ಟ್ಯಾಗ್: ಹಾದಿ

ದಾರಿ, path

ಕವಿತೆ : ನಾನು ದಾರಿ

– ದ್ವಾರನಕುಂಟೆ ಪಿ. ಚಿತ್ತನಾಯಕ. ಮರಬಿದ್ದಂತೆ ಮೂಲೆ ಮೂಲೆಗೂ ಕೈ ಕಾಲು ಚಾಚಿ ಬಿದ್ದ ದಾರಿ ನಾನು ನನ್ನ ಮೈತುಂಬ ಹರಿದಾಡುವ ನೆತ್ತರು ಹೆಪ್ಪುಗಟ್ಟಿದೆ ಅಲ್ಲಲ್ಲಿ ರೋಸಿ ಕುಂತು ಕಾಲಿಗೆ ಜೋಡಿಲ್ಲದೆ ಬಣಬಣದ...

ನೋಟ, perspective

ನೋಟ : ಒಂದು ಕಿರುಬರಹ

– ವಿನಯ ಕುಲಕರ‍್ಣಿ. ಅಂದುಕೊಂಡಂತೆ ನಡೆದರೆ ಹಾದಿಯೂ ಸುಗಮ ,ಸುತ್ತಲೂ ಕಂಡಿದ್ದೆಲ್ಲ ಸ್ವಚ್ಚಂದ. ಎಲ್ಲಿಲ್ಲದ ಉತ್ಸಾಹ ಅದಾಗದೇ ದೇಹವನ್ನೆಲ್ಲ ಅವರಿಸುತ್ತಲ್ಲೇ ಇರುತ್ತದೆ. ಪ್ರಶ್ನೆಗಳು ಒಡ್ಡುವ ಪರೀಕ್ಶೆ ಎದುರಾದಾಗಲೇ ಕಾಲಿನ ಸಮತೋಲನ ತಪ್ಪುವಂತ ಸ್ತಿತಿ....

ಸೈಕಲ್‌ಗಳಿಗಾಗಿಯೇ ಮೀಸಲು ಈ ಹೆದ್ದಾರಿ

– ಆಶಿತ್ ಶೆಟ್ಟಿ. ದೊಡ್ಡ ನಗರಗಳಲ್ಲಿ ದಿನೇ ದಿನೇ ಗಾಡಿಗಳ ದಟ್ಟಣೆ ಹೆಚ್ಚುತ್ತಿದೆ. ಇದರಿಂದಾಗಿ ಗಾಳಿ ಮಾಲಿನ್ಯ ಹೆಚ್ಚಾಗುತ್ತಿದೆ ಮತ್ತು ಮಂದಿಯ ಆರೋಗ್ಯ ಕೆಡುತ್ತಿದೆ. ದೆಹಲಿ ಇಂದು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಗಾಳಿ ಮಾಲಿನ್ಯವುಳ್ಳ...

ನಾ ನಿನ್ನ ನೆರಳಾಗಲಾರೆ ಪ್ರಿಯ!

– ಸುಹಾಸಿನಿ.ಕೆ. ನಾ ನಿನ್ನ ನೆರಳಾಗಲಾರೆ ಪ್ರಿಯ! ಸೂರ‍್ಯ ಪ್ರುತ್ವಿಗಳ ಕಣ್ಣಾಮುಚ್ಚಾಲೆಯಾಟದ ಹಾಲುಗುಂಡಿ ನಾನಾಗಲಾರೆ ಪ್ರಿಯ ಸೂರ‍್ಯನ ಪ್ರಕರತೆಗೆ ಹೆದರಿ ನಿನ್ನ ಕಾಲ್ಕೆಳಗೆ ಅವಿತುಕೊಳ್ಳುವ ನೆರಳು ನಾನಾಗಲಾರೆ ಪ್ರಿಯ ಸ್ವಂತ ಅಸ್ತಿತ್ವವೇ ಇಲ್ಲದ ನೆರಳು...

ಬಾನಿಗೆ ಏಣಿ ಇಲ್ಲದಿದ್ದರೆ ಏನಂತೆ? ದಾರಿಯಿದೆ!

– ವಿಜಯಮಹಾಂತೇಶ ಮುಜಗೊಂಡ. ಬದುಕಿನಲ್ಲಿ ಈಡೇರಿಸಲಾಗದಶ್ಟು ಅತಿದೊಡ್ಡ ಆಸೆಗಳನ್ನು ಹೊಂದಿರುವುದನ್ನು ಅತವಾ ಕಲ್ಪನೆಗೆ ಮೀರಿದ ಯೋಜನೆಗಳನ್ನು, ಸಾಮಾನ್ಯವಾಗಿ ಆಕಾಶಕ್ಕೆ ಏಣಿ ಹಾಕುವುದು ಎನ್ನುತ್ತೇವೆ. ಅಂದರೆ ಆಕಾಶಕ್ಕೆ ಏಣಿ ಹಾಕುವುದು ಹೇಗೆ ಅಸಾದ್ಯವೋ ಹಾಗೆ ಸಾಮಾನ್ಯವಾಗಿ...

ನಿನ್ನಲ್ಲಿ ನನ್ನ ಬಿನ್ನಹ….

– ಕೌಸಲ್ಯ. ‘ವಟ’ವೆಂಬುವರು ನಿನ್ನ ಆಶ್ರಯಿಸುವರು ನಿನ್ನ ಕರುಣಿಸು ಸಲಹೆಂಬುವರು ಜಗದ ರಕ್ಶಕಿ ನೀನೆಂಬುವರು ಮರವೊಂದು ಉಳಿದೊಡೆ ವನವೊಂದು ಉಳಿದಂತೆ ಹೊಗಳುವರು ನಿನ್ನ ಕರಗದಿರು ತಾಯೇ ದರೆಹೊತ್ತಿ ಉರಿವಾಗ ‘ವನ’ಬೇಕು ಎನ್ನುವರಾಗ ಜೀವಾಮ್ರುತ...