ಟ್ಯಾಗ್: ಸ್ಮಾರಕ

ಕಣ್ಮನ ಸೆಳೆಯುವ ಕಾಕ್ಕು ಪಗೋಡಗಳು

– ಕೆ.ವಿ.ಶಶಿದರ. ಮಯನ್ಮಾರ್ ನ ಅತ್ಯಂತ ಅದ್ಬುತವಾದ ಸ್ಮಾರಕಗಳಲ್ಲಿ ಕಾಕ್ಕು ಪಗೋಡಗಳು ಒಂದು. ಇಲ್ಲಿನ ಶಾನ್ ರಾಜ್ಯದ 1 ಚದರ ಕಿಲೋಮೀಟರ್ ಪ್ರದೇಶದಲ್ಲಿ 2,478 ಸ್ತೂಪಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಮಯನ್ಮಾರ್...

ಸೆನೆಗಲ್ ಸ್ಮಾರಕ, Senegal Monument

ಆಪ್ರಿಕಾದ ನವೋದಯ ಸ್ಮಾರಕ

– ಕೆ.ವಿ. ಶಶಿದರ. ಅಮೇರಿಕಾದಲ್ಲಿನ ಸ್ಟಾಚೂ ಆಪ್ ಲಿಬರ‍್ಟಿ 305 ಅಡಿ ಒಂದು ಇಂಚು ಎತ್ತರವಿದೆ. ಅದರಲ್ಲಿ ಸರಿಸುಮಾರು ಅರ‍್ದದಶ್ಟು ಎತ್ತರವಿರುವುದು, ಅಂದರೆ 160 ಅಡಿಗಳಶ್ಟು (ಅಂದಾಜು 50 ಮೀಟರ‍್) ಆಪ್ರಿಕಾದ ನವೋದಯ ಸ್ಮಾರಕದ...

‘ಓರಡೋರ್-ಸುರ್-ಗ್ಲೇನ್’: ಕ್ರೌರ‍್ಯ, ದೌರ‍್ಜನ್ಯದ ಕುರುಹು ಈ ಗ್ರಾಮ

– ಕೆ.ವಿ.ಶಶಿದರ. ಎರಡನೆಯ ಮಹಾಯುದ್ದದ ಸಮಯದಲ್ಲಿ ನಡೆದ ಅನೇಕ ದೌರ‍್ಜನ್ಯಗಳಲ್ಲಿ ಪ್ರಾನ್ಸಿನ ಗ್ರಾಮವೊಂದರಲ್ಲಿ ನಡೆದ ಹತ್ಯಾಕಾಂಡ ಅತ್ಯಂತ ಹೀನಾಯವಾದದ್ದು. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಕ್ಕಿಂತ ಕ್ರೂರವಾದ ಈ ಗಟನೆ ನಾಜಿಗಳ ಕ್ರೌರ‍್ಯಕ್ಕೆ ಹಿಡಿದ ಕನ್ನಡಿ. 642...

ಉತ್ತರ ಅಸೇಟಿಯಾದ ಅನನ್ಯ ಕಲ್ಲಿನ ಸ್ಮಾರಕ

– ಕೆ.ವಿ.ಶಶಿದರ. ಬಂಡೆಯಿಂದ ಹೊರಬಂದಿರುವ ಸೇಂಟ್ ಜಾರ‍್ಜ್‍ನ (ಯುಆಸ್ಟಿರಡ್ಜಿ) ಅನನ್ಯ ಸ್ಮಾರಕ ಉತ್ತರ ಅಸೇಟಿಯಾದ ವಲಾಡಿಕವ್ಕಾಜ್ ನಲ್ಲಿದೆ. ಈ ಅದ್ಬುತ ಕಲಾಕ್ರುತಿ ಅಸೇಟಿಯನ್ ಮಿಲಿಟರಿ ರಸ್ತೆಯ ಇಕ್ಕೆಲಗಳಲ್ಲಿ ಮರಗಳಿಂದ ಆವ್ರುತವಾಗಿರುವ ಕಣಿವೆಯ ನಡುವೆ...

eclipse monument, ಗ್ರಹಣ ಸ್ಮಾರಕ

ಗ್ರಹಣ ಸ್ಮಾರಕದ ರಾಜದಾನಿ ಉಗಾಂಡಾ

– ಕೆ.ವಿ.ಶಶಿದರ. ಇದೇ ಜುಲೈ 27, 2018ರಂದು ಕಗ್ರಾಸ ಕೇತುಗ್ರಸ್ತ ಚಂದ್ರ ಗ್ರಹಣಕ್ಕೆ ನಾವೆಲ್ಲಾ ಸಾಕ್ಶಿಯಾಗಿದ್ದೆವು. 21ನೇ ಶತಮಾನದಲ್ಲೇ ಇದು ಅತ್ಯಂತ ದೀರ‍್ಗ ಚಂದ್ರ ಗ್ರಹಣ ಎಂಬ ಹಣೆಪಟ್ಟಿ ಹೊತ್ತು ಬಂದಿತ್ತು. ಸೂರ‍್ಯ ಅತವಾ...

350 ವರುಶಗಳ ಹಿಂದಿನ ಬೆಂಕಿ ಅನಾಹುತ ನೆನಪಿಸುವ ಲಂಡನ್ ಸ್ಮಾರಕ

– ಕೆ.ವಿ.ಶಶಿದರ. ಲಂಡನ್ನಿನ ಅತಿ ಬಯಂಕರವಾದ ಬೆಂಕಿ ಅನಾಹುತ ಆಗಿದ್ದು 1666ರ ಸೆಪ್ಟಂಬರ್ 2ನೇ ದಿನಾಂಕದಂದು. ಪುಡ್ಡಿಂಗ್ ಲೇನ್‍ನಲ್ಲಿದ್ದ ತಾಮಸ್ ಪಾಮ್‍ನರ್ ಒಡೆತನದ ಬೇಕರಿಯಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿತು. ಈಗಿನ ‘ಗ್ರೇಟ್ ಪೈರ್ ಆಪ್...