– ಸಿ.ಪಿ.ನಾಗರಾಜ.   ಕುಲಮದ ಛಲಮದ ವಿದ್ಯಾಮದದವರ ತೋರದಿರಾ ಅವರ ಆರೂಢ ಪದವಿಯನೆನಗೆ ತೋರದಿರಾ ಅವರ ಗರುವ ಗಂಭೀರತನವನೆನಗೆ ತೋರದಿರಾ ಶಮೆದಮೆಯುಳಿದು ದಶಮುಖ ನಿಂದು ಲಿಂಗದಲ್ಲಿ ಲೀಯವಾದವರನಲ್ಲದೆ ಎನಗೆ ತೋರದಿರಾ ಗುಹೇಶ್ವರ. “ನಾವೇ ಎಲ್ಲವನ್ನೂ...