ಟ್ಯಾಗ್: ಹೊನಲು ಮೈಲಿಗಲ್ಲು

ಹೊನಲುವಿಗೆ 5 ವರುಶ ತುಂಬಿದ ನಲಿವು

– ಹೊನಲು ತಂಡ. 235ಕ್ಕೂ ಹೆಚ್ಚು ಬರಹಗಾರರು, 2200 ಕ್ಕೂ ಹೆಚ್ಚು ಬರಹಗಳು, ಪೇಸ್ಬುಕ್ ಪುಟಕ್ಕೆ 28,000 ಕ್ಕೂ ಹೆಚ್ಚು ಮೆಚ್ಚುಗೆಗಳು, ಟ್ವಿಟ್ಟರ್ ನಲ್ಲಿ 3500 ಕ್ಕೂ ಹೆಚ್ಚು ಹಿಂಬಾಲಕರು – ಹೀಗೆ ಒಂದೊಂದೇ ಮೈಲುಗಲ್ಲನ್ನು ದಾಟುತ್ತಾ ಮುನ್ನಡೆಯುತ್ತಿರುವ...

ಯಶಸ್ವಿಯಾಗಿ ನಡೆದ ಹೊನಲು ಬಳಕ ಬಿಡುಗಡೆ ಕಾರ‍್ಯಕ್ರಮ

– ಹೊನಲು ತಂಡ. ಹೊಸತನವನ್ನು ಮೈಗೂಡಿಸಿಕೊಂಡು ಹರಿಯುತ್ತಿರುವ ಹೊನಲು 4 ವರುಶಗಳನ್ನು ಪೂರೈಸಿ 5ನೇ ವರುಶಕ್ಕೆ ಕಾಲಿಟ್ಟಿದೆ. ಈ ಸಂತಸದ ಹೊತ್ತಿನಲ್ಲಿ ನಮ್ಮ ತಾಣದ ಆಂಡ್ರಾಯ್ಡ್ ಬಳಕವನ್ನು(app) ನಿನ್ನೆ ಬೆಂಗಳೂರಿನ ಬಸವನಗುಡಿಯ ಮುನ್ನೋಟ ಹೊತ್ತಗೆ...

ಹೊನಲುವಿಗೆ 4 ವರುಶ ತುಂಬಿದ ನಲಿವು

– ಹೊನಲು ತಂಡ. ದಿನೇ ದಿನೇ ಹೆಚ್ಚು ಮಂದಿ ಮೆಚ್ಚುಗೆಗಳಿಸುತ್ತಾ ಮುನ್ನಡೆಯುತ್ತಿರುವ ಹೊನಲು ತಾಣಕ್ಕೆ ಇಂದು ‘4’ ವರುಶ. ಹತ್ತಾರು ಕವಲುಗಳಲ್ಲಿ ದಿನವೂ ಹೊಸ ಹೊಸ ಬರಹಗಾರರ ಮೂಲಕ ಕನ್ನಡದಲ್ಲಿ ಹೊಸ ಬಗೆಯ ಬರಹಗಳನ್ನು...

ಹೊನಲುವಿಗೆ 3 ವರುಶ ತುಂಬಿದ ನಲಿವು

– ಹೊನಲು ತಂಡ. ಕನ್ನಡದ ಬಗ್ಗೆ ಕೆಲವು ಕನಸುಗಳನ್ನು ಹೊತ್ತು ಅದನ್ನು ನನಸು ಮಾಡಲು ಹುಟ್ಟುಹಾಕಿದ ಮಿಂದಾಣಕ್ಕೆ ‘ಹೊನಲು‘ ಎಂಬ ಹೆಸರನ್ನು ಇಟ್ಟೆವು. ‘ಹೊನಲು’ ಎಂದರೆ ಹೊಳೆ – ಅಂದರೆ ನೀರಿನ ಹರಿವು. ಹೊಳೆಯಲ್ಲೇನೋ...

ಹೊನಲು – ಎರಡು ವರುಶ ತುಂಬಿದ ನಲಿವು

ಹೊನಲು – ಎರಡು ವರುಶ ತುಂಬಿದ ನಲಿವು

– ಹೊನಲು ತಂಡ. ಕನ್ನಡಿಗರೆದೆಯಲಿ ಜಿನುಗುತಿದೆ ಅರಿವಿನ ಹನಿಗಳು ಆ ಹನಿಗಳು ಸೇರಿ ಮೂಡಿದೆ ಚೆಲುವಿನ ಹೊನಲು ಆ ಹೊನಲು ಸಾಗಿಬಂದಿದೆ ಎರಡು ವರುಶಗಳು ಎಡಬಿಡದೆ ದುಡಿಯುತಿದೆ ಕನ್ನಡಿಗರ ನಾಳೆಗಳ ಕಟ್ಟಲು| ಹೌದು,...

ಹೊನಲು ಹಬ್ಬ: ವರುಶ ತುಂಬಿದ ಸಡಗರ

–ಹೊನಲು ತಂಡ. ಕನ್ನಡ ಬರಹದಲ್ಲಿ ಬೇಡದ ಬರಿಗೆಗಳನ್ನು ಬಿಟ್ಟು, ಹೆಚ್ಚಾಗಿ ಆಡುನುಡಿಗೆ ಹತ್ತಿರವಾದ ಪದಗಳನ್ನು ಬಳಸುವ ಮೂಲಕ, ಅರಿಮೆ ಮತ್ತು ಚಳಕದ ಬರಹಗಳಿಗೆ ಬೇಕಾಗುವ ಪದಗಳಿಗೆ ಕನ್ನಡದ್ದೇ ಪದಗಳನ್ನು ಹುಟ್ಟುಹಾಕುವ ಮೂಲಕ, ಆಡುನುಡಿ...

ಹೊನಲು – ನೂರು ದಿನಗಳ ಹರಿವು

– ಹೊನಲು ತಂಡ. ಮೊನ್ನೆ ಜುಲಯ್ 24ರಂದು ನಮ್ಮ ‘ಹೊನಲು’ ಮಿಂಬಾಗಿಲು ಒಂದು ವಿಶೇಶವಾದ ಮಯ್ಲಿಗಲ್ಲನ್ನು ಮುಟ್ಟಿತು. ಅದೇನೆಂಬುದು ನಿಮಗೆ ಈಗಾಗಲೇ ತಿಳಿದಿರಬಹುದು. ಹವ್ದು, ನಮ್ಮ ಈ ಹೊಸ ಮೊಗಸಿಗೆ 100 ದಿನಗಳಾಗಿವೆ! ಏಪ್ರಿಲ್...