ಟ್ಯಾಗ್: ಸೋಜಿಗದ ಸಂಗತಿ

ಗಾಳಿಯಿಂದ ಕುಡಿಯುವ ನೀರನ್ನು ಪಡೆಯಲೊಂದು ಚಳಕ

– ಜಯತೀರ‍್ತ ನಾಡಗವ್ಡ. ಊಟ ಸಿಗದಿದ್ದರೂ ಮನುಶ್ಯ ಬದುಕಬಲ್ಲ. ಆದರೆ ಉಸಿರ‍್ಗಾಳಿ ಮತ್ತು ಕುಡಿಯುವ ನೀರು ಇಲ್ಲದೇ ಹೋದರೆ ನಮ್ಮ ಬದುಕನ್ನು ಊಹಿಸಿಕೊಳ್ಳಲಾಗದು. ಈ ಜಗತ್ತಿನ 2/3 ರಶ್ಟು ನೀರಿನಿಂದಲೇ ತುಂಬಿದೆ, ಆದರೆ...

ಇನ್ನೇನು ಬರಲಿದೆ ಹಾರುವ ಬಯ್ಕು

– ಜಯತೀರ‍್ತ ನಾಡಗವ್ಡ. ಬಯ್ಕುಗಳು ನಮ್ಮಲ್ಲಿ ಹಲವರಿಗೆ ದಿನನಿತ್ಯದ ಸಾರಿಗೆಯ ಸಂಗಾತಿ. ಬೆಳೆಯುತ್ತಿರುವ ಬೆಂಗಳೂರಿನಂತಹ ಊರುಗಳಲ್ಲಿ ನೀವು ತಲುಪಬೇಕಿರುವ ತಾಣವನ್ನು ಕಡಿಮೆ ಹೊತ್ತಿನಲ್ಲಿ ತಲುಪಲು ಮತ್ತು ರಸ್ತೆ ಬಂಡಿಗಳ ಒಯ್ಯಾಟದಿಂದ ದೂರವಿರಲು ಈ ಬಯ್ಕುಗಳಿಂದ...

ನೆಲದಾಳದಲ್ಲಿ ಹೊಸ ನೀರು

– ಪ್ರಶಾಂತ ಸೊರಟೂರ‍. ಈಗ ಕಡಲಿನಲ್ಲಿರುವ ನೀರಿಗಿಂತ ಮೂರು ಪಟ್ಟು ಹೆಚ್ಚಿನ ನೀರು ನೆಲದಾಳದಲ್ಲಿ ದೊರೆತಿದೆ ! ಎಂಬಂತ ಬಿಸಿ ಸುದ್ದಿ ಕೆಲವು ದಿನಗಳ ಹಿಂದೆ ಜಗತ್ತಿನೆಲ್ಲೆಡೆ ಪಸರಿಸಿತ್ತು. ಹನಿ ನೀರಿಗಾಗಿ ಪರದಾಡುತ್ತಿರುವ ಇಂದಿನ...

ಇದರ ಕಯ್ಗಳು ಏಕೆ ಅಂಟಿಕೊಳ್ಳುವುದಿಲ್ಲ?

– ವಿವೇಕ್ ಶಂಕರ್. ಎಂಟು ಕಯ್ಗಳಿರುವ ಹಾಗೂ ಕಡಲುಗಳಲ್ಲಿ ನೆಲೆಸಿರುವ ಹಲವು ಉಸುರಿಗಳಲ್ಲಿ ಎಂಟುತೋಳ(octopus) ಒಂದು. ಈ ಎಂಟುತೋಳದ ಕಯ್ಯಿಯ ನಡವಳಿಕೆಯು ಅರಿಮೆಯ ಜಗತ್ತಿಗೆ ಒಂದು ಬೆರಗು, ಈ ನಡುವಳಿಕೆಯನ್ನು ಅರಿಯಲು ಹಲವು ಅರಕೆಗಳು ನಡೆಯುತ್ತಿವೆ....

ಕಂಬನಿಗಳಲ್ಲೂ ಹಲವು ಬಗೆಗಳು!

– ವಿವೇಕ್ ಶಂಕರ್. ಹಲವು ಕುಳ್ಳಿಹಗಳಲ್ಲಿ ನಮ್ಮ ಕಣ್ಣಿನಿಂದ ಕಂಬನಿಯು ಮೂಡುತ್ತದೆ. ನೋವು, ನಲಿವು, ಈರುಳ್ಳಿ ಕತ್ತರಿಸುವಾಗ ಹೀಗೆ ಹಲವು ಕುಳ್ಳಿಹಗಳಲ್ಲಿ ನಮ್ಮ ಕಣ್ಣುಗಳಿಂದ ಕಂಬನಿಯು ಉಂಟಾಗುತ್ತದೆ. ಮೇಲ್ನೋಟಕ್ಕೆ ಈ ಎಲ್ಲಾ ಕಂಬನಿಗಳು ಒಂದೇ...

ಪಿನ್‍ಲ್ಯಾಂಡಿನ ಜಾಣ್ಮೆಯ ಕೊಡಲಿ

– ಪ್ರಶಾಂತ ಸೊರಟೂರ. ’ತೋಳ್ಬಲಕ್ಕಿಂತ ತಲೆ ಬಲವೇ ಮೇಲು’ ಎಂಬಂತಿದೆ ಕೊಡಲಿಯ ಈ ಬೆಳವಣಿಗೆ. ಕಟ್ಟಿಗೆ ಸೀಳಲು ತಲೆತಲಾಂತರಗಳಿಂದ ಬಳಕೆಯಾಗುತ್ತಿರುವ ಕೊಡಲಿಗೆ ಪಿನ್‍ಲ್ಯಾಂಡಿನಲ್ಲೊಬ್ಬ ಜಾಣ್ಮೆಯ ಪೆಟ್ಟು ನೀಡಿ ಅದಕ್ಕೊಂದು ಹೊಸ ರೂಪ, ಹೊಸ...

ಅಚ್ಚರಿ ಮೂಡಿಸುವ ಅರಕೆಗಳು – ಬಾಗ 2

– ಜಯತೀರ‍್ತ ನಾಡಗವ್ಡ. (ಅಚ್ಚರಿ ಮೂಡಿಸುವ ಅರಕೆಗಳು ಬರಹದ ಮುಂದುವರಿದ ಬಾಗ) 4. ಚಾರ‍್ಜಿಂಗ್ ಚಪ್ಪಲಿಗಳು: ನಾವು ಕೆರಗಳನ್ನು ತೊಟ್ಟು ಟಪ್ ಟಪ್ ಎಂದು ತುಳಿದುಕೊಂಡು ಹೋಗುತ್ತಿರುತ್ತೇವೆ. ಕೆಲವರಿಗೆ ಈ ಟಪ್ ಟಪ್ ಎಂಬ...

ಕಾಯಿಯೊಂದು ಹಣ್ಣಾಗುವ ಬಗೆ

– ರತೀಶ ರತ್ನಾಕರ. ಹಣ್ಣುಗಳೆಂದರೆ ಯಾರಿಗೆ ತಾನೇ ಇಶ್ಟವಿಲ್ಲ ಹೇಳಿ? ಬಣ್ಣ-ಬಣ್ಣದ, ರುಚಿ-ರುಚಿಯಾದ ಹಣ್ಣುಗಳು ಹೆಚ್ಚಿನವರನ್ನು ಸೆಳೆಯುತ್ತವೆ. ಯಾವುದೇ ಮರ ಇಲ್ಲವೇ ಗಿಡದಿಂದ ಸಿಗುವ ಹಣ್ಣು, ಹಣ್ಣಾಗುವ ಮೊದಲು ಕಾಯಿಯಾಗಿರುತ್ತದೆ. ಯಾವುದೇ ಒಂದು ಕಾಯಿ...

ಇರುವೆಗೆ ನನ್ನ ಸವಾಲ್

– ಹರ‍್ಶಿತ್ ಮಂಜುನಾತ್. ಪ್ರತಿದಿನ ಪ್ರತಿಕ್ಶಣ ನಮ್ಮ ಸುತ್ತ ಅದೆಶ್ಟೋ ವಿಶಯಗಳು ನಡೆಯುತ್ತವೆ. ಅದರಲ್ಲಿ ಕೆಲವು ನಮ್ಮ ಗಮನಕ್ಕೆ ಬರುತ್ತವೆ. ಮತ್ತೆ ಕೆಲವು ಗಮನಕ್ಕೆ ಬಾರದೆಯೇ ಹೋಗುತ್ತವೆ. ಕೆಲವೊಮ್ಮೆ ವಿಶಯಗಳು ಗೋಚರವಾದರೂ, ಸಮಯದ ಜೊತೆ...

ಮರಗಿಡಗಳು ಬೆಳೆಯುವುದು ಹೇಗೆ?

– ರತೀಶ ರತ್ನಾಕರ. ಚಳಿಗಾಲ ಕಳೆದು ಮಳೆಯೊಂದು ಬಿದ್ದಿದೆ ಈಗ ಎಲ್ಲೆಲ್ಲೂ ಮರ-ಗಿಡಗಳು ಚಿಗುರುವ ಹೊತ್ತು. ಚಳಿಗಾಲದ ಮೊದಲು ತನ್ನ ಎಲೆಗಳನ್ನು ಉದುರಿಸಿ ಚಳಿಗಾಲದುದ್ದಕ್ಕೂ ಮರಗಿಡಗಳು ಯಾವುದೇ ಹೊಸ ಎಲೆಗಳನ್ನು ಚಿಗುರಿಸದೆ ಒರಗಿದ (dormant) ಸ್ತಿತಿಯಲ್ಲಿ...