ಟ್ಯಾಗ್: ಹೊಸ ಬರಹ

ಕವಿತೆ: ಗೀಚುವುದು ಮನ

– ಶರತ್ ಕುಮಾರ್. ಏನು ಹುಚ್ಚು ಮನವೋ ಇದು ಗೀಚುವುದು ಒಮ್ಮೆ ಹಾಗೆಂದು, ಒಮ್ಮೆ ಹೀಗೆಂದು ಅಂಕೆಯಿಲ್ಲದ ಮಂಗನಂಗೆ ಎತ್ತಲಿಂದೆತ್ತಲೋ ಮತ್ತೆಲ್ಲಿಂದೆತ್ತಲೋ ಮೊದಲು ಕನಸಾಗಿ ನಂತರ ಹವ್ಯಾಸವಾಗಿ ಮತ್ತೆ ಹುಚ್ಚಾಗಿ ಇನ್ನೂ ಹೆಚ್ಚಾಗಿ ಗೀಚುವುದು...

ಈಗ ಬೆರಳ ತುದಿಯಲ್ಲೇ ಶಂಕರ ಬಟ್ಟರ ವಿಚಾರಗಳು

– ರತೀಶ ರತ್ನಾಕರ. ಒಂದು ನಾಡಿನ ಏಳಿಗೆ ಆ ನಾಡಿನ ಮಂದಿಯ ಕಲಿಕೆ, ದುಡಿಮೆ ಮತ್ತು ಒಗ್ಗಟ್ಟುಗಳೊಂದಿಗೆ ನೇರವಾದ ಸಂಬಂದವನ್ನು ಹೊಂದಿದೆ. ಕಲಿಕೆ ಹಾಗು ದುಡಿಮೆಗಳನ್ನು ಗಟ್ಟಿಯಾಗಿ ಕಟ್ಟುವಲ್ಲಿ ಆ ನಾಡಿನ ಮಂದಿ ನುಡಿಯ...

ಓದುವ ಹಾಗೆಯೇ ಬರೆಯುವುದು

–ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 10 ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ ಓದುವ ಹಾಗೆಯೇ ಬರೆಯಬೇಕು ಎಂದು ಹೇಳಿದರೆ, ಎಲ್ಲರೂ ಅವರವರು ಹೇಗೆ ಓದುತ್ತಾರೋ ಹಾಗೆ ಬರೆಯಬಹುದು, ಇಲ್ಲವೇ...

ಎಲ್ಲರಕನ್ನಡದಲ್ಲಿ ಮದುವೆಯ ಕರೆಯೋಲೆ!

– ರತೀಶ ರತ್ನಾಕರ “ಸರ್, ನೀವು ಬರೆದಿರುವುದರಲ್ಲಿ ತುಂಬಾ ತಪ್ಪಿದೆ. ಅದು ಚಿಕ್ಕ ‘ಟ’ ಅಲ್ಲಾ ದೊಡ್ಡ ‘ಟ’ ಆಗ್ಬೇಕು, ಇಲ್ಲಾ ಅಂದ್ರೆ ತಪ್ಪಾಗುತ್ತೆ.” ಡಿಟಿಪಿಯ ಕೋಣೆಯಲ್ಲಿ ಕಂಪ್ಯೂಟರಿನ ಮುಂದೆ ಕುಳಿತು ನನ್ನ ಮದುವೆ ಕರೆಯೋಲೆಯ ಪದಗಳನ್ನು ಒತ್ತುತ್ತಿದ್ದ ಹುಡುಗಿಯಿಂದ ಬಂದ ಮಾತುಗಳಿವು....