ಟ್ಯಾಗ್: ಹಾಸ್ಯ

“ನೀವು ಗಂಡಸರು ತುಂಬಾ ದೈರ‍್ಯವಂತರು ಬಿಡಪ್ಪ…”

– ಸುರೇಶ್ ಗೌಡ ಎಂ.ಬಿ. ಸುರೇಶ ತನ್ನ ಊರಿಗೆ ಬಂದು ಎರಡು ದಿನಗಳಾಗಿತ್ತು. ಆತ ಊರು ಬಿಟ್ಟು ಬೆಂಗಳೂರು ಸೇರಿ ತುಂಬಾ ವರ‍್ಶಗಳೇ ಆಗಿತ್ತು. ವರ‍್ಶಕ್ಕೆ ನಾಲ್ಕೈದು ಬಾರಿ ಹಬ್ಬಕ್ಕೆ, ಹುಣ್ಣಿಮೆಗೆ ಊರಿಗೆ...

ಕಲೆ, ರಸ ಮತ್ತು ಬಾವನೆ

– ಬಸವರಾಜ್ ಕಂಟಿ. ‘ಕಲೆ ಎಂದರೇನು?’ ಎಂದು ಹಿಂದಿನ ಬರಹದಲ್ಲಿ ನನ್ನ ಅನಿಸಿಕೆ ತಿಳಿಸಿದ್ದೆ.  “ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ”, ಎಂದು ಬೇಂದ್ರೆಯವರು ಬಾಳಗುಟ್ಟನ್ನು ಎಶ್ಟು ಸರಳವಾಗಿ ಹಿಡಿದಿಟ್ಟಿದ್ದಾರೆ! “ಕತೆಯಲ್ಲಿ ರಸ ಇರಬೇಕು” ಎಂದು...

ಅನುಕಂಪ ಅತಿಯಾದಾಗ

– ಸಿ.ಪಿ.ನಾಗರಾಜ. ಒಂದು ದಿನ ನಡು ಹಗಲಿನ ಮೂರು ಗಂಟೆಯ ಸಮಯದಲ್ಲಿ ಮಯ್ಸೂರಿನಿಂದ ಮಂಡ್ಯಕ್ಕೆ ಒಂದು ಸರ‍್ಕಾರಿ ಬಸ್ ವಾಯುವೇಗದಲ್ಲಿ ಬರುತ್ತಿತ್ತು. ಬಸ್ಸಿನೊಳಗಿದ್ದ ಪಯಣಿಗರಲ್ಲಿ ಬಹುತೇಕ ಮಂದಿ ನಿದ್ದೆಯ ಮಂಪರಿಗೆ ಜಾರಿದ್ದರು. ವೇಗವಾಗಿ ಸಾಗುತ್ತಿರುವ...

ನಗೆಬರಹ: ‘ವಾಕಿಂಗಾಯಣ’

– ಡಾ|| ಅಶೋಕ ಪಾಟೀಲ.   (ನನ್ನ ತೂಕ ಹೆಚ್ಚುತ್ತಿರುವುದರ ಬಗ್ಗೆ ನನಗೆ ಸುಳಿವುಕೊಟ್ಟು, ಇದನ್ನು ಕಡಿಮೆ ಮಾಡುವುದರ ಬಗ್ಗೆ, ನನ್ನ ಹೆಂಡತಿಗೆ ಪುಕ್ಕಟೆ ಸಲಹೆಗಳನ್ನಿತ್ತು ಕ್ರುತಾರ‍್ತರಾದ ಎಲ್ಲ ಮಹಾನುಬಾವರಿಗೆ ಅರ‍್ಪಿತ) ನನ್ನಾಕೆಗೆ ತಾನು...