ಟ್ಯಾಗ್: ಹುಳಿ

ಆಲೂಗಡ್ಡೆ ಬಗೆಗೆ ನಿಮಗೆಶ್ಟು ಗೊತ್ತು?

– ಶ್ಯಾಮಲಶ್ರೀ.ಕೆ.ಎಸ್. ಆಲೂ ಎಲ್ಲರಿಗೂ ಚಿರಪರಿಚಿತವಿರುವ ಒಂದು ತರಕಾರಿ. ಹಲವು ಬಗೆಯ ಕಾದ್ಯಗಳಲ್ಲಿ ಬಳಸಲ್ಪಡುವ ಇದು, ಬೇರಾವುದೇ ತರಕಾರಿಗಳೊಂದಿಗೆ ಹೊಂದಿಕೆಯಾಗುವ ಏಕೈಕ ತರಕಾರಿ. ಆಲೂಗಡ್ಡೆ ಹೆಸರೇ ಸುಳಿವು ನೀಡುವಂತೆ ಇದು ಬೇರಿನಲ್ಲಿ ಬಿಡುವಂತ ತರಕಾರಿ....

ಹುಣಸೆ

ಹುಣಸೆ ಮತ್ತು ಅದರ ಹಲವು ಉಪಯೋಗಗಳು

– ಶ್ಯಾಮಲಶ್ರೀ.ಕೆ.ಎಸ್. ಊಟದಲ್ಲಿ ಉಪ್ಪು, ಕಾರ ಮತ್ತು  ಹುಳಿ ಈ ಮೂರು ಸಮಪ್ರಮಾಣದಲ್ಲಿ ಇದ್ದರೆ ಊಟ ರುಚಿಕರವಾಗಿರುತ್ತದೆ. ಈ ಮೂರರಲ್ಲಿ ಯಾವುದು ಕಡಿಮೆಯಾದರೂ ಊಟ ರುಚಿಸುವುದಿಲ್ಲ. ದಕ್ಶಿಣ ಬಾರತದಲ್ಲಿ ಅದರಲ್ಲೂ ಕರ‍್ನಾಟಕದ ನಾನಾ ಕಡೆ...

ಅಪ್ಪೆ ಸಾರು, ಅಪ್ಪೆಹುಳಿ, Appe Saaru, Appe huLi

ತೋತಾಪುರಿ ಮಾವಿನಕಾಯಿಯ ಅಪ್ಪೆ ಸಾರು (ಅಪ್ಪೆ ಹುಳಿ)

– ಕಲ್ಪನಾ ಹೆಗಡೆ. ಅಪ್ಪೆಸಾರನ್ನು ಚಿಕ್ಕ ಮಾವಿನಕಾಯಿ ಅತವಾ ಸ್ವಲ್ಪ ಹುಳಿ ಇರುವ ತೋತಾಪುರಿ ಮಾವಿನಕಾಯಿಯಿಂದಲೂ ಮಾಡಬಹುದು. ಈ ಅಪ್ಪೆಸಾರು ಅನ್ನದೊಂದಿಗೂ ಹಾಗೂ ಕುಡಿಯಲೂ ತುಂಬಾ ರುಚಿಯಾಗಿರುತ್ತದೆ. ಊಟದ ಕೊನೆಯಲ್ಲಿ ಅನ್ನದೊಂದಿಗೆ ಸೇವಿಸಿದರೆ...

ಹೋಳಿಗೆಯ ಜೊತೆ ಸವಿಯಿರಿ ‘ಆಂಬೂರು’

– ಮಾರಿಸನ್ ಮನೋಹರ್.   ಹೋಳಿಗೆಯ ಜೊತೆ ಮಾಡಲಾಗುವ ತಿಳಿ ಹುಳಿಸಾರಿಗೆ ‘ಆಂಬೂರು’ ಎಂಬ ಹೆಸರಿದೆ. ಬಡಗಣ ಕರ‍್ನಾಟಕದ ಕಡೆ ಮಾಡುವ ‘ಆಂಬೂರು’, ತುಂಬಾ ಹಳೇ ಕಾಲದ ಸಾರು! ಕರ‍್ನಾಟಕ, ಮಹಾರಾಶ್ಟ್ರ, ಗುಜರಾತ್, ಆಂದ್ರ,...

village, hut, ಹಳ್ಳಿ ಮನೆ

ಎಳವೆಯ ನೆನಪುಗಳು: ದಪ್ಪಕ್ಕಿ ಊಟ, ಗೋಲಿಯಾಟ

– ಮಾರಿಸನ್ ಮನೋಹರ್. “ರೇಶನ್ ಅಂದ್ರೆ ಏನೋ?” ಅಂತ ನಾನು ಮೋನುವಿಗೆ ಕೇಳಿದ್ದಕ್ಕೆ ಅವನು ನಕ್ಕುಬಿಟ್ಟ. ಅವನ ಅಮ್ಮ ಸಿಮೆಂಟಿನ ಚೀಲದಿಂದ ಮಾಡಿದ್ದ ಕೈಚೀಲ ಕೊಟ್ಟಿದ್ದರು. ಅದನ್ನು ನಾನು ಹಿಡಿದುಕೊಳ್ಳುತ್ತೇನೆ ಕೊಡು ಅಂತ ತೊಗೊಂಡಿದ್ದೆ....

ಮಜ್ಜಿಗೆ ಹುಳಿ ಮಾಡುವ ಬಗೆ

– ಕಲ್ಪನಾ ಹೆಗಡೆ. ಬೇಕಾಗುವ ಪದಾರ‍್ತಗಳು: ಅರ‍್ದ ಕೆ.ಜಿ ಬೂದು ಕುಂಬಳಕಾಯಿ, 2 ಹಸಿಮೆಣಸಿನಕಾಯಿ, 4 ಚಮಚ ಕಡ್ಲೆಬೇಳೆ, 1 ಚಮಜ ಜೀರಿಗೆ, ಇಂಗು, ಅರಿಶಿನ ಪುಡಿ, 2 ಸೌಟು ಮಜ್ಜಿಗೆ, 1...

ಕರಾವಳಿಯ ತಿನಿಸು ಮಾವಿನಹಣ್ಣಿನ ಮೆಣಸ್ಕಾಯಿ

– ಆಶಾ ರಯ್. ಸಿಹಿ, ಹುಳಿ ಮತ್ತು ಕಾರ ಒಟ್ಟಿಗೆ ಇರೋ ಒಂದು ಅಡಿಗೆ ಎಂದರೆ ದಕ್ಶಿಣ ಕನ್ನಡ ಜಿಲ್ಲೆಯ ವಿಶೇಶ ಮೆಣಸ್ಕಾಯಿ. ಬೆಲ್ಲ ಮತ್ತು ಕಾರ ಹೆಚ್ಚು ಇರೋ ಈ ಅಡಿಗೆಯನ್ನು ಹುಳಿಯಾಗಿರುವ ಯಾವದಾದರು ತರಕಾರಿ...