ಟ್ಯಾಗ್: ಹನಿಗವನ

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹಾಯ್ಕುಗಳು

– ವೆಂಕಟೇಶ ಚಾಗಿ. ಸುಡು ನೆಲ್ದಾಗ ತಲಿ ಮ್ಯಾಲಿನ್ ಗಡ್ಗಿನೂ ಕಣ್ಣೀರ್ ಹಾಕ್ತದ || ****** ನೀ ಸುಳ್ಳಾಡಿದ್ರೂ ನಿಜವ ಹೇಳತೈತಿ ಮುಕ ಕನ್ನಡಿ || ****** ಹೊಲಿಯಬೇಕು ಹರಕು ಬಾಯಿಗಳ ತುಟಿಗಳನು ||...

ಹನಿಗವನಗಳು: ಮೋಡ ಮುಸುಕಿದ ಮುಗಿಲಿಗೆ…

– ವಿನು ರವಿ. ಮೋಡ ಮುಸುಕಿದ ಮುಗಿಲಿಗೆ ಬೆಳಕಿನ ದ್ಯಾನ ಚಳಿಯ ಹೊದಿಕೆಯ ಸರಿಸಿ ಮೇಲೇಳಲು ದಿನಕರನಿಗೆ ಅದೇಕೊ ಬಿಗುಮಾನ ಕಣ್ಣೊಳಗೆ ಕನಸುಗಳು ಗರಿ ಗೆದರಿದಾಗ ಮರುಬೂಮಿಯಲ್ಲೂ ನೀರಿನ ಚಿಲುಮೆ ಚಿಮ್ಮುತ್ತದೆ ಕಣ್ಣೊಳಗೆ ಕನಸುಗಳು...

ಹನಿಗವನಗಳು

– ವೆಂಕಟೇಶ ಚಾಗಿ. *** ನಂಬಿಕೆ *** ಹುಚ್ಚಿ ನೀನು ನನ್ನ ಅಶ್ಟೋಂದು ಯಾಕ ಹಚ್ಚಿಕೊಂಡಿ…? ಬಿಟ್ಟುಬಿಡು ಬಯ ಎಂದಿಗೂ ಮುರಿಯಲ್ಲ ನನ್ನ ನಿನ್ನ ಬಾಳ ಕೊಂಡಿ *** ಕಣ್ಣು *** ಜಗದ ಹುಳುಕುಗಳನ್ನು...

ಚುಟುಕು ಕವಿತೆಗಳು, Short poems

ಚುಟುಕು ಕವಿತೆಗಳು

– ಕಾಂತರಾಜು ಕನಕಪುರ. ಬದುಕಿಗಾಗಿ ಕಂಡ ಕನಸುಗಳನು ಉಡುಗೊರೆಯಾಗಿ ನೀಡಿರುವೆ ಯಾರಿಗೋ ಮಾರದಿರು *** ಪ್ರೀತಿಯ ಹಕ್ಕಿಗೆ ಬದುಕಿನ ಪಲುಕುಗಳನು ಬಹಳ ನಲುಮೆಯಿಂದ ಕಲಿಸಿದೆ ಅದು ಹಾಡುತ್ತಾ ಹಾರಿಹೋಯಿತು *** ಚಿಟ್ಟೆಯಾಗಬೇಕೆಂಬ ನನ್ನ ಹಂಬಲ...

ಹನಿಗವನಗಳು

– ವೆಂಕಟೇಶ ಚಾಗಿ. *** ಲಸಿಕೆ *** ಎಲ್ಲರೂ ಪಣತೊಡಬೇಕು ಕೊರೊನಾ ಓಡಿಸಲು ಮತ್ತೆ ಬಾರದ ಜಗಕೆ ಸಾಮಾಜಿಕ ಅಂತರದಿ ಮಾಸ್ಕ್ ದರಿಸಿ ಈಗಲೇ ಪಡೆಯೋಣ ಲಸಿಕೆ *** ಬಯ *** ಏನೇ ಬರಲಿ...

ಹನಿಗವನಗಳು

– ಎಂ. ಆರ್. ಅನಸೂಯ. ಅಂದು-ಇಂದು ಅಂದು… ಕಂಗಳಲಿ ಕನಸು ಕುಶಿಯಲಿ ಗರಿಗೆದರಿದ ಮನಸು ಇಂದು… ನನಸಾಗದ ಕನಸು ಮುದುಡಿದ ತಾವರೆಯಾದ ಮನಸು *** ಕನಸು ಕನಸಿನ ಸೊಗಸಿರುವುದೇ ನನಸಾಗುವ ನಿರೀಕ್ಶೆಯಲಿ *** ನೋವು-ನಲಿವು...

ಹನಿಗವನಗಳು

– ಬರತ್ ರಾಜ್. ಕೆ. ಪೆರ‍್ಡೂರು. *** ಆಸರೆ *** ಬಿರುಗಾಳಿ ಮಳೆಗೆ ತತ್ತರಿಸಿದ ಜೀವ ತಪ್ಪಿಸಿಕೊಂಡು ಗುಡಿಸಲಿನಾಸರೆ ಪಡೆದಾಗ ಚಾವಣಿ ಕುಸಿದು ತಲೆಮೇಲೆ ಬಿದ್ದಂತೆ ನಿನ್ನ ಪ್ರೇಮ *** ಹದ್ದು *** ದಟ್ಟ‌...

ನೆನಪಿನ ಹನಿಗಳು

– ರತೀಶ ರತ್ನಾಕರ. (1) ಎಂದೂ ಸೇರದ ಹಳಿಗಳ ಮೇಲೆ ಸಾಗುವ ಹಳೆ ಉಗಿಬಂಡಿಯಲಿ ಹೋಗಲೇಬಾರದು ಅಲ್ಲಿ, ಬರೀ ಹಳೆ ನೆನಪುಗಳ ನೂಕುನುಗ್ಗಲು (2) ವಾರದ ಮಳೆಗೆ ನೆನೆದು ಮುದ್ದೆಯಾದ ನಾಯಿಗೆ ಹಿತ್ತಲ ಬಚ್ಚಲ...

ಇಲ್ಲಿವೆ 10 ‘ಚುಟುಕು ಓಲೆಗಳು’

– ಪ್ರತಿಬಾ ಶ್ರೀನಿವಾಸ್. (1) ನನ್ನದಲ್ಲದ ವಸ್ತುವಿಗೆ ಆಸೆ ಪಡಬಾರದು ಎನ್ನುವ ನೀನು! ನಿನ್ನದಲ್ಲದ ಈ ನನ್ನ ಮನಸಿನಲ್ಲಿ ಕುಳಿತಿರಲು ಕಾರಣವೇನು? (2) ನಿನ್ನ ಕಣ್ಣಂಚಿನ ಮಿಂಚಿನಿಂದ ನನ್ನೀ ಮನವು ಚಲಿಸುತ್ತಿದ್ದರಿಂದ ನೀ ಅಗಲಿದಾಗ...

ನಮ್ಮಲ್ಲಿದೆಯೇ ಕೆಚ್ಚೆದೆ?

– ಜಯತೀರ‍್ತ ನಾಡಗವ್ಡ 1 ಕೇಂದ್ರ ಸರ‍್ಕಾರಕ್ಕೆ ಹಿಂದಿ ಹೇರಿಕೆಯ ಹುಚ್ಚಿದೆ ಇದಕೆ ರಾಜ್ಯ ಸರ‍್ಕಾರದ ಯತ್ನವು ಹೆಚ್ಚಿದೆ ಕರ‍್ನಾಟಕದಲ್ಲಿ ಕನ್ನಡ ಇವ್ರಿಂದ ನೆಲಕಚ್ಚಿದೆ ಹಯ್ಕಮಾಂಡ್ ಆದೇಶದಂತೆ ಕನ್ನಡ ಶಾಲೆಗಳು ಮುಚ್ಚಿದೆ ಇದ ಕಂಡು...

Enable Notifications OK No thanks