ಟ್ಯಾಗ್: :: ಸ್ಪೂರ‍್ತಿ. ಎಂ. ::

ಕನ್ನಡವ ಬಿಡಲೊಲ್ಲೆ

– ಸ್ಪೂರ‍್ತಿ. ಎಂ. ಏನಾದರೂ ಬಿಡಬಲ್ಲೆ ಕನ್ನಡವ ಬಿಡಲೊಲ್ಲೆ ಉಸಿರಿಲ್ಲದೆ ಒಡಲಿಲ್ಲ ಕನ್ನಡವಿಲ್ಲದೆ ನಾನಿಲ್ಲ ಒಡಲಿನಿಂದ ಉಸಿರು ಹೋದರೂ ಸರಿ ಕನ್ನಡದ ಹೆಸರು ಉಳಿಸುವುದೇ ಸರಿ ರಕ್ತದ ಕಣಕಣದಿ ಕನ್ನಡ ತುಂಬಿದೆ ಅನ್ಯ ಯೋಚನೆಗೆ...

ಜೀವದ ಸಂಗಾತಿಯೇ

– ಸ್ಪೂರ‍್ತಿ. ಎಂ. ಎನ್ನೊಳಗೆ ಹುದುಗಿರುವೆ ನೀ ಸಾಹಿತಿ ಎನಗರಿವಿಲ್ಲದೆ ನೀನಾದೆ ನನ್ನ ಸಂಗಾತಿ ಬಾವನೆಗಳ ಹಂಚಿಕೊಳ್ಳುತ ನೆಮ್ಮದಿಯ ನೀಡಿರುವೆ ದಿಕ್ಕೆಟ್ಟ ಬದುಕಿನ ದಿಕ್ಕನ್ನೇ ಬದಲಿಸಿರುವೆ ಬುದ್ದಿ ಬಾವಗಳ ಬೆರಸಿ ಸಾಹಿತ್ಯವ ಹೆತ್ತಿರುವೆ ಕಶ್ಟದಲ್ಲಿ...

ಹೇಳು ನಾ ಕೆಟ್ಟವಳೇ?

– ಸ್ಪೂರ‍್ತಿ. ಎಂ. ರುಚಿಸದೆ ಹೊರಗಿನ ಪ್ರಪಂಚ ನನಗೆ ಇರುವೆನು ನನ್ನ ಪ್ರಪಂಚದೊಳಗೆ ಹೇಳು ನಾ ಕೆಟ್ಟವಳೇ? ಹೊರಗಿನ ಪ್ರಪಂಚದ ಹೆಸರ ಕಾಣದೆ ನನ್ನ ಪ್ರಪಂಚದಿ ಹಸಿರ ಬೆಳೆಸಿರುವೆ ಹೇಳು ನಾ ಕೆಟ್ಟವಳೇ? ಹೊರಗಿನ...

ಬಾ ತಾಯೆ ಎನ್ನ ಮನದ ಮಂದಿರಕೆ

– ಸ್ಪೂರ‍್ತಿ. ಎಂ. ಬಾ ತಾಯೆ ಎನ್ನ ಮನದ ಮಂದಿರಕೆ ಬಾ ತಾಯೆ ಎನ್ನ ಕೈ ಹಿಡಿದು ರಕ್ಶಿಪುದಕೆ ಚಿದ್ರವಾಗಿದೆ ಮನವು ಬಾವನೆಗಳಬ್ಬರಕೆ ಶಾಂತವಾಗಲಿ ಮನವು ನಿನ್ನ ಪಾದ ಸ್ಪರ‍್ಶಕೆ ಅಂದಕಾರದಿ ಬದುಕು ಕಂಗಾಲಾಗಿದೆ...

ಅಮ್ಮ, ತೋರಿಸು ಎನ್ನ ಮೇಲೆ ಮರುಕ

– ಸ್ಪೂರ‍್ತಿ. ಎಂ. ಪ್ರೀತಿಯ ಅಮ್ಮ, ನಿನಗಿದು ನ್ಯಾಯವೇ ನಿನ್ನ ಕಂದನ ತೊರೆದು ನೀ ಹೇಗೆ ಇರುವೆ? ಹೆತ್ತ ತಾಯಿಯ ಪ್ರೀತಿ ನಿನಗುಂಟು, ಎನಗಿಲ್ಲ ನಿನ್ನಿಂದ ಈ ತರದ ಮೋಸ ತರವಲ್ಲ ಬ್ರೂಣದಲ್ಲಿದ್ದಾಗ ನೀ...

ಕನ್ನಡ ತಾಯಿ, Kannada tayi

ವರವ ನೀಡೆನಗೆ ಕನ್ನಡ ತಾಯ್

– ಸ್ಪೂರ‍್ತಿ. ಎಂ. ವಂದಿಸುವೆ ವಂದಿಸುವೆ ಕನ್ನಡ ತಾಯ್ ನಿನಗೆ ಬೇಡುವೆ ಬೇಡುವೆ ವರವ ನೀಡೆನಗೆ ಕನ್ನಡಕ್ಕೆ ದುಡಿಯುವಂತ ಶಕ್ತಿ ನೀಡೆನಗೆ ಕನ್ನಡವ ಉಳಿಸುವಂತ ಯುಕ್ತಿ ನೀಡೆನಗೆ ಇತರರನ್ನು ನಮ್ಮವರೆನಿಸುವ ಸಹ್ರುದಯವ ನೀಡೆನಗೆ ಸುಕ...